ಈ 10 ಲಕ್ಷಣಗಳು ಕಾಣಿಸಿಕೊಂಡರೆ ನಮ್ಮ ಕಿಡ್ನಿಗಳು ಅಪಾಯದಲ್ಲಿ ಇದ್ದ ಹಾಗೆ... - Karnataka's Best News Portal

ನಮ್ಮ ಶರೀರದಲ್ಲಿ ಮುಖ್ಯವಾದ ಅವವ್ಯಯಗಳಲ್ಲಿ ಕಿಡ್ನಿ ಕೂಡ ಒಂದು ಏಕೆಂದರೆ ಇದು ನಮ್ಮ ಶರೀರದಲ್ಲಿ ವಿಷವಸ್ತು ಪದಾರ್ಥಗಳನ್ನು ತಕ್ಷಣಕ್ಕೆ ಶೋಧಿಸಲು ಸಹಾಯ ಮಾಡುತ್ತದೆ. ಇದರಿಂದ ನಾವು ಆರೋಗ್ಯವಾಗಿ ಇರುತ್ತೇವೆ ನಮ್ಮ ದೇಹದಲ್ಲಿ ಇರುವಂತಹ ಟಾಕ್ಸಿನ್ ಅನ್ನು ಹೊರ ಹಾಕುವುದಲ್ಲದೆ ನಮ್ಮ ಶರೀರದಲ್ಲಿ ಇರುವಂತಹ ಎಲೆಕ್ಟ್ರೋಲೈಟ್ ಅನ್ನು ಬ್ಯಾಲೆನ್ಸ್ ಮಾಡುತ್ತದೆ. ಕೆಂಪು ರಕ್ತ ಕಣಗಳನ್ನು ಹೆಚ್ಚಿಸುವುದು ನಮ್ಮ ಕಿಡ್ನಿಗಳು ಮಾಡುವಂತಹ ಮುಖ್ಯವಾದ ಕೆಲಸವಾಗಿದೆ. ನಮ್ಮ ಕಿಡ್ನಿಗಳು ಕೆಲಸ ಸರಿಯಾಗಿ ಮಾಡದೆ ಇದ್ದರೆ ಅವಾಗ ನಮ್ಮ ಶರೀರದಲ್ಲಿ ವಿಷವ್ಯರ್ಥ ಪದಾರ್ಥಗಳು ಹೆಚ್ಚಾಗುತ್ತದೆ. ಹಾಗಾಗಿ ನಮ್ಮ ಮೂತ್ರ ಪಿಂಡಗಳ ಆರೋಗ್ಯದ ಮೇಲೆ ಗಮನ ಹರಿಸುವುದು ಉತ್ತಮ. ನಮ್ಮ ಶರೀರದಲ್ಲಿ ಇರುವಂತಹ ಮುಖ್ಯ ಅವವ್ಯಯಗಳಲ್ಲಿ ಜೀರ್ಣಕ್ರಿಯೆಗೆ ಇದು ಆಧಾರವಾಗಿ ಇರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಕಿಡ್ನಿಯ ಆರೋಗ್ಯದಲ್ಲಿ ಗಮನವನ್ನು ಇಟ್ಟುಕೊಳ್ಳಬೇಕು.

ಕಿಡ್ನಿ ಸಮಸ್ಯೆ ಆದರೆ ಅದು ನಾವು ಮೊದಲೇ ಕೆಲವು ಲಕ್ಷಣಗಳಿಂದ ಅದನ್ನು ಗುರುತಿಸಬಹುದು. ಇದರಿಂದಾಗಿ ನಮ್ಮ ಮೂತ್ರಪಿಂಡಗಳು ಅಪಾಯದಲ್ಲಿದೆ ಎಂಬುದು ನಾವು ತಿಳಿಯಬಹುದಾಗಿದೆ. ನಮ್ಮ ಕಿಡ್ನಿಗಳು ಹಾಳಾಗದೆ ಹಾಗೆ ನೋಡಿ ಕೊಳ್ಳವುದು ಬಹಳ ಮುಖ್ಯ ಒಂದು ವೇಳೆ ನೊಮ್ಮ ಕಿಡ್ನಿ ಅಪಾಯದಲ್ಲಿ ಇದ್ದಾರೆ ಅವರ ಶರೀರದಲ್ಲಿ ಮೊದಲೇ ಕಾಣಿಸಿಕೊಳ್ಳುವ ಮುಖ್ಯವಾದಂತಹ ಗುಣಲಕ್ಷಣಗಳ ಬಗ್ಗೆ ಇಂದು ನಿಮಗೆ ಸಂಕ್ಷಿಪ್ತ ಮಾಹಿತಿಯನ್ನು ತಿಳಿಸುತ್ತೇವೆ. ಒಂದು ವೇಳೆ ನಿಮ್ಮ ಕಿಡ್ನಿ ಹಾಳಾಗಿದ್ದರೆ ನಿಮಗೆ ಕಾಣಿಸಿಕೊಳ್ಳುವ ಮೊದಲ ಲಕ್ಷಣ ಎಂದರೆ ಆಯಾಸ ಅಥವಾ ನಿರಾಶದಾಯಕ ನೀವು ಯಾವುದೇ ಕೆಲಸ ಮಾಡುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ.


No.1ಕೇರಳ ಮತ್ತು ಕೊಳ್ಳೇಗಾಲದ ಮಹಾಮಾಂತ್ರಿಕ ಜ್ಯೋತಿಷ್ಯರು
ಶ್ರೀ ಕೇರಳ ಭಗವತಿ ಭದ್ರಕಾಳಿ ದೇವಿ ಆರಾಧಕರು.
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ.ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು.ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ.ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ನಿಮ್ಮ ಸಮಸ್ಯೆಗಳಾದ:-ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ಲೈಂಗಿಕ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,
ಪ್ರೇಮ ವಿಚಾರ, ವಶಿಕರಣ ನಿವಾರಣೆ, ಕುಟುಂಬ ಕಲಹಗಳು, ಶತ್ರುನಾಶ, ಪ್ರೇತ ಭಾದೆ, ಮಟಾ ಮಂತ್ರ ಸಮಸ್ಯೆ, ಇನ್ನಿತರ ಹಲವಾರು ಘೋರ, ನಿಗೂಢ, ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ.ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663.

By admin

Leave a Reply

Your email address will not be published. Required fields are marked *