ಈಶ್ವರ ಶಂಕರ ಮಹದೇಶ್ವರ ಸ್ವಾಮಿ ಅನುಗ್ರಹ ಸಿಕ್ಕಾಗಿದೆ ಈ 4 ರಾಶಿಗೆ ಮುಟ್ಟಿದ್ದೆಲ್ಲಾ ಚಿನ್ನ,ಪ್ರೀತಿ,ಹಣ,ಉದ್ಯೋಗ ಹುಡುಕಿಕೊಂಡು ಬರುತ್ತೆ ಗಜಕೇಸರಿ ಯೋಗ ಶುರು - Karnataka's Best News Portal

ಅಸಾಧ್ಯವಾದದ್ದು‌ ಇಲ್ಲಿ ಸಾಧ್ಯ ಪೋನಿನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ ಪಂಡಿತ್ ಶ್ರೀ ಕ್ರಷ್ಣ ಭಟ್ಟ (ಉಡುಪಿ)
cell no: 8884888934
ಶ್ರೀಕೊಲ್ಲೂರು ಮೂಕಾಂಬಿಕಾ ದೇವಿ.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ,ಮದುವೆ,ಸಂತಾನ,ಪ್ರೀತಿಯಲ್ಲಿ ನಂಬಿ ಮೋಸ, ಸಾಲದಿಂದ ವಿಮುಕ್ತಿ,ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಮೇಷ ರಾಶಿ :- ಆಹಾರ ಮತ್ತು ಪಾನಿಯನ್ನು ಸೇವಿಸುವಾಗ ಜಾಗೃತಿ ಯಾಗಿರಿ ಮಸಾಲೆಯುಕ್ತ ಆಹಾರ ಪದಾರ್ಥಗಳು ನಿಮಗೆ ಹಾನಿ ಉಂಟುಮಾಡಬಹುದು ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದಿಲ್ಲ. ಹೆಚ್ಚುತ್ತಿರುವ ಅಂತಹ ವೆಚ್ಚಗಳನ್ನು ತಪ್ಪಿಸಿ ಇಲ್ಲವಾದರೆ ನಿಮಗೆ ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಕುಟುಂಬ ಜೀವನದಲ್ಲಿ ಅಶಾಂತಿ ಇರುತ್ತದೆ ತಾಳ್ಮೆಯಿಂದಿರಿ, ನಿಮ್ಮ ಅದೃಷ್ಟಕ್ಕೆ ಉತ್ತಮ ದಿನವಾಗಿರುತ್ತದೆ ವ್ಯವಹಾರದ ಪರಿಸ್ಥಿತಿ ಕೂಡ ಸುಧಾರಣೆಯಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ1 ನಿಮ್ಮ ಅದೃಷ್ಟದ ಬಣ್ಣ ನೀಲಿ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ವೃಷಭ ರಾಶಿ :- ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಗುತ್ತದೆ ಇದರಲ್ಲಿ ನಿಗಾ ಇಟ್ಟು ಕೆಲಸವನ್ನು ಪ್ರಾರಂಭಿಸಿದರು ಯಶಸ್ಸು ನಿಮ್ಮದಾಗುತ್ತದೆ ಉದ್ಯೋಗ ಮತ್ತು ವ್ಯಾಪಾರಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಪರಿಶ್ರಮ ಪಡಬೇಕಾಗುತ್ತದೆ ನೀವು ಆತ್ಮವಿಶ್ವಾಸದಿಂದ ಇರಿ ನಿಮ್ಮ ವ್ಯಾಪಾರ ಮಾರ್ಗಕ್ಕೆ ಶುಭವಾಗಲಿದೆ ನೀವು ಹಣದ ವಿಚಾರದಲ್ಲಿ ಜಾಗ್ರತೆ ವಹಿಸಬೇಕು ನಿಮ್ಮ ವೆಚ್ಚವೂ ಜಾಸ್ತಿ ಆಗುವ ಸಾಧ್ಯತೆ ಇದೆ ಮನೆಯ ಗುರು ಹಿರಿಯರ ಮಾತನ್ನು ಕೇಳಿ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಹಳದಿ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಮಿಥುನ ರಾಶಿ :- ಬೇಡವಾದ ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಳ್ಳಬೇಡಿ ಬೇರೆಯವರಿಗೆ ಸಹಾಯ ಮಾಡಿ ಹಾಗೂ ಮನೆಯಲ್ಲಿ ಶಾಂತಿಯ ವಾತಾವರಣ ಇರುತ್ತದೆ, ಕೆಲಸದಲ್ಲಿ ನಿರಂತರ ಪರಿಶ್ರಮ ಪಡೆಯಿರಿ ಒಳ್ಳೆದಾಗುತ್ತದೆ ಉದ್ಯೋಗದಲ್ಲಿರುವವರು ಒಳ್ಳೆಯ ಸುದ್ದಿಯನ್ನು ಪಡೆಯುತ್ತೀರಿ ಸಂಗಾತಿಯೊಡನೆ ಅನಗತ್ಯ ಮನಸ್ತಾಪ ತಡೆಯಿರಿ ನಿಮ್ಮ ಅದೃಷ್ಟದ ಸಂಖ್ಯೆ 8 ನಿಮ್ಮ ಅದೃಷ್ಟದ ಬಣ್ಣ ನೀಲಿ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಕಟಕ ರಾಶಿ :- ದುಡಿಮೆಗೆ ತಕ್ಕ ಪ್ರತಿಫಲ ಸಿಗಲಿದೆ ದೇವರ ದರ್ಶನದಿಂದ ಒಳ್ಳೆದಾಗಲಿದೆ ಬರುವ ಅವಕಾಶಗಳನ್ನು ಉಪಯೋಗಿಸಿಕೊಂಡರೆ ಬಹಳ ಉತ್ತಮ ನಕಾರಾತ್ಮಕ ಆಲೋಚನೆಗಳಿಂದ ಬನ್ನಿ ಹಣದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ಲಾಭದಾಯಕವಾಗುತ್ತದೆ ನೀವು ನಿಮ್ಮ ಪ್ರಮುಖ ಕೆಲಸಕ್ಕೆ ಸಂಬಂಧಪಟ್ಟಂತೆ ಕೆಲವು ಕೆಲಸವನ್ನು ಮಾಡಬಹುದು ಹಣದ ವಿಚಾರಕ್ಕೆ ಸಂಬಂಧಪಟ್ಟಂತೆ ಸಾಮಾನ್ಯವಾಗಿರುತ್ತದೆ ಮಕ್ಕಳ ಕಡೆ ಜವಾಬ್ದಾರಿಯನ್ನು ವಹಿಸಿ ವಿದ್ಯಾರ್ಥಿಗಳ ಆಲಸ್ಯದಿಂದ ಹಿನ್ನಡೆ ಕಂಡುಬರುತ್ತದೆ ಆರೋಗ್ಯದ ಬಗ್ಗೆ ಸ್ವಲ್ಪ ಜಾಗರೂಕತೆ ವಹಿಸಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಕೇಸರಿ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಸಿಂಹ ರಾಶಿ :- ಕುಟುಂಬ ಜೀವನ ಸಂತೋಷವಾಗಿರುತ್ತದೆ ಅವರ ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆದಾಗುತ್ತದೆ ನೌಕರಿ ಮಾಡುತ್ತಿರುವವರಿಗೆ ಸಿಹಿಸುದ್ದಿ ಸಿಗುತ್ತದೆ ವ್ಯಾಪಾರಸ್ಥರು ಸಾಕಷ್ಟು ಸಮಯದ ನಂತರ ನಿರೀಕ್ಷೆಗೆ ತಕ್ಕಂತೆ ಪ್ರತಿಫಲ ಸಿಗುತ್ತದೆ ನಮ್ಮ ಕೈಗೆ ದೊಡ್ಡ ವಹಿವಾಟು ಸಿಗುತ್ತದೆ ಲೇವಾದೇವಿ ವಿಚಾರದಲ್ಲಿ ಅಸಮಾಧಾನ ವಾತಾವರಣ ಉಂಟಾಗುತ್ತದೆ, ಬ್ಯಾಂಕಿಗೆ ಸಂಬಂಧಪಟ್ಟಂತೆ ಕೆಲವು ವಿಚಾರಗಳನ್ನು ಗಮನವಿಟ್ಟು ಮಾಡಿ ಇಂದು ಜೀವನೋಪಾಯ ಕ್ಷೇತ್ರದಲ್ಲಿ ಘನತೆ ಕೂಡ ಉಂಟಾಗುತ್ತದೆ ಮುಖ್ಯಪ್ರಾಣದೇವರು ಆರಾಧಿಸಿ ನೆಮ್ಮದಿ ಜೀವನ ನಿಮ್ಮದಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಕೇಸರಿ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಕನ್ಯಾ ರಾಶಿ:- ಕುಟುಂಬ ಜೀವನದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಕುಟುಂಬಸ್ಥರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ, ಆರೋಗ್ಯಕ್ಕೆ ಸಂಬಂಧಪಟ್ಟಂತೆ ಕಣ್ಣುಗಳಿಗೆ ಮತ್ತು ಕಿವಿಗಳಿಗೆ ಅನಾರೋಗ್ಯ ಕಾಡಬಹುದು ನಿರ್ಲಕ್ಷ ಮಾಡಬೇಡಿ ನೀವು ದೊಡ್ಡ ಉದ್ದಿಮೆ ಆಗಿದ್ದಾರೆ ಅದೃಷ್ಟ ದಿನವೆಂದು ಹೇಳಬಹುದು ಆರ್ಥಿಕವಾಗಿ ಒಳ್ಳೆಯದಾಗುತ್ತದೆ ಖರ್ಚುವೆಚ್ಚಗಳನ್ನು ಗಮನವಿಟ್ಟು ಮಾಡಿ,ಹಣದ ವಿಚಾರದಲ್ಲಿ ಸಾಮಾನ್ಯವಾಗಿರುತ್ತವೆ, ಕೈಲಾದಷ್ಟು ಅನ್ಯರಿಗೆ ಸಹಾಯಮಾಡಿ ಇದರಿಂದ ಒಳ್ಳೆದಾಗುತ್ತದೆ ನಿಮ್ಮ ಆರೋಗ್ಯದ ಕಡೆ ಗಮನ ಹರಿಸಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಬಿಳಿ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ತುಲಾ ರಾಶಿ :- ಯಾವುದೇ ರೀತಿ ಆರೋಗ್ಯದ ಸಮಸ್ಯೆ ಇದ್ದರೂ ಸಹ ವೈದ್ಯರನ್ನು ಭೇಟಿ ಮಾಡುವುದು ಉತ್ತಮ ನಂತರ ನಿಮ್ಮ ಕೆಲಸವನ್ನು ಮಾಡಬೇಕು ಕೆಲವು ಕಾರಣಗಳಿಂದ ಕೋಪಗೊಳ್ಳಬಹುದು ಆದರೆ ತಾಳ್ಮೆ ಇರಬೇಕು ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶ ಸಿಗುತ್ತದೆ ವೈವಾಹಿಕ ಜೀವನದಲ್ಲಿ ಉತ್ತಮವಾಗಿರುತ್ತದೆ ನಿಮ್ಮ ಸಂಗಾತಿಯೊಡನೆ ಉತ್ತಮವಾದ ಪ್ರಣಯ ದಿನವನ್ನು ಆರಂಭಿಸುತ್ತೀರಿ ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಾಗುತ್ತದೆ ಹಣದ ವಿಚಾರದಲ್ಲಿ ಹೇಳುವುದಾದರೆ ಉತ್ತಮವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ಕೆಂಪು.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ವೃಶ್ಚಿಕ ರಾಶಿ :- ಉತ್ತಮ ಜನರೊಂದಿಗೆ ಒಳ್ಳೆಯ ಒಡನಾಟ ಶುರುವಾಗುತ್ತದೆ ದೊಡ್ಡದ ಲಾಭದ ಭರವಸೆಯಲ್ಲಿ ಇಂದು ನೀವು ಇರುತ್ತೀರಿ ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಕೋಪತಾಪಗಳು ಇಂದು ಪ್ರದರ್ಶನವಾಗಲಿದೆ ಧನಾಗಮನದಿಂದ ಏರುಪೇರಾಗುತ್ತದೆ ಮದುವೆ ಆಗದಿದ್ದ ವರಿಗೆ ಕಂಕಣಬಲ ಕೂಡಿ ಬರುತ್ತದೆ ವಿಶೇಷವಾಗಿ ಖರ್ಚುವೆಚ್ಚಗಳನ್ನು ಗಮನವಿಟ್ಟು ಮಾಡಿ ಆರೋಗ್ಯದ ಕಡೆ ಕಾಳಜಿ ವಹಿಸಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಹಸಿರು.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಧನಸ್ಸು ರಾಶಿ :- ಈ ದಿನ ಬಹಳಷ್ಟು ಕೆಲಸ ಮತ್ತು ಜವಾಬ್ದಾರಿ ಇರಬಹುದು ಇಂದು ನೀವು ಇತರರಿಗೆ ಸಹಾಯ ಮಾಡಲು ಮುಂದಾಗುತ್ತಿರಿ ಇಂದು ನೀವು ಒಂಟಿತನವನ್ನು ಅನುಭವಿಸುತ್ತೀರಿ ಮನೆಯ ಸದಸ್ಯರ ವರ್ತನೆ ನಿಮಗೆ ಸರಿ ಅನಿಸದಿರಬಹುದು ನಿಮ್ಮ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳುವುದು ಉತ್ತಮ ಸಮಯ ಬಂದಾಗ ಎಲ್ಲವೂ ಕೂಡ ಸರಿ ಹೋಗುತ್ತದೆ ಇಂದು ನೀವು ಕಚೇರಿಯಲ್ಲಿ ಕೆಲಸವನ್ನು ಮಾಡಿ ನೀವು ಸಣ್ಣ ಉದ್ದಿಮೆ ಯಾಗಿದ್ದರೆ ನಿರೀಕ್ಷಿತ ಲಾಭ ಪಡೆಯಬಹುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ4 ನಿಮ್ಮ ಅದೃಷ್ಟದ ಬಣ್ಣ ಕೇಸರಿ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಮಕರ ರಾಶಿ :- ನೀವು ಇಂದು ಯಾವುದೇ ಶುಭ ಕೆಲಸವನ್ನು ಶುರು ಮಾಡಿದರೆ ಒಳ್ಳೆಯದಾಗುತ್ತದೆ ನೀವು ಅರ್ಧಕ್ಕೆ ಬಿಟ್ಟಂತಹ ಯೋಜನೆ ಇಂದು ಪೂರ್ಣವಾಗುತ್ತದೆ ಕಚೇರಿಯಲ್ಲಿ ಉತ್ತಮ ವಾತಾವರಣ ಸೃಷ್ಟಿಯಾಗುತ್ತದೆ ಸಹೋದ್ಯೋಗಿಗಳು ಕೂಡ ನಿಮಗೆ ಸಹಾಯ ಮಾಡಲು ಮುಂದೆ ಬರುತ್ತಾರೆ. ಪ್ರೀತಿ ಜೀವನದಲ್ಲಿ ಉತ್ತಮ ಸಮಯ ಕಳೆಯುತ್ತೀರಿ ಕುಟುಂಬದಲ್ಲಿ ಸಂತೋಷ ಜೀವನವನ್ನು ಪಡೆಯುತ್ತೀರಿ ಉದ್ಯೋಗಸ್ಥರು ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಕಚೇರಿಯಲ್ಲಿ ನಡೆಯುವ ರಾಜಕೀಯದ ಬಗ್ಗೆ ಗಮನಹರಿಸಿ ಇಲ್ಲದಿದ್ದರೆ ಅನಗತ್ಯ ಪ್ರಕರಣಗಳಲ್ಲಿ ಸಿಲುಕಿ ಕೊಳ್ಳಬಹುದು ನೆಮ್ಮ ದಿಯಾ ಬದುಕಿಗಾಗಿ ಮುಖ್ಯಪ್ರಾಣದೇವರ ಆರಾಧಿಸಿ ನಿಮ್ಮ ಅದೃಷ್ಟದ ಸಂಖ್ಯೆ2 ನಿಮ್ಮ ಅದೃಷ್ಟದ ಬಣ್ಣ ಬಿಳಿ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಕುಂಭ ರಾಶಿ :- ಈ ದಿನ ನಿಮಗೆ ಬಹಳ ವಿಶೇಷವಾದ ದಿನವಾಗಿರುತ್ತದೆ ನಿಮ್ಮ ಸಂಗಾತಿಯೊಡನೆ ಉತ್ತಮ ಸಂಬಂಧವನ್ನು ಅನುಭವಿಸುತ್ತೀರಿ ಹಳೆಯ ದಿನದ ನೆನಪುಗಳು ರಿಫ್ರೆಶ್ ಆಗುತ್ತದೆ ಮನೆಯ ಸದಸ್ಯರೊಂದಿಗೆ ಆರೋಗ್ಯದಿಂದ ಚೆನ್ನಾಗಿ ನೋಡಿಕೊಳ್ಳಿ ಅವರ ಆರೋಗ್ಯದ ಸುಧಾರಣೆಯಾಗುತ್ತದೆ ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭವಾಗುತ್ತದೆ ಇದರಿಂದ ನಿಮಗೆ ಸಂತೋಷವಾಗುತ್ತದೆ. ಮುಂದಿನ ದಿನಗಳಲ್ಲಿ ಎರಡು ಪಟ್ಟು ವೇಗವಾಗಿ ವ್ಯವಹಾರ ನಡೆಯುತ್ತದೆ ಆಸ್ತಿ ವ್ಯವಹಾರವನ್ನು ಮಾಡಿದರೆ ದೊಡ್ಡ ವ್ಯವಹಾರವನ್ನು ಕೂಡ ಪಡೆಯಬಹುದು ಕುಟುಂಬ ಜೀವನವು ಸಂತೋಷವಾಗಿರುತ್ತದೆ ಮನೆಯ ವಾತಾವರಣ ಶಾಂತವಾಗಿರುತ್ತದೆ ಆರೋಗ್ಯದ ವಿಚಾರದಲ್ಲಿ ಒಳ್ಳೆಯದಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ದೊಡ್ಡದ ಬಣ್ಣ ಕೆಂಪು.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಮೀನಾ ರಾಶಿ :- ಹಣದ ವಿಚಾರದಲ್ಲಿ ಅಷ್ಟೊಂದೇನೂ ಒಳ್ಳೆಯದಲ್ಲ ಸಾಲವನ್ನು ತೆಗೆದುಕೊಂಡಿದ್ದಾರೆ ಮರುಪಾವತಿಸಲು ಕಷ್ಟ ಹೆಚ್ಚಾಗುತ್ತದೆ ಹಣಕಾಸಿನ ವ್ಯವಹಾರವನ್ನು ಮಾಡುವ ಜಾಗ್ರತೆಯಾಗಿರಿ ಉಳಿತಾಯದ ಬಗ್ಗೆ ಗಮನಹರಿಸಿ ನಿಮ್ಮ ಹಣಕಾಸಿನ ನಿರ್ಧಾರಗಳನ್ನು ಬಹಳ ಆಲೋಚನೆ ಮಾಡಿ ತೆಗೆದುಕೊಳ್ಳುವುದು ಉತ್ತಮ ನೀವು ಮದುವೆ ಹಾಗಿದ್ದರೆ ಸಂಗಾತಿಯೊಡನೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಿ ಬೇರೆಯವರ ಮಾತನ್ನು ಕೇಳಬೇಡಿ ನಿಮ್ಮ ಬಾಂಧವ್ಯವನ್ನು ಹಾಳು ಮಾಡಿಕೊಳ್ಳಬೇಡಿ, ಉದ್ಯೋಗದಲ್ಲಿರುವವರಿಗೆ ಹೆಚ್ಚಿನ ಜವಾಬ್ದಾರಿ ಸಿಗುತ್ತದೆ ಮನೆಯ ವಾತಾವರಣ ಶಾಂತವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಬಿಳಿ..ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

By admin

Leave a Reply

Your email address will not be published. Required fields are marked *