ನಮಸ್ತೆ ಗೆಳೆಯರೇ ಇಂದು ವಿಶೇಷವಾದ ಮಾಹಿತಿಯೊಂದಿಗೆ ನಿಮ್ಮ ಮುಂದೆ ಬಂದಿದ್ದೇನೆ, ಏನಿದು ಸ್ಟೋರಿ ಎಂದು ಕೇಳ್ತೀರಾ ನೋಡಿ. ಹೌದು ಪೊಲೀಸರೆಂದರೆ 24 ಗಂಟೆ ಕೆಲಸ ನಿರ್ವಹಿಸಬೇಕು, ಕರ್ತವ್ಯದ ಪರಿಪಾಲನೆ ಅವರ ಧ್ಯೇಯವಾಗಿದೆ. ಹಾಗೂ ಪೊಲೀಸರು ಸಮಾಜವನ್ನು ಹಾಗೂ ಮಾನವೀಯತೆ ಕಾಪಾಡುವ ಮೊದಲಿಗರು ಎಂದು ಹೇಳುತ್ತಾರೆ. ಒಂದು ಕ್ಷಣ ಪೊಲೀಸ್ ಇಲಾಖೆ ಕೈಕಟ್ಟಿ ಕುಳಿತರೆ ದೇಶದಲ್ಲೆಡೆ ಎಲ್ಲಿ ಏನೇನಾಗಬಹುದು ಊಹೆ ಮಾಡಲು ಅಸಾಧ್ಯ. ಹಾಗಾಗಿ ಪೊಲೀಸರಿಗೆ ಮೊದಲ ಆದ್ಯತೆ ನೀಡಬೇಕು ಇಂತಹ ಪೊಲೀಸ್ ವರ್ಗದ ಇಲಾಖೆಯಲ್ಲಿ ಸೇರಿಕೊಂಡು ಕೆಟ್ಟ ಕೆಲಸ ಮಾಡುವಂತಹ ಕುಡಿದ ಮತ್ತಿನಲ್ಲಿ ಒಳ್ಳೆಯ ಪೊಲೀಸರಿಗೂ ಕೂಡ ಕೆಟ್ಟ ಹೆಸರನ್ನು ಕೊಡುತ್ತಾರೆ ಇಂತಹ ಕೆಟ್ಟವರನ್ನು ಒಮ್ಮೆ ನೋಡಬೇಕು ನೀವು ಇವರ ಬಗ್ಗೆ ತಿಳಿಯೋಣ ಬನ್ನಿ. ಒಂದು ಪ್ರದೇಶದಲ್ಲಿ ಒಂದು
ಮಹಿಳಾ ಪೊಲೀಸ್ ಅವರು ಪೊಲೀಸ್ ವರ್ಗದಲ್ಲಿ ಸೇರಿಕೊಂಡು ಕುಡಿದ ಮತ್ತಿನಲ್ಲಿ ಹೀಗೆಲ್ಲಾ ಹಾಡುತ್ತಾರೆ ಹೇಗೆಲ್ಲಾ ಮಾತನಾಡುತ್ತಾರೆ ಹೇಗೆಲ್ಲಾ ನಡೆದುಕೊಳ್ಳುತ್ತಾರೆ ಎಂಬುದನ್ನು ನೋಡಬೇಕು. ನಿಜಕ್ಕೂ ಶಾಕ್ ಆಗುತ್ತೆ ಇಂಥ ಜೀವನ ಯಾಕಾದರೂ ಬೇಕು ಎಂದು ಅನಿಸುತ್ತೆ ಒಂದು ಖಾಕಿಗೆ ಬೆಲೆ ಗೊತ್ತಿಲ್ಲದವರು ಈ ರೀತಿ ತಿಳಿದುಕೊಳ್ಳುತ್ತಾರೆ ನಂತರ ಒಂದು ಕಾನ್ಸ್ಟೇಬಲ್ ಅವರು ಕುಡಿದ ಮತ್ತಿನಲ್ಲಿ ಜೀಪ್ ಬಳಿಯೇ ಬಿದ್ದು ಬಿಡುತ್ತಾರೆ ಇದನ್ನ ಜನಸಾಮಾನ್ಯರು ಮೊಬೈಲ್ನಲ್ಲಿ ಸೆರೆ ಮಾಡಿ ಕೊಳ್ಳುತ್ತಾರೆ. ಹಾಗೂ ಪೊಲೀಸ್ ಇಲಾಖೆಗೆ ಇವರಿಂದ ಕೆಟ್ಟ ಹೆಸರು ಬರುತ್ತದೆ ಇಂಥವರಿಂದ ಮುಕ್ತವಾಗಿ ದೇಶದಲ್ಲೆಡೆ ಪೊಲೀಸ್ ವರ್ಗಕ್ಕೆ ಗೌರವ ಘನತೆ ಸಿಗಲಿ ಪೊಲೀಸ್ ಎಂದರೆ ದಕ್ಷತೆಯ ಸ್ವರೂಪ ಎಂದು ತಿಳಿಯಬಹುದು ಇನ್ನೂ ಇಂಟರೆಸ್ಟಿಂಗ್ ಮಾಹಿತಿ ನೋಡಲು ಮೇಲೆ ಕಾಣುವ ವಿಡಿಯೋವನ್ನು ನೋಡಲೇಬೇಕು ಧನ್ಯವಾದಗಳು ಸ್ನೇಹಿತರೆ.
