ನಮಸ್ತೆ ಗೆಳೆಯರೇ ಸನ್ಮಾನ್ಯ ಸಿದ್ದರಾಮಯ್ಯ ಅವರು ಕರ್ನಾಟಕ ಕಂಡಂತಹ ದಿಗ್ಗಜ ಕರುನಾಡ ಮುಖ್ಯಮಂತ್ರಿಯವರು ಐದು ವರ್ಷಗಳ ಕಾಲ ನಿರಂತರವಾಗಿ ರಾಜ್ಯ ಸರ್ಕಾರವನ್ನು ನಡೆಸಿದಂತಹ ಮುಖ್ಯಮಂತ್ರಿ ಎಂದು ಹೇಳಿದರೆ ತಪ್ಪಾಗಲಾರದು. ಹಾಗೇನೆ ಸಿದ್ದರಾಮಯ್ಯ ಅವರು ಹಲವಾರು ತಮ್ಮ ಯೋಜನೆಗಳಿಂದಲೇ ಜನಪ್ರಿಯರಾದವರು ಮತ್ತು ತಮ್ಮ ಜೊತೆಗೆ ಬೆಳೆದಂತಹ ಸ್ನೇಹಿತರಿಗೂ ಭೇಟಿಯಾಗಲು ತಮ್ಮ ಊರಿಗೆ ತೆರಳಿದಾಗ ಅಲ್ಲಿ ನಡೆದಂತಹ ಭಾವನಾತ್ಮಕ ವಿಚಾರಗಳನ್ನು ತಿಳಿಯೋಣ ಬನ್ನಿ. ಸನ್ಮಾನ್ಯ ಸಿದ್ದರಾಮಯ್ಯ ಅವರು ತಮ್ಮ ಗೆಳೆಯರನ್ನು ಭೇಟಿ ಮಾಡಿದಾಗ ಏನು ಚೆನ್ನಾಗಿದ್ದೀಯಾ ಏನಾಯಿತು ಎಂದು ತಮ್ಮ ಗೆಳೆಯನಿಗೆ ವಿಚಾರಿಸಿದರು. ಆದರೆ ನರಗಳ ಪ್ರಾಬ್ಲಮ್ ಇರುವುದರಿಂದ ಅಂದರೆ
ಮೇಲಿಂದ ಬಿದ್ದಿದ್ದರಿಂದ ಆರೋಗ್ಯ ಚೆನ್ನಾಗಿ ಇರದ ಕಾರಣ ಗುರುತು ಹಿಡಿಯುತ್ತಿರಲಿಲ್ಲ, ಹಾಗಾಗಿ ಸಿದ್ದರಾಮಯ್ಯ ಅವರು ಏನಪ್ಪಾ ಮಕ್ಕಳು ಅವರನ್ನು ನೋಡುತ್ತಾ ಇದ್ದೀರಾ. ಎಂದು ಕೇಳಿದಾಗ ಹೌದು ಚೆನ್ನಾಗಿ ನೋಡಿಕೊಂಡಿದ್ದೇವೆ ಎಂದು ಹೇಳಿದರು ನೋಡುವ ಸಾಹೇಬ್ರು ಬಂದಿದ್ದಾರೆ ಮಾತನಾಡಿಸು ಎಂದು ಮಕ್ಕಳು ಹೇಳಿದಾಗ ಹೌದು ಸಾಹೇಬ್ರು ನೋಡಿದ್ದೇವೆ ಎಂದು ಹೇಳಿದರು ಕಾರಣ ಕಣ್ಣು ಬೇರೆ ಸರಿಯಾಗಿ ಕಾಣಿಸುತ್ತಿರಲಿಲ್ಲ ಪಾಪ ಅವರಿಗೆ ನಂತರ ಸಿದ್ದರಾಮಯ್ಯ ಅವರು ಹೇಳುತ್ತಾರೆ ನಮ್ಮ ಜೊತೆ ಇವರು ಕುಣಿತಕ್ಕೆ ಬರುತ್ತಿದ್ದವರು ಇವರೆಲ್ಲ ಸೇರಿ ಹಾಡಿ ಬೆಳೆದಿದ್ದವು ತಮ್ಮ ನೆನಪನ್ನು ಹೇಳಿಕೊಂಡರು. ಇಂತಹ ಮಾಹಿತಿಯನ್ನು ಪೂರ್ಣವಾಗಿ ನೋಡಲು ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.
