ಇದರಲ್ಲಿ ನೀವು ಹುಟ್ಟಿದ ತಿಂಗಳಿನ ಚಿಟ್ಟೆಯನ್ನು ಆರಿಸಿಕೊಳ್ಳಿ.... ನಿಮ್ಮ ನಡತೆ ವ್ಯಕ್ತಿತ್ವ ಗುಣ ಸ್ವಭಾವ ತಿಳಿದುಕೊಳ್ಳಿ.. - Karnataka's Best News Portal

ಇದರಲ್ಲಿ ನೀವು ಹುಟ್ಟಿದ ತಿಂಗಳಿನ ಚಿಟ್ಟೆಯನ್ನು ಆರಿಸಿಕೊಳ್ಳಿ…. ನಿಮ್ಮ ನಡತೆ ವ್ಯಕ್ತಿತ್ವ ಗುಣ ಸ್ವಭಾವ ತಿಳಿದುಕೊಳ್ಳಿ..

ನಮಸ್ಕಾರ ಸ್ನೇಹಿತರೆ ರಂಗುರಂಗಿನ ಚಿಟ್ಟೆಗಳನ್ನು ಆಕಾಶದಲ್ಲಿ ಹಾರುವು ದನ್ನು ನೋಡುವುದೇ ಒಂದು ಸೌಭಾಗ್ಯ.ಅದು ನಮ್ಮ ಮನಸ್ಸಿಗೆ ಬಾಳಷ್ಟು ಒಂದು ಖುಷಿಯನ್ನು ತಂದುಕೊಡುತ್ತದೆ. ನೀವು ಯಾವ ತಿಂಗಳಲ್ಲಿ ಹುಟ್ಟಿದ್ದೀರೋ ಆ ಚಿಟ್ಟೆಯನ್ನು ಆರಿಸಿಕೊಳ್ಳಬೇ ಕಾಗು ತ್ತದೆ. ಇದರ ಪ್ರಕಾರ ನಿಮ್ಮ ಗುಣಸ್ವಭಾವ ಹೇಗಿರುತ್ತದೆ ಹಾಗೂ ನಿಮ್ಮ ಬಗ್ಗೆ ನಿಮಗೆ ಸಾಕಷ್ಟು ನಾವು ತಿಳಿಸುತ್ತೇವೆ ಮೊದಲನೆಯದಾಗಿ ಈ ವಿಡಿಯೋದಲ್ಲಿ ಕೊಟ್ಟಿರುವಂತಹ ಚಿತ್ರದಲ್ಲಿ ನಿಮ್ಮ ಒಂದು ಹುಟ್ಟಿದ ತಿಂಗಳಿನ ಚಿಟ್ಟೆ ಯಾವುದು ಎಂಬುದನ್ನು ಆರಿಸಿ ಇದರಲ್ಲಿ ಮೊದಲು ಜನವರಿಯಲ್ಲಿ ಇರುವಂತಹ ಚಿಟ್ಟೆಯನ್ನು ಆರಿಸಿದರೆ ನಿಮ್ಮದು ಬಹಳ ಪರಿಶುದ್ಧವಾದ ಮನಸ್ಸು ಇನ್ನೊಬ್ಬರೊಂದಿ ಗೆ ಗೆಳೆತನ ಬೆಳೆಸುವುದು ಎಂದರೆ ಬಹಳ ಇಷ್ಟ ನೀವು ಚಿಟ್ಟೆಯಂತೆ ಬಹಳ ಸುಂದರವಾಗಿರು

ತ್ತೀರಾ ಇದನ್ನು ನೋಡಿ ನಿಮ್ಮ ಅಕ್ಕ ಪಕ್ಕದವ ರು ನಿಮ್ಮನ್ನು ನೋಡಿ ಆಕರ್ಷಿತರಾಗುತ್ತಾರೆ. ನೀವು ನಿಮ್ಮಲ್ಲಿರುವ ಗುಣಗಳನ್ನುಇದು ಅಕ್ಷರಸಹ ಸತ್ಯ ನೀವು ಎರಡನೆಯ ದಾಗಿ ಫೆಬ್ರವರಿ ತಿಂಗಳಿನಲ್ಲಿ ಇರುವ ಚಿಟ್ಟೆಯನ್ನು ಆಯ್ಕೆ ಮಾಡಿಕೊಂ ಡರೆ ಇವರು ಯಾವುದೇ ಒಂದು ಕಾರ್ಯಕ್ರಮಕ್ಕೆ ಹೋದರೆ ಅಥವಾ ಎಲ್ಲಿ ಹೋದರೇನು ಅಷ್ಟು ಪ್ರಭಾವಶಾಲಿಯಾಗಿ ರುತ್ತಾರೆ ನಿಮ್ಮ ಆತ್ಮವಿಶ್ವಾಸ ಎಲ್ಲರನ್ನು ಪ್ರಭಾವ ಬೀರುವಂತೆ ಮಾಡುತ್ತದೆ ಯಾರು ನಿಮಗೆ ಗೊತ್ತಿರು ವುದಿಲ್ಲ ಯಾರು ನಿಮಗೆ ಪರಿಚಯ ಇರುವುದಿಲ್ಲವೋ ನಿಮ್ಮಲ್ಲಿ ಬಂದು ನಿಮ್ಮ ಆತ್ಮವಿ ಶ್ವಾಸ ನೋಡಿ ಗೆಳೆತನವನ್ನು ಮಾಡುತ್ತಾರೆ, ಇಂತಹ ಮಾಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.


No.1ಕೇರಳ ಮತ್ತು ಕೊಳ್ಳೇಗಾಲದ ಮಹಾಮಾಂತ್ರಿಕ ಜ್ಯೋತಿಷ್ಯರು
ಶ್ರೀ ಕೇರಳ ಭಗವತಿ ಭದ್ರಕಾಳಿ ದೇವಿ ಆರಾಧಕರು.
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ.ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು.ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ.ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ನಿಮ್ಮ ಸಮಸ್ಯೆಗಳಾದ:-ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ಲೈಂಗಿಕ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,
ಪ್ರೇಮ ವಿಚಾರ, ವಶಿಕರಣ ನಿವಾರಣೆ, ಕುಟುಂಬ ಕಲಹಗಳು, ಶತ್ರುನಾಶ, ಪ್ರೇತ ಭಾದೆ, ಮಟಾ ಮಂತ್ರ ಸಮಸ್ಯೆ, ಇನ್ನಿತರ ಹಲವಾರು ಘೋರ, ನಿಗೂಢ, ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ.ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663.

See also  ಜಮೀನಿಗೆ ಹೋಗಲು ದಾರಿ ಇಲ್ಲವೇ ದಾರಿ ಪಡೆಯಲು ಬಂತು ಹೊಸ ರೂಲ್ಸ್..ಹೀಗೆ ಮಾಡಿ
[irp]