ಸೀರೆ ಉಡುವುದು ನಮ್ಮ ಭಾರತೀಯ ನಾರಿಯ ಸಂಪ್ರದಾಯವಾಗಿದೆ ಅಂದಿನ ಕಾಲದಿಂದಲೂ ಹಿಡಿದು ಈಗಿನ ಆಧುನಿಕ ಯುಗದ ವರೆಗೂ ಕೂಡ ಎಲ್ಲರೂ ಕೂಡ ಸೀರೆಯನ್ನು ಧರಿಸುವುದು ನಮ್ಮ ನಿಯಮವಾಗಿದೆ. ಅದರಲ್ಲೂ ಕೂಡ ಯಾವುದಾದರೂ ಹಬ್ಬ, ಹರಿದಿನ, ಮದುವೆ, ಸಮಾರಂಭ, ಮುಂತಾದ ಕಾರ್ಯಕ್ರಮಗಳಿಗೆ ಹೋಗಬೇಕು ಅಂದರೆ ಹೆಣ್ಣು ಮಕ್ಕಳು ಸೀರೆ ಉಟ್ಟುಕೊಂಡು ಓಡಾಡಿದರೆ ಅದರ ಅಂದವೇ ಬೇರೆ. ಹೆಣ್ಣು ಸುಂದರವಾಗಿ ಕಾಣಬೇಕು ಅಂದರೆ ಅವರು ಸೀರೆಯನ್ನು ತೊಡಬೇಕು ಆಗಲೇ ಅವರ ಅಂದ ಹೆಚ್ಚುವುದು. ಆದರೆ ನಮ್ಮ ಈಗಿನ ಯುವ ಜನತೆಗೆ ಕಾಡುವ ದೊಡ್ಡ ಸಮಸ್ಯೆಯೆಂದರೆ ಸೀರೆಯನ್ನು ಹೇಗೆ ಉಡಬೇಕು ಯಾವ ರೀತಿಯ ನಿಯಮವನ್ನು ಪಾಲಿಸಿದರೆ ಸೀರೆ ನೀಟಾಗಿ ಕಾಣುತ್ತದೆ ಅಂತ ಕೆಲವರಿಗೆ ಗೊತ್ತಿರುವುದಿಲ್ಲ. ತುಂಬ ಜನಕ್ಕೆ ಸೀರೆ ಉಡುವುದಕ್ಕಾಗಿ ತುಂಬಾ ಸಮಯವನ್ನು ಮೀಸಲಿಡುತ್ತಾರೆ ಆದರೂ ಕೂಡ ಅವರಿಗೆ ಸರಿಯಾಗಿ ಸೀರೆ ಉಡಲು ಸಾಧ್ಯವಾಗುವುದಿಲ್ಲ.
ಯಾರಾದರೂ ಉಡಲು ಯಾರಾದರೂ ಒಬ್ಬರು ಸಹಾಯವನ್ನು ಪಡೆದು ಕೊಳ್ಳುತ್ತಾರೆ ಆದರೂ ಕೂಡ ತಮ್ಮ ಮನಸ್ಸಿಗೆ ಇಷ್ಟವಾದಂತೆ ಸೀರೆ ಧರಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ಇಂದಿನ ಈ ವಿಡಿಯೋದಲ್ಲಿ ಅತೀ ಸುಲಭ ಯಾವ ರೀತಿಯಲ್ಲಿ ಸೀರೆಯನ್ನು ಉಡುವುದು ಹಾಗೂ ಯಾವ ರೀತಿಯ ನಿಯಮವನ್ನು ಫಾಲೋ ಮಾಡಿದರೆ ನೀವು ಚೆನ್ನಾಗಿ ಸೀರೆಯನ್ನು ಧರಿಸಬಹುದು ಎಂಬುದರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ತಿಳಿಸುತ್ತೇವೆ. ಈ ಒಂದು ವಿಡಿಯೋವನ್ನು ನೋಡಿದರೆ ನಿಮಗೆ ಸೀರೆ ಉಡುವುದು ಎಷ್ಟು ಸುಲಭ ಅಂತ ಅನಿಸುತ್ತದೆ ಅಷ್ಟು ಅದ್ಭುತವಾಗಿ ನಿಮಗೆ ಎಲ್ಲಾ ವಿಧಾನವನ್ನು ಕೂಡ ಎಕ್ಸ್ ಪ್ಲೈನ್ ಮಾಡಲಾಗಿದೆ ಅದೇನೆಂದು ತಿಳಿಯಲು ಕೆಳಗಿನ ವಿಡಿಯೋ ನೋಡಿ ಹಾಗೂ ನೀವು ಕೂಡ ಸೀರೆಯನ್ನು ಉಡುವುದನ್ನು ಕಲಿಯಿರಿ.
No.1ಕೇರಳ ಮತ್ತು ಕೊಳ್ಳೇಗಾಲದ ಮಹಾಮಾಂತ್ರಿಕ ಜ್ಯೋತಿಷ್ಯರು
ಶ್ರೀ ಕೇರಳ ಭಗವತಿ ಭದ್ರಕಾಳಿ ದೇವಿ ಆರಾಧಕರು.
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ
ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು
ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ
ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ನಿಮ್ಮ ಸಮಸ್ಯೆಗಳಾದ:-
ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,
ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ಲೈಂಗಿಕ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,
ಪ್ರೇಮ ವಿಚಾರ, ವಶಿಕರಣ ನಿವಾರಣೆ, ಕುಟುಂಬ ಕಲಹಗಳು, ಶತ್ರುನಾಶ, ಪ್ರೇತ ಭಾದೆ, ಮಟಾ ಮಂತ್ರ ಸಮಸ್ಯೆ, ಇನ್ನಿತರ ಹಲವಾರು ಘೋರ, ನಿಗೂಢ, ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663