ಬಾಲ ನಟಿಯಾಗಿ ಸೂಪರ್ ಸ್ಟಾರ್ ಆಗಿದ್ದ ಬೇಬಿ ಶ್ಯಾಮಿಲಿ ನಾಯಕಿ ನಟಿಯಾದ ಮೇಲೆ ಏಕೆ ಹೀಗಾಯ್ತು ಗೊತ್ತ... » Karnataka's Best News Portal

ಬಾಲ ನಟಿಯಾಗಿ ಸೂಪರ್ ಸ್ಟಾರ್ ಆಗಿದ್ದ ಬೇಬಿ ಶ್ಯಾಮಿಲಿ ನಾಯಕಿ ನಟಿಯಾದ ಮೇಲೆ ಏಕೆ ಹೀಗಾಯ್ತು ಗೊತ್ತ…

ತೊಂಬತ್ತರ ದಶಕದ ಆಸುಪಾಸು ಆ ಸಮಯದಲ್ಲಿ ಬೇಬಿ ಶ್ಯಾಮಿಲಿ ಹಿಂದಿಯಲ್ಲಿ ಅಮಿತಾಬ್ ಬಚ್ಚನ್, ಮೆಗ ಸ್ಟಾರ್ ಚಿರಂಜೀವಿ, ಹಾಗೂ ರಜನಿಕಾಂತ್ ಇವರು ಮಾತ್ರ ಹೈಯೆಸ್ಟ್ ಇನ್ಕಮ್ ಪಡೆಯುತ್ತಿದ್ದ ನಾಯಕರು ಎಂಬ ಪಟ್ಟವನ್ನು ಹೊಂದಿದ್ದರು. ಇವರನ್ನು ಬಿಟ್ಟರೆ ಮೂರನೇ ಸ್ಥಾನ ಪಡೆದಿದ್ದು ಇನ್ನೊಬ್ಬ ನಟಿ ಆಕೆ ನಾಯಕ ನಟಿಯಲ್ಲ ಬಾಲ ನಟಿ ಎಂಬುದೇ ವಿಶೇಷ ಸಂಗತಿ. ಆಕೆ ಬೇರೆ ಯಾರು ಅಲ್ಲ ಆಕೆಯ ಹೆಸರೇ ಬೇಬಿ ಶ್ಯಾಮಿಲಿ ಈ ಹೆಸರನ್ನು ಕೇಳಿದ ತಕ್ಷಣ ಫ್ರಾಕ್ ತೊಟ್ಟು ಪಿಲಿ ಪಿಲಿ ಕಂಗಳನ್ನು ಹೊಂದಿದ್ದ ಮುದ್ದು ಮೊಗದ ಪುಟ್ಟ ಬಾಲಕಿಯೊಬ್ಬಳು ನಮ್ಮ ಕಣ್ಣ ಮುಂದೆ ಬರುತ್ತಾರೆ ಆ ಕಾಲಕ್ಕೆ ಅತ್ಯಂತ ಪಾಪುಲರ್ ಹಾಗೂ ಪ್ರಧಾನ ಚತುರ್ಭಾಷ ನಟಿಯಾಗಿದ್ದ ಬೇಬಿ ಶ್ಯಾಮಿಲಿ.

ತಾನು ನಟಿಸಿದ ಮೂರನೇ ಚಿತ್ರ ತಮಿಳಿನ ಅಂಜಲಿ ಎಂಬ ಸಿನಿಮಾದ ಅಂಜಲಿ ಎಂಬ ಪಾತ್ರದಲ್ಲಿ ಚಿರಪರಿಚಿತರಾದರು. ದಕ್ಷಿಣದ ನಾಲ್ಕು ಚಿತ್ರರಂಗದಲ್ಲಿ ಸುಮಾರು 40ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ವಿವಿಧ ಪಾತ್ರಗಳ ಮೂಲಕ ಬಾಲ ನಟಿಯಾಗಿ ಬೇಬಿ ಶ್ಯಾಮಿಲಿ 90 ರ ದಶಕದಲ್ಲಿ ಭಾರತ ಸಿನಿಮಾ ಲೋಕದಲ್ಲಿ ಒಂದು ಪ್ರಮುಖ ಹೆಸರನ್ನು ಪಡೆದರು. ಆಕೆಗೆ ತಾನು ನಟಿಸಿದ ಮೂರನೇ ಚಿತ್ರಕ್ಕೆ ತಮಿಳು ಅವಾರ್ಡ್ ಮಾತ್ರವಲ್ಲದೆ ನ್ಯಾಷನಲ್ ಫಿಲ್ಮ್ ಅವಾರ್ಡ್ ಕೂಡ ಸಿಕ್ಕಿತು ಮೂಲತಃ ತಮಿಳುನಾಡಿನವರಾದ ಶ್ಯಾಮಿಲಿ ಬಾಬು ಎಂಬ ಅಸಾಧ್ಯ ಕಲಾವಿದೆ ಮುಂದೆ ಬೇಬಿ ಶ್ಯಾಮಿಲಿ ಎಂದೇ ನಮಗೆಲ್ಲಾ ಚಿರಪರಿಚಿತರಾದರು.


No.1ಕೇರಳ ಮತ್ತು ಕೊಳ್ಳೇಗಾಲದ ಮಹಾಮಾಂತ್ರಿಕ ಜ್ಯೋತಿಷ್ಯರು
ಶ್ರೀ ಕೇರಳ ಭಗವತಿ ಭದ್ರಕಾಳಿ ದೇವಿ ಆರಾಧಕರು.
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ
ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು
ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ
ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ನಿಮ್ಮ ಸಮಸ್ಯೆಗಳಾದ:-
ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,
ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ಲೈಂಗಿಕ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,
ಪ್ರೇಮ ವಿಚಾರ, ವಶಿಕರಣ ನಿವಾರಣೆ, ಕುಟುಂಬ ಕಲಹಗಳು, ಶತ್ರುನಾಶ, ಪ್ರೇತ ಭಾದೆ, ಮಟಾ ಮಂತ್ರ ಸಮಸ್ಯೆ, ಇನ್ನಿತರ ಹಲವಾರು ಘೋರ, ನಿಗೂಢ, ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663

WhatsApp Group Join Now
Telegram Group Join Now
See also  ಇದನ್ನು ಕೇವಲ 7% ಜನರಿಂದ ಮಾತ್ರ ಮಾಡಲು ಸಾಧ್ಯ..ಕೇವಲ 25 ಸೆಕೆಂಡ್ ನ ಈ ಮೆದುಳು ಪರೀಕ್ಷೆ ತೆಗೆದುಕೊಳ್ಳಿ..ನಿಮ್ಮ ಬುದ್ದಿವಂತಿಕೆ ಪರೀಕ್ಷಿಸಿ..
[irp]


crossorigin="anonymous">