ವಿರಾಟ್ ಕೋಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರ ಮಗಳಿಗೆ ಬಾಲಿವುಡ್ ನಿಂದ ಬಂದ ದುಬಾರಿ ಉಡುಗೊರೆಗಳು ನೋಡಿ..! » Karnataka's Best News Portal

ವಿರಾಟ್ ಕೋಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರ ಮಗಳಿಗೆ ಬಾಲಿವುಡ್ ನಿಂದ ಬಂದ ದುಬಾರಿ ಉಡುಗೊರೆಗಳು ನೋಡಿ..!

ನಮಸ್ತೆ ಸ್ನೇಹಿತರೆ ಈ ದಿನ ವಿಶೇಷವಾದ ಮಾಹಿತಿಯೊಂದಿಗೆ ನಿಮ್ಮ ಮುಂದೆ ಬಂದಿದ್ದೇವೆ. ಏನಪ್ಪಾ ಅಂದ್ರೆ ಕ್ರಿಕೆಟ್ ಜಗತ್ತಿನ ದಿಗ್ಗಜ ಎದುರಾಳಿಯ ಬೆವರಿಳಿಸುವ ನಾಯಕ ಭಾರತದ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ. ಹೌದು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರ ದಾಂಪತ್ಯ ಜೀವನ ಪ್ರತಿಯಾಗಿ ಮುದ್ದಾದ ಮಗಳು ಜನಿಸಿದ್ದಾರೆ. ಈ ಮಗುವಿಗೆ ಶುಭವಾಗಲಿ ಎಂದು ನಾವು ಕೂಡ ಮೊದಲಿಗೆ ಹಾರೈಸುತ್ತೇವೆ, ಹಾಗೂ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಅವರ ಮಗಳಿಗೆ ಬಾಲಿವುಡ್ ನಿಂದ ಬಂದಂತಹ ದುಬಾರಿ ಉಡುಗೊರೆ ನೋಡೋಣ ಬನ್ನಿ. ನೋಡಿದರೆ ಆಶ್ಚರ್ಯವೆನಿಸುತ್ತದೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಅವರ ಮುದ್ದಾದ ಮಗುವಿಗೆ ಬಾಲಿವುಡ್ ನ ನಟನಟಿಯರಾದ ಹಲವಾರು ಉಡುಗೊರೆ ನೀಡಿದ್ದಾರೆ ಮೊದಲನೆಯದಾಗಿ ಅಕ್ಷಯ್ ಕುಮಾರ್,

ಕರೀನಾ ಕಪೂರ್, ಕತ್ರಿನಾ ಕೈಫ್, ಶಾರುಖ್ ಖಾನ್ ಐಶ್ವರ್ಯ ರೈ, ದುಬಾರಿ ಗಿಫ್ಟ್ ಅನ್ನು ನೀಡಿದ್ದಾರೆ ಇದು ಕೂಡ ತುಂಬಾ ವೈರಲ್ ಆಗಿದೆ, ಸಲ್ಮಾನ್ ಖಾನ್ ಲಕ್ಷಾಂತರ ರೂಪಾಯಿ ಬೆಲೆ ಬಾಳುವಂತಹ ಆಟಿಕೆ ಯನ್ನು ಕೊಟ್ಟಿದ್ದಾರೆ. ಹಾಗೂ ದಿಲ್ಜಾ ದೋಸೆಜ್, ಗೋಲ್ಡನ್ ಟಾಯ್ ಕಾರ್ ಗಿಫ್ಟಾಗಿ ನೀಡಿದ್ದಾರೆ. ಮಗು ರಣವೀರ್ ಹಾಗೂ ದೀಪಿಕಾ ಪಡುಕೋಣೆ ಅವರು ಕೂಡ ಜೊತೆಗೂಡಿ ಎರಡು ಲಕ್ಷದ ಚಿನ್ನದ ಚೈನನ್ನು ನೀಡಿದ್ದಾರೆ, ಶಾರುಖ್ ಖಾನ್ ಅವರು 5 ಲಕ್ಷದ ಎಲಿಕ್ಯಾಪ್ಟರ್ ಆಟಿಕೆಯನ್ನು ಕೊಟ್ಟಿದ್ದಾರೆ, ಐಶ್ವರ್ಯ ರೈ ಇದೆಂಥಾ ಗಿಫ್ಟ್ ಅನ್ನು ಕೊಟ್ಟಿರಬಹುದು, ಮುಂತಾದ ನಟ-ನಟಿಯರಿಗೆ ಯಾವ ಯಾವ ಉಡುಗೊರೆ ನೀಡಿದ್ದಾರೆ ಎಂಬ ಇಂಟರೆಸ್ಟಿಂಗ್ ಮಾಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋನ ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ
[irp]


crossorigin="anonymous">