ಮಕರ ಜ್ಯೋತಿ ನಿಜನಾ ಸುಳ್ಳಾ...? ಮಾಹಿತಿ ತಿಳಿಯಲು ಈ ವೈರಲ್ ವಿಡಿಯೋ ನೋಡಿ.. » Karnataka's Best News Portal

ಮಕರ ಜ್ಯೋತಿ ನಿಜನಾ ಸುಳ್ಳಾ…? ಮಾಹಿತಿ ತಿಳಿಯಲು ಈ ವೈರಲ್ ವಿಡಿಯೋ ನೋಡಿ..

ನಮಸ್ತೆ ಸ್ನೇಹಿತರೆ ಮಕರ ಸಂಕ್ರಾಂತಿಯನ್ನು ಇಡೀ ಭಾರತದಲ್ಲಿ ಆಚ ರಿಸಲಾಗುತ್ತದೆ ಉತ್ತರ ಭಾರತದಲ್ಲಿ ಮಕರ ಸಂಕ್ರಾಂತಿ, ತಮಿಳು ನಾಡಿನಲ್ಲಿ ಪೊಂಗಲ್, ಕೇರಳದಲ್ಲಿ ವಿಲಕ್ಕು,ಗುಜರಾತ್ನಲ್ಲಿ ಉತ್ತರಯಣ ಕರ್ನಾಟಕದಲ್ಲಿ ಸುಗ್ಗಿ ,ಹೀಗೆ ಒಂದೊಂದು ರಾಜ್ಯದಲ್ಲಿ ಒಂದೊಂದು ಹೆಸರಿನಲ್ಲಿ ಆಚರಿಸಲಾಗುತ್ತದೆ. ಭಾರತ ಮಾತ್ರವಲ್ಲದೆ ಪಕ್ಕದ ನೇಪಾಳ ಮತ್ತು ಬಾಂಗ್ಲಾದೇಶದಲ್ಲಿ ಸಹ ಈ ಹಬ್ಬವನ್ನು ಆಚರಿಸಲಾಗುತ್ತದೆ ವಿವಿಧ ಧರ್ಮದ ಅನುಗುಣವಾಗಿ ಈ ಹಬ್ಬವನ್ನು ಆಚರಿಸುತ್ತಾರೆ ಆದರೆ ಇದರ ಹಿಂದೆ ಒಂದು ಖಗೋಳದ ಕಥೆ ಅಡಗಿದೆ. ಜ್ಯೋತಿಷ್ಯ ದಲ್ಲಿರುವ ಪ್ರತಿಯೊಂದು ಪ್ರತಿಯೊಂದು ರಾಶಿಯ ಕೂಡ ನಕ್ಷತ್ರಗಳ ಪುಂಜ ನಕ್ಷತ್ರಕ್ಕೂ ಒಂದೊಂದು ಹೆಸರಿಟ್ಟು ಕರೆಯುತ್ತಾರೆ ಅದೇ ರೀತಿ ಮಕರರಾಶಿಯನ್ನು ವುದು ಕೂಡ ನಕ್ಷತ್ರಪುಂಜ ಸೂರ್ಯ ಧನಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡುವುದನ್ನು ಮಕರ
ಸಂಕ್ರಾಂತಿ ಎಂದು ಕರೆಯುತ್ತಾರೆ.ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗುವುದು ಸೂರ್ಯ ಚಲಿಸುತ್ತದೆ ಅಂತ

ಬದಲಾಗಿ ಇದು ಸೂರ್ಯನ ಸುತ್ತ ಸುತ್ತುವ ಸಂಭವಿಸುವ ಪ್ರಕ್ರಿಯೆಯ
ಭಾಗ ಇದನ್ನು ಪರಿಭ್ರಮಣೆ ಅಂತಲೂ ಕರೆಯುತ್ತಾರೆ ಸೂರ್ಯನ ಸುತ್ತ ಸುತ್ತೋಕೆ ಭೂಮಿಗೆ ಒಂದು ವರ್ಷ ಬೇಕಾಯಿತು ಸೂರ್ಯ ಯಾವ ರಾಶಿಗೆ ನೆರವಾಗುತ್ತಾನೆ ರಾಶಿ ಬಂದಿದ್ದಾನೆ ಅಂತಲೂ ಅರ್ಥ. ಹಾಗಿದ್ದರೆ ಶಬರಿಮಲೆ ಅಯ್ಯಪ್ಪನ ಜ್ಯೋತಿ ತನ್ನದೇ ಆದ ಐತಿಹಾಸಿಕ ಇತಿಹಾಸ ಹೊಂದಿದ್ದು ಪುರಾಣಗಳ ಪ್ರಕಾರ ಮಕರ ಸಂಕ್ರಾಂತಿಯ ದಿವಸ ಹರಿ ಹರ ಪುತ್ರ ಅಯ್ಯಪ್ಪ ದಿವ್ಯ ದರ್ಶನವೇ ಮಕರಜ್ಯೋತಿಯ ರೂಪದಲ್ಲಿ ಭಕ್ತ ಕುಲಕೋಟಿಗೆ ಹಾಗೂ ಪಂದಳ ರಾಜವಂಶಸ್ಥರಿಗೆ ದರ್ಶನ ನೀಡುತ್ತಾರೆ ಎಂಬುದು ವಾಡಿಕೆ. ಆದರೆ ಜ್ಯೋತಿ ಕೆಲವರು ಹೇಳುವ ಪ್ರಕಾರ ಸತ್ಯನು ಸುಳ್ಳ ಎಂಬ ಮಾಹಿತಿಯನ್ನು ತಿಳಿಯುವ ಕುತೂಹಲ ಇಂಟರೆಸ್ಟಿಂಗ್ ಮಾಹಿತಿಗಳು ಮಕರಜ್ಯೋತಿಯ ರಹಸ್ಯ ಬೇಕೆಂದರೆ ಈ ಮೇಲೆ ಕಾಣುವ ವಿಡಿಯೋನ ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
See also  ಮನೆಯಲ್ಲಿ ಅಕ್ಕಿ ಏಲಕ್ಕಿ ಬಳಸಿ ನೀವು ಹಣ ಆಕರ್ಷಣೆ ಮಾಡುವುದು..ಮೂರು ಪರಿಣಾಮಕಾರಿ ರೆಮಿಡಿ ಹಣದ ಸಂಕಷ್ಟಕ್ಕೆ


crossorigin="anonymous">