ನಮಸ್ತೆ ಗೆಳೆಯರೇ ನಮ್ಮ ದೇಹದ ಮುಖ್ಯ ಅಂಗಗಳಲ್ಲಿ ಲಿವರ್ ಸಹ ಒಂದು ಮುಖ್ಯ ಅಂಗವಾಗಿದೆ ದೇಹದ ಎಲ್ಲ ಅಂಗಗಳ ಕೆಲಸಕ್ಕೆ ಹೋಲಿಸಿದರೆ ಲಿವರ್ ಇವೆಲ್ಲಕ್ಕಿಂತ ನೂರಷ್ಟು ಜಾಸ್ತಿ ಕೆಲಸ ಮಾಡುತ್ತದೆ. ಲಿವರ್ ಪ್ರಾಪರ್ ಆಗಿ ಕೆಲಸ ಮಾಡಿಲ್ಲ ಅಂದ್ರೆ ತುಂಬಾ ಕಾಯಿಲೆಗಳು ಶರೀರದಲ್ಲಿ ಬರಬಹುದು ನಮ್ಮ ದೇಹದಲ್ಲಿರುವ ವಿಷ ಅಂಶವನ್ನು ಕಲ್ಮಶವನ್ನು ಹೊರಹಾಕಿ ನಮ್ಮ ದೇಹವನ್ನು ಆರೋಗ್ಯವಾಗಿರುವ ಕಾರ್ಯವನ್ನು ಈ ಲಿವರ್ ಮಾಡುತ್ತದೆ ನಮ್ಮ ದೇಹಕ್ಕೆ ಅವಶ್ಯಕವಾಗಿ ಬೇಕಾಗಿರುವ ಲಿವರ್ ಆರೋಗ್ಯವನ್ನು ನಾವು ಆರು ತಿಂಗಳಿಗೊಮ್ಮೆ ಇತರ ಜ್ಯೂಸ್ ಮಾಡಿಕೊಡುವುದಾಗಿ ಇದನ್ನು ಫ್ರೇಶ್ ಮಾಡಬಹುದು ಇನ್ನು ತುಂಬಾ ಚೆನ್ನಾಗಿ ಆರೋಗ್ಯವಾಗಿರುವಂತೆ ಮಾಡಬಹುದು ಈ ಜ್ಯೂಸ್ ಹೇಗೆ ಮಾಡುವುದು ನೋಡೋಣ ಬನ್ನಿ
ಈ ಪಾನೀಯ ಅಥವಾ ಜ್ಯೂಸ್ ಮಾಡ್ಲಿಕ್ಕೆ ನಾವು ಅಮೃತ ಬಳ್ಳಿ ತೆಗೆದುಕೊಳ್ಳುತ್ತೇವೆ ಅಮೃತಬಳ್ಳಿ ಎಲೆಗಳು 9 ಅಮೃತ ಬಳ್ಳಿಯ ಎಲೆಗಳನ್ನು ತೆಗೆದುಕೊಳ್ಳುತ್ತೇನೆ ಇಲ್ಲಾಂದ್ರೆ ಆಯುರ್ವೇದಿಕ್ ಶಾಪ್ ನಲ್ಲಿ ಕೂಡ ಸಿಗುತ್ತೆ ಅಮೃತಬಳ್ಳಿ ಇಂದ ಮಾಡಿದಂತಹ ಜ್ಯೂಸ್ ಸಿಗುತ್ತೆ ಆದರದು ಶಿರಾಪ್ ಕೂಡ ಸಿಗುತ್ತೆ ಅದೊಂದು ತೆಗೆದುಕೊಂಡು ಬಂದು ಹಾಕಿಕೊಳ್ಳಬಹುದು ನೋಡಿ 9 ಎಲೆಗಳನ್ನು ನಾನು ಅಮೃತಬಳ್ಳಿ ಎಲೆ ಗಳನ್ನು ಚೆನ್ನಾಗಿ ತೊಳೆದು ಅದನ್ನು ನಾವು ಜಜ್ಜಿ ಅದರಿಂದ ರಸ ತೆಗೆಯಬೇಕು ನೋಡಿ ಈತರ ಚೆನ್ನಾಗಿ ಜಜ್ಜಿ ಕೊಳ್ಳಬೇಕು ಇತರ ರಸ ತೆಗೆದು ಇಟ್ಟುಕೊಳ್ಳಬೇಕು ನಂತರ ಸೋರೆಕಾಯಿಯನ್ನು ತೆಗೆದುಕೊಳ್ಳಬೇಕು ಮುಂದೇನು ಆರೋಗ್ಯಕರ ಮಾಹಿತಿಗಾಗಿ ಈ ಮೇಲೆ ಕಾಣುವ ವಿಡಿಯೋನ ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.
6 ತಿಂಗಳಿಗೊಮ್ಮೆ ಒಂದು ಸಲ ಇದನ್ನು ಕುಡಿದರೆ ಸಾಕು ನಿಮ್ಮ 30 ಕಾಯಿಲೆಗಳಿಗೆ ರಾಮಬಾಣದಂತೆ ಆರೋಗ್ಯವಾಗಿರುತ್ತೀರಿ…
People needs
[irp]