ಕಾರಿನ ಮೇಲೆ ಸ್ಕ್ರ್ಯಾಚ್ ಗಳು ಹೆಚ್ಚಾಗಿದ್ದರೆ ಹೀಗೆ ಮಾಡಿ 10 ನಿಮಿಷದಲ್ಲಿ ಕ್ಲಿಯರ್ ಆಗುತ್ತೆ ಶೈನಿಂಗ್ ಬರುತ್ತೆ - Karnataka's Best News Portal

ನಮಸ್ತೆ ಗೆಳೆಯರೇ ಇಂದು ನಾವು ತಿಳಿಸುವಂತಹ ಮಾಹಿತಿಯು ಕಾರ್ ನಲ್ಲಿರುವಂತಹ ಕಲೆಗಳು ಅಥವಾ ಸ್ಕ್ರಾಚಸ್ ಗಳು ರಿಮೋವ್ ಮಾಡುವುದು ಹೇಗೆ ತಿಳಿಯೋಣ ಬನ್ನಿ.ಮೊದಲನೇದಾಗಿ ಫಿನಿಶ್ ಇಟ್ ಎಂಬುವುದನ್ನು ತೆಗೆದುಕೊಳ್ಳಬೇಕು ನಂತರ ಕಾರಿನಲ್ಲಿ ಆಗಿರುವಂತಹ ಕಲೆಗಳ ಮೇಲೆ ನಿಧಾನವಾಗಿ ಹಚ್ಚಬೇಕು ಒಂದು ಬಟ್ಟೆಯ ತೆಗೆದುಕೊಂಡು ಅದರೊಳಗೆ ಫಿನಿಶ್ ಇಟ್ ಎಂಬ ಜಿಲ್ ಹಾಕಿಕೊಂಡು ಚೆನ್ನಾಗಿ ಉಜ್ಜಬೇಕು, ನಂತರ ಜೋರಾಗಿ ಉಜ್ಜುತ್ತ ಉಜ್ಜುತ್ತಾ ಕಲೆಗಳನ್ನು ಹೋಗುವುದನ್ನು ನೀವೇ ಸ್ವತಃ ಕಣ್ಣಾರೆ ಕಾಣಬಹುದು. ಹಾಗೂ ಇದಾದ ಬಳಿಕ ಕೆಲವೊಂದು ಭಾಗಗಳಲ್ಲಿ ಕ್ಲಿಷ್ಟಕರವಾದ ಅಂತಹ ಕಲೆಗಳು ಇರುತ್ತದೆ ಅಂತಹ ಜಾಗಗಳಲ್ಲಿ ಈಗ ರಬ್ ಮಾಡೋದು ಅಂತ ನಿಮ್ಮ ಪ್ರಶ್ನೆ ಆಗಿರುತ್ತೆ, ಅದಕ್ಕೆ ಜೆಲ್ ಇಟ್ಟು ಚೆನ್ನಾಗಿ ಉಜ್ಜಿದರೆ ಕಲೆಗಳು ಮಂಗ ಮಾಯವಾಗುತ್ತದೆ ಇದರ ಸ್ವಂತ ಅನುಭವ ನಿಮಗೆ ತಿಳಿದ ಮೇಲೆ ನೀವು ನಂಬುವುದು. ಇದಾದ ಬಳಿಕ ಕಾರಿನ ಮೇಲೆ ಈ ಕಲೆಗಳು ಇದ್ದವ ಎಂಬ ಪ್ರಶ್ನೆ

ನಿಮಗೆ ಮೂಡುತ್ತದೆ ಬಿಲ್ಕುಲ್ ಕ್ಲೀನ್ ಆಗುವುದರಲ್ಲಿ ಸಂದೇಹವೇ ಇಲ್ಲ. ಹೌದು ಗೆಳೆಯರೇ ಇದನ್ನು ನೀವು ನಿಮ್ಮ ಕಾರುಗಳಲ್ಲಿ
ಪ್ರಾರಂಭಿಸಬಹುದು ಬಿಲ್ಕುಲ್ ಕ್ಲಿಯರ್ ಆಗುತ್ತದೆ. ಇದು ನಿಮಗೆ ಇಷ್ಟವಾದರೆ ಇನ್ನೊಬ್ಬರು ಕೂಡ ಸಲಹೆಯನ್ನು ಸೂಚಿಸಬಹುದು ಇದನ್ನು ಪ್ರಯತ್ನಿಸಿ ಹಾಗೂ ಸ್ವಂತ ಅನುಭವವನ್ನು ಹಂಚಿಕೊಳ್ಳಿ. ಕೇವಲ ಮುನ್ನೂರು ರೂಪಾಯಿ ಆಗುವಂತಹ ಕೆಲಸ ಕಾರ್ ಶೋರೂಮ್ ಗೆ ಅಥವಾ ಸರ್ವಿಸ್ ಶೋರೂಮ್ ಗೆ ಹೋದರೆ
ಸಾವಿರ ರೂಪಾಯಿ ಖರ್ಚಾಗುತ್ತದೆ.ಸುಲಭವಾಗಿ ನೀವೇ ನಿಮ್ಮ ಬಳಿಯಲ್ಲಿಯೇ ಇದನ್ನ ಮಾಡಿಕೊಂಡರೆ ಕಾರ್ ಇರುವಂತಹ ಸ್ಕ್ರಾಚ್ ಅಥವಾ ಕಲೆಗಳನ್ನು ನಿವಾರಿಸಿಕೊಂಡು ಹೊಸ ಕಾರ್ ನಂತೆ ಪಳಪಳನೆ ಹೊಳೆಯುತ್ತದೆ. ಇಂತಹ ಇಂಟರೆಸ್ಟಿಂಗ್ ಮಾಹಿತಿಯನ್ನು ಪೂರ್ತಿಯಾಗಿ ತಿಳಿಯಬೇಕೆಂದರೆ ಈ ಮೇಲೆ ಕಾಣುವ ವಿಡಿಯೋನ ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *