ನಮಸ್ತೆ ಗೆಳೆಯರೇ ರಿಮಿಡಿ ಟ್ರೆಡಿಶನಲ್ ಆದಂತಹ ಹೋಮ್ ರಿಮಿಡಿ ಜೆಂಟ್ಸ್ ಯೂಸ್ ಮಾಡಬಹುದು ಲೇಡೀಸ್ ಮಾಡುವುದು ಮತ್ತು ಮಕ್ಕಳ ಯೂಸ್ ಮಾಡಬಹುದು.ಯಾರಲ್ಲಿ ತುಂಬಾ ಕೂದಲು ಉದುರುತ್ತ ಇರುತ್ತೆ ಅಂತವರಿಗೆ ತುಂಬಾನೇ ರಾಮಬಾ ಣವಾಗಿ ವರ್ಕ್ ಆಗುತ್ತೆ ಕೂದಲು ಫಾಸ್ಟಾಗಿ ಹುಟ್ಟುತ್ತೆ. ಅದಲ್ಲದೆ ತುಂಬಾ ಜನಕ್ಕೆ ಕೂದಲು ಇರುತ್ತೆ ಇದ್ದಕ್ಕಿದ್ದ ಹಾಗೆ ಉದುರಲಿಕೆ ಶುರುವಾಗುತ್ತೆ ಉದ್ದುದ್ದ ಕೂದುಲು ಉದುರುತ್ತೆ ಅಂತವರಿಗೆ ಕೂಡ ಹೋಂ ರೆಮಿಡಿ ಸೂಪರ್ ಆಗಿ ವರ್ಕ್ ಆಗುತ್ತೆ. ಈ ಅಮೂಲ್ಯವಾದ ಅಂತಹ ಹೇರ್ ಆಯಿಲ್ ನೀವು ಯೂಸ್ ಮಾಡಿದರೆ ಕೂದಲು ಉದುರುವುದು ತಪ್ಪುತ್ತದೆ ಮತ್ತು ದಪ್ಪವಾಗಿ ಬೆಳೆಯುತ್ತದೆ. ಇದನ್ನು ಮಾಡುವುದಕ್ಕೆ ಮುನ್ನ ಈ ಮಾಹಿತಿಯನ್ನು ಸಂಪೂರ್ಣವಾಗಿ ನೀವು
ನೋಡಲೇಬೇಕು ಮೊದಲಿಗೆ ಮೆಂತ್ಯ ಸೊಪ್ಪನ್ನು ತೆಗೆದುಕೊಳ್ಳಬೇಕು.
ಎಷ್ಟು ಫ್ರೆಶ್ ಆಗಿ ಇರುತ್ತೆ ಅಲ್ವಾ ಮೆಂತ್ಯ ಸೊಪ್ಪಿನ ಎಲೆಗಳನ್ನು
ನೀಟಾಗಿ ಬಿಡಿಸಿಕೊಳ್ಳಬೇಕು ಇಲ್ಲಿ ಮೆಂತ್ಯಸೊಪ್ಪನ್ನು ಬಳಸುವುದರಿಂದ ಹೇರ್ ರೀಗ್ರೋತ್ ಆಗುತ್ತದೆ ಹೇರ್ ಕೂಡ ಕಟ್ಕಟ್ ಆಗುವುದಿಲ್ಲ. ಕೂದಲುವಟ್ಟು ಅಂದರೆ ಡ್ಯಾಂಡ್ರಫ್ ಇದ್ದರೆ ಕೂಡ ಕಡಿಮೆಯಾಗುತ್ತ ಹೋಗುತ್ತದೆ ನೆನೆಸಿದ ಮೆಂತ್ಯಸೊಪ್ಪನ್ನು ನೀರಿನಲ್ಲಿ ತೊಳೆದುಕೊಂಡು ಬರಬೇಕು ಎರಡು ಸಲ ತೊಳೆದುಕೊಳ್ಳಿ ಶುದ್ಧವಾದ ನೀರಿನಿಂದ ತೊಳೆದುಕೊಳ್ಳಬೇಕು ಆಮೇಲೆ ಅಲೋವೆರ ತೆಗೆದುಕೊಳ್ಳಬೇಕು ಎರಡು ದೊಡ್ಡ ದೊಡ್ಡ ಅಲೋವೆರ ತೆಗೆದುಕೊಳ್ಳಬೇಕು ಅಲೋವೀರ ತುಂಬಾನೆ ಒಳ್ಳೆಯದು ಮನೆಯಲ್ಲಿ ಯಾವಾಗಲೂ ಅಲೋವೆರಾ ಗಿಡವನ್ನು ಹಾಕಿಕೊಳ್ಳಿ.ಎಂದು ಸ್ಕಿನ್ ಗೆ ಒಳ್ಳೇದು ಹೇರ್ ಒಳ್ಳೇದು ಇದನ್ನ ಅಂದರೆ ಅಲೋವೆರಾವನ್ನು ಓಪನ್ ಮಾಡಿಕೊಂಡು ಕ್ಲೀನಾಗಿ ತೊಳೆದುಕೊಂಡು ಬರಬೇಕು ಫಸ್ಟು ಆಮೇಲೆ ಓಪನ್ ಮಾಡಬೇಕು ಇಂತಹ ಆರೋಗ್ಯಕರ ಪೂರ್ತಿ ಮಾಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.
