ಹೀಗೆ ಮಾಡಿದರೆ ಬೆಳಿಗ್ಗೆ ಅಷ್ಟರಲ್ಲಿ ನಿಮ್ಮ ಹೊಟ್ಟೆ ಪೂರ್ತಿಕ್ಲೀನ್ ಆಗುತ್ತೆ, ಮಲಬದ್ಧತೆ ಶಾಶ್ವತವಾಗಿ ಮಾಯ.. - Karnataka's Best News Portal

ಈ ದಿನದಲ್ಲಿ ಇರುವಂತಹ ಬಿಸಿ ಲೈಫ್ ಸ್ಟೈಲ್ ಹಾಗೆ ತಪ್ಪಾದ ಆಹಾರ ಪದಾರ್ಥಗಳನ್ನು ತಿನ್ನುವುದರಿಂದ ಹೊಟ್ಟೆ ಹಾಳಾಗುವುದು ಹಾಗೆ ಹೊಟ್ಟೆ ಅನ್ನೋದು ಪೂರ್ತಿಯಾಗಿ ಕ್ಲೀನ್ ಆಗದೆ ಇರುವುದು ಇದರಿಂದಾಗಿ ಮಲಬದ್ಧತೆ ಅಸಿಡಿಟಿ ಗ್ಯಾಸ್ ಹೊಟ್ಟೆಯುಬ್ಬರ ಅಜೀರ್ಣತೆ ಎಂಬ ಸಮಸ್ಯೆಗಳು ತುಂಬಾ ಸಾಧಾರಣವಾಗಿ ಬಿಟ್ಟಿದೆ ಅಂದ್ರೆ ನಮ್ಮ ಶರೀರದಲ್ಲಿ ಇರತಕ್ಕಂತ ಜೀರ್ಣಷಯ ಸಿಸ್ಟಮ್ ನಿಂದ ನಮ್ಮ ಶರೀರದಲ್ಲಿ ಇರುವಂತಹ ಉಳಿದ ಅವಯವಗಳಿಗೆ ಬಲ ಅಂದ್ರೆ ಎನರ್ಜಿ ಅನ್ನೋದು ಸಿಗುತ್ತದೆ ಅದಕ್ಕೆ ಯಾವಾಗ್ಲಾದ್ರೂ ಸರಿ ನಮ್ಮ ಹೊಟ್ಟೆಯಲ್ಲಿ ಇರುವಂತಹ ಜೀರ್ಣ ಶಯವನ್ನ ಸಮಸ್ಯೆ ಎದುರಾದರೆ ಅದಕ್ಕೆ ಪ್ರಭಾವವಾಗಿ ನಮ್ಮ ಶರೀರದಲ್ಲಿ ಇರತಕ್ಕಂತ ಉಳಿದ ಅವಯವಗಳಿಗೆ ಅಂದರೆ ಕಿಡ್ನಿ, ಲಿವರ್, ಹೃದಯ,ಮೂಳೆಗಳು ಹಾಗೆ ನಮ್ಮ ಚರ್ಮದ ಮೇಲೆ ಕೂಡ ಪ್ರಭಾವ ಬೀರುತ್ತೆ ಅದಕ್ಕಾಗಿ ಒಳ್ಳೆಯ

ಆಹಾರ ತಿನ್ನುವುದರ ಜೊತೆಗೆ ನಮ್ಮ ಹೊಟ್ಟೆಯನ್ನು ಸಹ ಸರಿಯಾಗಿ ಕ್ಲೀನ್ ಮಾಡಿಕೊಳ್ಳುವುದು ತುಂಬಾ ಅವಶ್ಯವಕ ಮುಖ್ಯವಾಗಿ ಯಾರಿಗಾದರೂ ಬೆಳಗಿನ ಸಮಯದಲ್ಲಿ ಹೊಟ್ಟೆ ಸರಿಯಾಗಿ ಕ್ಲೀನ್ ಆಗುವುದಿಲ್ಲ ಅಂತವರಿಗೆ ಮಲಬದ್ಧತೆಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತ ಹೋಗುತ್ತದೆ ಇದರಿಂದಾಗಿ ನಾವು ತಿಂದ ಆಹಾರ ಅಂಶಗಳು ನಮ್ಮ ಕರುಳಿನಲ್ಲಿ ಉಳಿದು ಹೋಗುತ್ತದೆ ಇದರಿಂದಾಗಿ ನಮ್ಮ ಹೊಟ್ಟೆಯಲ್ಲಿ ಸ್ವಲ್ಪಸ್ವಲ್ಪವಾಗಿ ಅಸಿಡಿಟಿ ಗ್ಯಾಸ್ ಹೆಚ್ಚಾಗುತ್ತದೆ ಹೊಟ್ಟೆಯ ವಿಚಾರದಲ್ಲಿ ಕ್ಲೀನ್ ಆಗದ್ದರಿಂದ ದಿನವಿಡೀ ಹೊಟ್ಟೆ ಉಬ್ಬರ ಅನಿಸುವುದು ಈ ರೀತಿಯಾದ ಸಮಸ್ಯೆಗಳು ಕಂಡುಬರುತ್ತಾ ಇರುತ್ತದೆ ಇಂತಹ ಆರೋಗ್ಯಕರ ಮಾಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *