ಜೊತೆ ಜೊತೆಯಲ್ಲಿ ಸೀರಿಯಲ್ ಪುಷ್ಪ ಅವರ ಸ್ವಂತ ಮಗಳು ಯಾರು ಗೊತ್ತ - Karnataka's Best News Portal

ಜೊತೆ ಜೊತೆಯಲ್ಲಿ ಸೀರಿಯಲ್ ಪುಷ್ಪ ಅವರ ಸ್ವಂತ ಮಗಳು ಯಾರು ಗೊತ್ತ

ಜೀ ಕನ್ನಡ ವಾಹಿನಿಯಲ್ಲಿ ಜೊತೆ ಜೊತೆಯಲ್ಲಿ ಧಾರವಾಹಿಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಪುಷ್ಪ ಅವರಿಗೆ ರಿಯಲ್ ಲೈಫ್ ನಲ್ಲಿ ಅನು ತರಹದ ಒಬ್ಬಳು ಮಗಳು ಇದ್ದರೆ. ಅನು ಅವರ ತಾಯಿ ಪಾತ್ರದಲ್ಲಿ ಪುಷ್ಪ ಮತ್ರು ಸುಬ್ಬು ಅವರ ನಟನೆ ಸೂಪರ್ ಡೂಪರ್ ಹಿಟ್ ಆಗಿದೆ. ಅವರು ಮಾತನಾಡುವ ಶೈಲಿ, ಜಗಳ ಮಾಡುವ ರೀತಿ, ಅಮ್ಮ ಮಗಳ ಬಾಂಧವ್ಯ, ಗಂಡ ಹೆಂಡತಿಯ ಸಂಬಂಧ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ. ವಠಾರದಲ್ಲಿ ಮಹಿಳೆಯರು ಇದ್ದಾರೆ ಯಾವ ರೀತಿಯ ವರ್ತಿಸುತ್ತಿದ್ದರು ಅದೇ ರೀತಿಯಲ್ಲಿ ಪುಷ್ಪ ಅವರು ಕೂಡ ನಟನೆ ಮಾಡುತ್ತಿದ್ದಾರೆ. ಪುಷ್ಪ ಪಾತ್ರದಾರಿ ಅವರ ನಿಜವಾದ ಹೆಸರು ಅಪೂರ್ವ ಅಂತ ಇವರಿಗೆ ಒಬ್ಬ ಮಗಳು ಕೂಡ ಇದ್ದಾರೆ ಅವರ ಮಗಳ ಫೋಟೋವನ್ನು ಈ ವಿಡಿಯೋದಲ್ಲಿ ನೋಡಿ.

ಇನ್ನೂ ಪುಷ್ಪ ಪಾತ್ರಧಾರಿಯೂ ಇವರಿಗೆ ಬಹಳಷ್ಟು ಒಳ್ಳೆಯ ಹೆಸರನ್ನು ತಂದು ಕೊಟ್ಟಿದೆ ಇವರು ಎಲ್ಲಿಗೆ ಹೋದರು ಕೂಡ ಇವರನ್ನು ಪುಷ್ಪ ಎಂಬ ಹೆಸರಿನಿಂದ ಗುರುತಿಸುತ್ತಾರೆ‌. ಅಷ್ಟರ ಮಟ್ಟಿಗೆ ಜನ ಪ್ರಿಯವಾಗಿದ್ದಾರೆ ಜೊತೆ ಜೊತೆಯಲ್ಲಿ ಸೀರಿಯಕ್ ಮಾತ್ರವಲ್ಲದೆ ಬೇರೆ ಬೇರೆ ಧಾರವಾಹಿಗಳಲ್ಲಿ ಕೂಡಾ ಪುಷ್ಪ ಅವರು ಬಣ್ಣ ಹಚ್ಚಿದರೆ. ಬೇರೆ ಭಾಷೆಗಳಲ್ಲಿ ಕೂಡ ನಟಿಸಿದ್ದಾರೆ ಅಷ್ಟೇ ಅಲ್ಲದೆ ಈಗ ಕಿರುತೆರೆಗೆ ಮಾತ್ರ ಸೀಮಿತವಾಗಿರದೆ ಬೆಳ್ಳಿತೆರೆಯಲ್ಲೂ ಕೂಡ ತಮ್ಮ ಛಾಪನ್ನು ಮೂಡಿಸಿ ಕೊಳ್ಳುತ್ತಿದ್ದಾರೆ. ಪೋಷಕ ಪಾತ್ರದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಇನ್ನೂ ಧಾರಾವಾಹಿಯಲ್ಲಿ ಇರುವಂತಹ ನಿಜ ಜೀವನದಲ್ಲಿಯೂ ಕೂಡ ಪುಷ್ಪ ಅವರಿಗೆ ಒಬ್ಬಳೇ ಮಗಳು ಇದ್ದರೆ. ಇವರಿಗೆ ಮಗಳು ಅಂದರೆ ಪಂಚ ಪ್ರಾಣ ಸಮಯ ಸಿಕ್ಕಾಗೆಲ್ಲ ಮಗಳೊಟ್ಟಿಗೆ ಸಮಯವನ್ನು ಕಳೆಯುತ್ತಾರೆ.


No.1ಕೇರಳ ಮತ್ತು ಕೊಳ್ಳೇಗಾಲದ ಮಹಾಮಾಂತ್ರಿಕ ಜ್ಯೋತಿಷ್ಯರು
ಶ್ರೀ ಕೇರಳ ಭಗವತಿ ಭದ್ರಕಾಳಿ ದೇವಿ ಆರಾಧಕರು.
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ
ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು
ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ
ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ನಿಮ್ಮ ಸಮಸ್ಯೆಗಳಾದ:-
ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,
ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ಲೈಂಗಿಕ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,
ಪ್ರೇಮ ವಿಚಾರ, ವಶಿಕರಣ ನಿವಾರಣೆ, ಕುಟುಂಬ ಕಲಹಗಳು, ಶತ್ರುನಾಶ, ಪ್ರೇತ ಭಾದೆ, ಮಟಾ ಮಂತ್ರ ಸಮಸ್ಯೆ, ಇನ್ನಿತರ ಹಲವಾರು ಘೋರ, ನಿಗೂಢ, ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663

WhatsApp Group Join Now
Telegram Group Join Now
See also  ಲಕ್ಷ್ಮಿ ನಿವಾಸ ಜಯಂತ್ ನಿಜವಾಗಿಯೂ ಹೀರೋನಾ ? ಅಥವಾ ವಿಲನ್ ಆ..ಇಲ್ಲಿದೆ ನೋಡಿ ಕ್ಲೂ..ಹೇಗಿದ್ದವರು ಹೇಗಾದ್ರೂ..
[irp]


crossorigin="anonymous">