ಸಂಕ್ರಾತಿ ದಿನವೇ ಸಿಕ್ಕಾಪಟ್ಟೆ ಇಲ್ಲದ ಚಿನ್ನದ ಬೆಲೆ 10 ಗ್ರಾಂ ಗೆ ಎಷ್ಟು ನೋಡಿ.. - Karnataka's Best News Portal

ಕಳೆದ ಒಂದು ವರ್ಷದ ಅವಧಿಯಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ನಲ್ಲಿ ಇರುವುದು ಅಂದರೆ ಅದು ಚಿನ್ನ ಕೋರೋನಾ ಬಂದ ನಂತರ ಲಾಕ್ಡೌನ್ ಆದನಂತರ ಶರವೇಗದಲ್ಲಿ ಆಕಾಶಕ್ಕೆ ಏರಿ ಕುಳಿತಿದೆ ಚಿನ್ನದ ಬೆಲೆ. ಅನ್ಲಾಕ್ ಆದ ನಂತರ ಸ್ವಲ್ಪ ದಿನದವರೆಗೆ ಚಿನ್ನದ ಬೆಲೆ ಕಡಿಮೆಯಾಗಿತ್ತು ಆನಂತರ ಏರಿಕೆಯಾಗುವುದು ಇಳಿಕೆಯಾಗುವ ಚಿನ್ನದ ಬೆಲೆಯಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ದಿಢೀರನೆ ಈಗ ಸಂಕ್ರಾಂತಿ ದಿನವೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಒಂದು ಗ್ರಾಂ ಚಿನ್ನವೂ ಸಾಮಾನ್ಯರ ಕೈಗೆ ಸಿಗದಂತೆ ಏರಿಕೆಯಾದಾಗ ಎಲ್ಲರೂ ಕೂಡ ಚಿನ್ನದ ಮೇಲೆ ಹೂಡಿಕೆ ಮಾಡಲು ಪ್ರಾರಂಭಿಸಿದರು. ಇದರಿಂದಾಗಿ ಬೆಲೆ ದಿಢೀರನೆ ಏರಿತು 40000 ಇದ್ದ ಚಿನ್ನದ ಬೆಲೆ 50 ರಿಂದ 60 ಸಾವಿರ ಆಗಿತ್ತು.

ಹೀಗೆ ಮುಂದುವರೆದರೆ 80 ಸಾವಿರಕ್ಕಿಂತ ಜಾಸ್ತಿ ಆಗಿಬಿಡುತ್ತದೆ ಅಂತ ಎಲ್ಲರೂ ಅಂದು ಕೊಳ್ಳುತ್ತಿದ್ದರು ಆದರೆ ಕೋರೋನಾ ಸ್ವಲ್ಪ ಕಡಿಮೆಯಾಗಿ ಅನ್ಲಾಕ್ ಅದನಂತರ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. 56000 ಸಾವಿರ ರೂಪಾಯಿಗಳು ಇದ್ದ ಚಿನ್ನದ ಬೆಲೆ ಇದೀಗ 48000 ರೂಪಾಯಿಗೆ ಬಂದು ನಿಂತಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ಕ್ಯಾರೆಕ್ಟರ್ ಗೆ 50000 ಹಾಗೂ 22 ಕ್ಯಾರೆಕ್ಟರ್ ಆಭರಣದ ಚಿನ್ನದ ಬೆಲೆ 10 ಗ್ರಾಂಗೆ rs.47000 ಆಗಿದೆ. 6-7 ತಿಂಗಳಿನಿಂದ ಚಿನ್ನದ ಬೆಲೆ ಏರುತ್ತಲು ಇಲ್ಲ ಇಳಿಯುತ್ತಲು ಇಲ್ಲ ಇದೇ ಹಂತದಲ್ಲಿ ಮುಂದುವರೆಯುತ್ತಿರುವುದು ನೋಡಿದರೆ ಚಿನ್ನದ ಬೆಲೆ 45000 ಕಡಿಮೆಯಾಗುವ ಯಾವುದೇ ಲಕ್ಷಣಗಳಿಲ್ಲ.

By admin

Leave a Reply

Your email address will not be published. Required fields are marked *