ತಿರುಮಲ ತಿರುಪತಿಯಲ್ಲಿ ನೆಡೆಯುತ್ತೆ ವಿಸ್ಮಯಕಾರಿ ಚಕಿತಗಳು ಈ ತಿರುಪತಿ ಗರ್ಭಗುಡಿಯ 10 ರಹಸ್ಯಗಳು... - Karnataka's Best News Portal

ತಿರುಪತಿ ತಿಮ್ಮಪ್ಪನ ದೇವಸ್ಥಾನದ ಹಿಂದೆ ಹನ್ನೆರಡು ವರ್ಷಗಳ ಕಾಲ ಮುಚ್ಚಿತ್ತು ಯಾಕೆ ಗೊತ್ತಾ, ಬಾಲಾಜಿಯ ವಿಗ್ರಹದ ಮೇಲೆ ಮುಡಿಸುವ ಹೂ ಗರ್ಭಗುಡಿಯಿಂದ ಆಚೆ ಬರುವುದಿಲ್ಲ ಹಾಗಾದರೆ ಅದು ಎಲ್ಲಿಗೆ ಹೋಗುತ್ತದೆ ಗೊತ್ತಾ, ತಿರುಪತಿಯ ಗರ್ಭಗೃಹದಲ್ಲಿ ಉರಿಯುತ್ತಿರುವ ದೀಪ ಸಾವಿರಾರು ವರ್ಷಗಳಿಂದ ಉರಿಯುತ್ತಲೇ ಇದೆ ಯಟಕೆ ಗೊತ್ತ, ವೆಂಕಟೇಶ್ವರ ಸ್ವಾಮಿಯ ವಿಗ್ರಹದ ಮೇಲೆ ಇರುವ ಕೂದಲುಗಳು ನಿಜವಾದ ಕೂದಲುಗಳು ಆಗಿದೆ ಇದು ನಿಜವೇ, ಹೀಗೆ ತಿರುಪತಿಯ ತಿಮ್ಮಪ್ಪನಿಗೆ ಸಂಬಂಧಪಟ್ಟ ಇಂತಹ ಹಲವಾರು ನಿಗೂಢ ರಹಸ್ಯ ಸಂಗತಿಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ತಿಳಿಸುತ್ತೇವೆ. ಭಾರತದಲ್ಲಿ ಅತಿ ಹೆಚ್ಚು ದೇವಾಲಯಗಳಿರುವ ರಾಜ್ಯವೆಂದರೆ ಅದು ತಮಿಳು ನಾಡು, ಆದರೆ ಅತಿ ಹೆಚ್ಚು ಶ್ರೀಮಂತ ದೇವಾಲಯ ಹೊಂದಿರುವ ರಾಜ್ಯವೆಂದರೆ ಆಂಧ್ರ ಪ್ರದೇಶ ಇಲ್ಲಿ ಇರುವಂತಹ ತಿರುಪತಿ ವೆಂಕಟೇ ಶ್ವರ ದೇವಾಲಯ ವಿಶ್ವದಲ್ಲಿಯೇ ಅತಿಹೆಚ್ಚು ಶ್ರೀಮಂತ ದೇವಲ

ಯ.ದೇಣಿಗೆಯ ರೂಪದಲ್ಲಿ ಹೆಚ್ಚು ಹಣ ಸ್ವೀಕರಿಸುವ ದೇವಾಲಯ ವಾಗಿದೆ ಚಿನ್ನ, ಬೆಳ್ಳಿ, ಧನ, ಕನಕಗಳು ಹೇರಳವಾಗಿದ್ದು ಇಲ್ಲದವರು ಸಹ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ತಮಗೆ ಇಷ್ಟವಾದಂತಹ ಬೆಲೆಬಾಳು ವ ವಸ್ತುಗಳನ್ನು ದೇವರಿಗೆ ಅರ್ಪಿಸುವುದು ನಾವು ಆಗಾಗ ಕೇಳಿರುತ್ತೇ ವೆ. ಆದರೆ ಈಗ ನಾವು ಹೇಳುವ ವಿಚಾರ ನಿಮಗೆ ತಿಳಿಯದ ಇರು ವಂತಹ ಹಲವಾರು ರಹಸ್ಯವಾದ ವಿಚಾರವಾಗಿದೆ. ತಿರುಪತಿ ತಿಮ್ಮಪ್ಪನ ದೇವಸ್ಥಾನದ ಪ್ರಧಾನ ಬಾಗಿಲಿನ ಅಥವಾ ಮುಖ್ಯ ದ್ವಾರದ ಬಳಿಯಲ್ಲಿ ಒಂದು ಬೆತ್ತ ಇದೆ ಇದನ್ನು ಅನಂತವಲ್ಲ ಶಿಕ್ಷಕರು ಶ್ರೀ ವೆಂಕಟೇಶ್ವರ ಸ್ವಾಮಿ ಬಾಲಕರಾಗಿದ್ದಾಗ ಶಿಕ್ಷಣದ ಸಮಯದಲ್ಲಿ ಉಪಯೋಗಿಸುತ್ತಿ ದ್ದರು ಎಂದು ನಂಬಲಾಗಿದೆ. ಹೀಗೆ ಒಮ್ಮೆ ಹೊಡೆಯುವ ಭರದಲ್ಲಿ ಆಕಸ್ಮಿಕವಾಗಿ ಬಾಲಕ ವೆಂಕಟೇಶ್ವರನಿಗೆ ಗಾಯವನ್ನು ಉಂಟು ಮಾಡಿತು ಎಂದು ತಿಳಿದುಬಂದಿದೆ.


No.1ಕೇರಳ ಮತ್ತು ಕೊಳ್ಳೇಗಾಲದ ಮಹಾಮಾಂತ್ರಿಕ ಜ್ಯೋತಿಷ್ಯರು
ಶ್ರೀ ಕೇರಳ ಭಗವತಿ ಭದ್ರಕಾಳಿ ದೇವಿ ಆರಾಧಕರು.
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ.ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು.ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ.ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ನಿಮ್ಮ ಸಮಸ್ಯೆಗಳಾದ:-ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ಲೈಂಗಿಕ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,
ಪ್ರೇಮ ವಿಚಾರ, ವಶಿಕರಣ ನಿವಾರಣೆ, ಕುಟುಂಬ ಕಲಹಗಳು, ಶತ್ರುನಾಶ, ಪ್ರೇತ ಭಾದೆ, ಮಟಾ ಮಂತ್ರ ಸಮಸ್ಯೆ, ಇನ್ನಿತರ ಹಲವಾರು ಘೋರ, ನಿಗೂಢ, ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ.ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663.

By admin

Leave a Reply

Your email address will not be published. Required fields are marked *