ರಾತ್ರೋರಾತ್ರಿ ಸೊಂಟನೋವು, ಮಾಯವಾಗಲು ರಾಮಬಾಣವಾಗಿದೆ ಈ ಮನೆಮದ್ದು..ಜಾಯಿಕಾಯಿಯ ಚಮತ್ಕಾರಿ ಗುಣಗಳನ್ನು ತಿಳಿದರೆ ಆಶ್ಚರ್ಯ ಪಡುವುದರಲ್ಲಿ ಸಂಶಯವಿಲ್ಲ.. » Karnataka's Best News Portal

ರಾತ್ರೋರಾತ್ರಿ ಸೊಂಟನೋವು, ಮಾಯವಾಗಲು ರಾಮಬಾಣವಾಗಿದೆ ಈ ಮನೆಮದ್ದು..ಜಾಯಿಕಾಯಿಯ ಚಮತ್ಕಾರಿ ಗುಣಗಳನ್ನು ತಿಳಿದರೆ ಆಶ್ಚರ್ಯ ಪಡುವುದರಲ್ಲಿ ಸಂಶಯವಿಲ್ಲ..

ನಮಸ್ತೆ ಗೆಳೆಯರೇ ಇವತ್ತು ನಾವು ಜಾಯಿಕಾಯಿಯಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಉಪಯೋಗ ಇದೆ ಅನ್ನೋದನ್ನ ತಿಳಿದುಕೊಳ್ಳೋಣ. ಜಾಯಿ ಕಾಯಿ ತುಂಬಾ ಪೋಷಕಾಂಶ ದಿಂದ ಕೂಡಿದೆ ಇದು ಆರೋಗ್ಯಕ್ಕೂ ಉಪಯೋಗ ಸುತ್ತೇವೆ ಹಾಗೂ ಅಡಿಗೆಗೆ ಉಪಯೋಗಿಸು ತ್ತೇವೆ ಜಾಯಿಕಾಯಿ ನಾವು ಸರಿಯಾದ ಪ್ರಮಾಣದಲ್ಲಿ ಉಪಯೋಗಿಸುತ್ತಾ ಬಂದರೆ ನಮ್ಮ ದೇಹಕ್ಕೆ ಒಳ್ಳೆಯ ಎನರ್ಜಿ ಸಿಗುತ್ತದೆ ಹಾಗೂ ಮತ್ತೆ ನಮ್ಮ ಮೂಳೆಗಳು ಸದೃಢವಾಗಿ ಗಟ್ಟಿ ಮುಟ್ಟಾಗಿರಲು ಸಾಧ್ಯತೆ ವಾಗುತ್ತದೆ ಜಾಯಿ ಕಾಯಿ ಯನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ದೇಹವನ್ನು ಡಿಟಾಕ್ಸ್ ಮಾಡುತ್ತೆ ಚರ್ಮವ್ಯಾಧಿ ಇದ್ದರೆ ಅದು ಕೂಡ ಕಡಿಮೆ ಆಗುತ್ತದೆ ಇದು ಬ್ಲಡ್ ಅಂದರೆ ರಕ್ತ ಸಂಚಾರವು ಕೂಡ ಇಂಪ್ರೂ ಮಾಡುತ್ತೆ ತುಂಬಾ ನ್ಯೂಟ್ರಿನ್ ಇದೆ ಅಂದ್ರೆ ಮ್ಯಾಗ್ನಿಷಿಯಂ, ಕಾಪರ್ ವಿಟಮಿನ್-ಬಿ ವಿಟಮಿನ್-ಸಿಕ್ಸ್ಗೆ ತುಂಬಾ ನ್ಯೂಟ್ರಿಯೆಂಟ್

ಇದರಲ್ಲಿದೆ. ಹಾಗಾದ್ರೆ ಜಾಯಿಕಾಯಿ ಯಿಂದ ಆರೋಗ್ಯಕ್ಕೆ ಯಾವ ಯಾವ ರೀತಿ ಉಪಯೋಗ ಇದೆ ಎಂದು ತಿಳಿದುಕೊಳ್ಳೋಣ. ಮೊದಲ ನೇದಾಗಿ ತಗೋ ಜಾಯಿಕಾಯಿ ರೀತಿ ನೀರು ಹಾಕಿ ತೆಯಿರಿ ಆನೆಕಲ್ಲು ಹೇಳ್ತೀವಿ ನಮ್ಮ ಕಡೆ ಸಾಣೆಕಲ್ಲು ಅಂತ ಹೇಳುತ್ತಾರೆ ಇದರ ಮೇಲೆ ಇದು ಪೇಸ್ಟ್ ತೆಗಿಯಬೇಕು ಹಾಲು ಹಾಕಬೇಕಾದರೆ ಇದರ ಪೇಸ್ಟನ್ನು ಯಾರಿಗೆ ಮೊಡವೆ ಯಾಗಿರುತ್ತದೆ ತುಂಬಾ ಮೊಡುವೆ ಆಗಿರುತ್ತೆ ಮತ್ತು ಕೆಂಪು ಕೆಂಪು ರಾಶೆಸ್ ಆಗಿರುತ್ತದೆ ಅಂತವರು ಮುಖಕ್ಕೆ ಅಪ್ಲೈ ಮಾಡುವುದರಿಂದ ಮೊಡವೆಗಳು ಕಂಪ್ಲೀಟ್ ಆಗಿ ಒನ್ ವೀಕ್ ಆಪ್ಲೇ ಮಾಡಿದ್ರೆ ಸಾಕು ಕಂಪ್ಲೀಟ್ ಆಗಿ ವಾಸಿಯಾಗುತ್ತದೆ. ಇಂತಹ ಆರೋಗ್ಯಕರ ಮಾಹಿತಿಯನ್ನು ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್
[irp]


crossorigin="anonymous">