ಅಡುಗೆ ಮನೆಯಲ್ಲಿ ಕ್ಲಿಷ್ಟಕರ ಕೊಳೆಗಳನ್ನು ಸುಲಭವಾಗಿ ಕ್ಲೀನ್ ಮಾಡುವ 14 ಟಿಪ್ಸ್ ಗಳು ನಿಮಗಾಗಿ ಮಿಸ್ ಮಾಡದೆ ನೋಡಿ... » Karnataka's Best News Portal

ಅಡುಗೆ ಮನೆಯಲ್ಲಿ ಕ್ಲಿಷ್ಟಕರ ಕೊಳೆಗಳನ್ನು ಸುಲಭವಾಗಿ ಕ್ಲೀನ್ ಮಾಡುವ 14 ಟಿಪ್ಸ್ ಗಳು ನಿಮಗಾಗಿ ಮಿಸ್ ಮಾಡದೆ ನೋಡಿ…

ಕೆಲವೊಮ್ಮೆ ಕುಕ್ಕರ್ ನಿಂದ ಬುಶ್ ಎಂಬ ಶಬ್ದ ಕೇಳಿಸುತ್ತದೆ ಏಕೆಂದರೆ ಕುಕ್ಕರ್ ವಿಶಲ್ ನಲ್ಲಿ ಏನಾದರೂ ಬ್ಲಾಕ್ ಆಗಿದ್ದರೆ ಈ ರೀತಿ ಶಬ್ದ ಬರುತ್ತದೆ. ಹಾಗಾಗಿ ನಾವು ಪ್ರತಿ ಬಾರಿ ಕುಕ್ಕರ್ ಉಪಯೋಗ ಮಾಡುವಾಗ ಕುಕ್ಕರ್ ಕಳಗೆ ಇರುವಂತಹ ವಿಶಲ್ ಅನ್ನು ಚೆಕ್ ಮಾಡಿ ಆನಂತರ ಕುಕ್ಕರ್ ಮುಚ್ಚಳ ಕ್ಲೋಸ್ ಮಾಡಿ ಅಲ್ಲಿಂದ ಹೋಗೆ ಬಂದ ನಂತರ ವಿಶಲ್ ಲಿಡ್ ಅನ್ನು ಅದರ ಮೇಲೆ ಇಡಬೇಕಾಗುತ್ತದೆ. ಇದು ಸಾಧಾರಣವಾಗಿ ಎಲ್ಲರಿಗೂ ಗೊತ್ತಿರುತ್ತದೆ ಆದರೆ ಯಾರೂ ಕೂಡ ಇದನ್ನು ಅನುಸರಣೆ ಮಾಡುವುದಿಲ್ಲ. ಇನ್ನು ಕುಕ್ಕರ್ ಬೆಲ್ಟ್ ಅನ್ನು ಬಹಳ ದಿನದಿಂದ ಉಪಯೋಗ ಮಾಡದೆ ಹಾಗೆ ಇಟ್ಟಿದ್ದರೆ ಅದು ಗಟ್ಟಿಯಾಗುವ ಅಥವಾ ಹಾಳಾಗುವ ಅಥವಾ ಅದರಿಂದ ಗ್ಯಾಸ್ ಲೀಕೇಜ್ ಆಗುವ ಶಬ್ದ ಕೇಳಿ ಬರುತ್ತದೆ. ಹಾಗಾಗಿ ಇಂತಹ ಬೆಲ್ಟ್ ಗಳಿಗೆ ಸ್ವಲ್ಪ ಎಣ್ಣೆಯನ್ನು ಹಾಕಿ ನಂತರ ಕುಕ್ಕರ್ ಗೆ ಹಾಕುವುದರಿಂದ ಗ್ಯಾಸ್ ಲೀಕೇಜ್ ಆಗುವುದಿಲ್ಲ.

ಈ ರೀತಿ ಮಾಡುವುದರಿಂದ ಕುಕ್ಕರ್ ಟೈಟ್ ಆಗಿ ಕೂರುತ್ತದೆ ಇನ್ನೂ ಅಕ್ಕಿಯಲ್ಲಿ ಹುಳುಗಳು ಆಗದೆ ಇರಬೇಕು ಅಂದರೆ ಗಟ್ಟಿ ಇಂಗನ್ನು ಒಂದು ಕಾಟನ್ ಬಟ್ಟೆಯಲ್ಲಿ ಸುತ್ತಿ ಅಕ್ಕಿಯ ಒಳಗೆ ಇಡುವುದರಿಂದ ಹುಳುಗಳು ಬರುವುದಿಲ್ಲ. ಅಥವಾ ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ಅದನ್ನು ಜಜ್ಜಿ ನಂತರ ಒಂದು ಬಟ್ಟೆ ಹಾಕಿ ಅದನ್ನು ಅಕ್ಕಿಯ ಒಳಗೆ ಇಟ್ಟರು ಕೂಡ ಹುಳುಗಳು ಬರುವುದಿಲ್ಲ‌. ಕೊನೆಯದಾಗಿ ಚಕ್ಕೆಯನ್ನು ಪುಡಿ ಮಾಡಿ ಅದನ್ನು ಕೂಡ ಒಂದು ಬಟ್ಟೆಯಲ್ಲಿ ಸುತ್ತಿ ಇಡಬಹುದು ಈ ಮೂರು ವಿಧಾನದಲ್ಲಿ ನೀವು ಯಾವ ವಿಧಾನ ಬೇಕಾದರೂ ಅನುಸರಣೆ ಮಾಡಬಹುದು. ನಿಮ್ಮ ಮನೆಯಲ್ಲಿ ಇರುವಂತಹ ಹಿತ್ತಾಳೆ ಮತ್ತು ತಾಮ್ರದ ಪಾತ್ರ ಹೊಳೆಯಬೇಕು ಎಂದರೆ ಹುಣಸೆ ಹಣ್ಣು ಉಪ್ಪು, ಉಪ್ಪು, ಮತ್ತು ಸಬಿನ ಪೌಡರ್ ಮಿಕ್ಸ್ ಮಾಡಿಕೊಂಡು ಪಾತ್ರೆ ತೊಳೆಯುವುದರಿಂದ ಅದು ಪಳ ಪಳನೇ ಹೊಳೆಯುತ್ತದೆ.

WhatsApp Group Join Now
Telegram Group Join Now
See also  ಫ್ಯಾಟಿ ಲಿವರ್ ಗೆ ತಲೆ ಕೆಡಿಸಿಕೊಳ್ಳಬೇಡಿ.ಈ ಆಹಾರಗಳನ್ನು ತಿನ್ನೋದು ಬಿಟ್ಟರೆ ಲಿವರ್ ಚೆನ್ನಾಗಿರುತ್ತದೆ..
[irp]


crossorigin="anonymous">