ನಿಮ್ಮ ಮನೆಯ ಬಾಗಿಲ ಒಳಗೆ ಎಕ್ಕದ ಗಿಡದ ಕಡ್ಡಿಯನ್ನು ಈ ರೀತಿ ಕಟ್ಟಿದರೆ ಸಾಕು ನಿಮಗೆ ಅದೃಷ್ಟಲಕ್ಷ್ಮಿನಿಮ್ಮ ಮನೆಗೆ ಒಲಿಯುತ್ತಾಳೆ... - Karnataka's Best News Portal

ನಿಮ್ಮ ಮನೆಯ ಬಾಗಿಲಿನ ಒಳಗೆ ಮೇಲಿನ ಭಾಗದಲ್ಲಿ ಯಕ್ಕದ ಕಡ್ಡಿಯನ್ನು ಕಟ್ಟಿದರೆ ಸಾಕು ಸಾಕ್ಷಾತ್ ಶಿವ ಹಾಗೂ ಗಣೇಶನ ಅನುಗ್ರಹ ದಿಂದ ನಿಮ್ಮ ಮನೆಯಲ್ಲಿ ಇರತಕ್ಕಂತಹ ಸಕಲ ದಾರಿದ್ರ ಗಳು ದೃಷ್ಟಿದೋಷಗಳು ಕೆಟ್ಟ ಜನರ ದೃಷ್ಟಿದೋಷಗಳು ಕಳೆದುಹೋ ಗುತ್ತದೆ ನರದೃಷ್ಟಿ ದೋಷ ಅಂತಾರಲ್ಲ ಜನರು ಏನಾದರೂ ಅಂತಹ ಶತ್ರುಗಳನ್ನು ಏನಾದರೂ ಎದುರಿಸುತ್ತಿದ್ದಾರೆ ನಿಮ್ಮ ಮನೆಯ ಮೇಲೆ ನಿಮ್ಮ ಕುಟುಂಬದವರ ಮೇಲೆ ಏನಾದರೂ ಕೆಟ್ಟ ಕಣ್ಣನ್ನು ಬೀರಿದರೆ ಮಾಟ ಮಂತ್ರ ವಾಮಾಚಾರ ಆಗದೆ ಇರತಕ್ಕಂತಹವರು ಮಾಡಿಸಿದರೆ ಅಂಥವರ ಸಕಲ ದೋಷ ಗಳು ಕಳೆದು ಹೋಗುತ್ತೆ. ಎಕ್ಕದ ಕಡ್ಡಿ ಯಿಂದ ಒಂದು ಚಿಕ್ಕ ಕೆಲಸವನ್ನು ಮರೆಯಲಿ ಹಣಕಾಸಿನ ಸಮಸ್ಯೆ ಗಳು ಕೂಡ ಕೊಳೆಯುತ್ತದೆ ನಮ್ಮ ತಲೆ ಮೇಲೆ ನಾವು ಓಡಾಡು ವಂತಹ ಮುಖ್ಯ ಬಾಗಿಲಿನ ಮೇಲ್ಭಾಗದಲ್ಲಿ ಬಿಳಿ ಎಕ್ಕದ ಗಿಡಕ್ಕೆ ಈ ರೀತಿಯಾಗಿ ಕಟ್ಟಿ ಪ್ರತಿನಿತ್ಯ ಅದರ ಕೆಳಗೆ ಓಡಾಡುತ್ತಿದ್ದರೆ ಒಂದು ಪಾಸಿಟಿವ್ ಎನ್ನುವುದು ಬರುತ್ತದೆ ಈ ಗಿಡದ ಕಡ್ಡಿಯನ್ನು ಯಾವ
ರೀತಿಯಾಗಿ ಗಿಡವನ್ನು ಕಟ್ಟಿದರೆ ಒಳ್ಳೆಯದಾಗುತ್ತದೆ ಎಂದು ತಿಳಿಯೋಣ ಬನ್ನಿ.ಬಿಳಿ ಎಕ್ಕದ ಗಿಡದ ಒಂದು ಕಡ್ಡಿಯನ್ನು ನೀವು

ಮನೆಗೆ ತರಬೇಕಾಗುತ್ತದೆ ಕಡ್ಡಿ ಗಿಡ ಎಲ್ಲಿ ಸಿಗುತ್ತೆ ನೀವೇ ನೇರವಾಗಿ
ಹೋಗಿ ತೆಗೆದುಕೊಂಡು ಬರಬಹುದು ಎಂಬ ಪ್ರಶ್ನೆಗೆ ನೀವು ನೇರವಾಗಿ ಕಿತ್ತುಕೊಂಡು ಅಥವಾ ತೆಗೆದುಕೊಂಡು ಬರುವುದು ತಪ್ಪಾಗುತ್ತದೆ ಆ ಗಿಡದ ಕಡ್ಡಿ ಅಥವಾ ಒಂದು ಬೇರನ್ನು ತರಬೇಕು ಎಂದರೆ ಕೆಲವು ತಿಥಿ ನಕ್ಷತ್ರ ದಿನವನ್ನು ನೋಡಬೇಕಾಗುತ್ತದೆ ಸುಮ್ಮನೆ ಯಾವುದೋ ದಿನ ದಲ್ಲಿ ಯಾವುದೋ ಸಮಯದಲ್ಲಿ ತರುವುದಲ್ಲ ಮಟಮಟ ಮಧ್ಯಾಹ್ನದ ಲ್ಲಿ ಕೀಳುವುದು ತಪ್ಪಾಗುತ್ತದೆ, ಆದ್ದರಿಂದ ನೀವು ಏನು ಮಾಡಬೇಕು ಈ ಪೂಜಾ ಸಾಮಗ್ರಿಗಳು ಸಿಗುವಂತ ಅಂಗಡಿ ಗಳಲ್ಲಿ ಬಿಳಿ ಎಕ್ಕದ ಗಿಡ ಕಡ್ಡಿಗಳನ್ನು ಮಾರಾಟಕ್ಕೆ ಅಂತ ಇಟ್ಟಿರುತ್ತಾರೆ. ಇಂತಹ ಸ್ಥಳಗಳಿ ಗೆ ಹೋಗಿ ಏನು ಮಾಡಬೇಕು ಯಾವ ರೀತಿ ಪೂಜೆ ವಿಧಿವಿಧಾನವನ್ನು ಕೈಗೊಳ್ಳಬೇಕು ಎಂದು ಉಪಯೋಗವಾಗುವ ಮಾಹಿತಿ ಏನು ಇಂತಹ ಮಾಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣ ವಾಗಿ ತಪ್ಪದೇ ನೋಡಿ ಧನ್ಯವಾದಗಳು ಸ್ನೇಹಿತರೆ.


No.1ಕೇರಳ ಮತ್ತು ಕೊಳ್ಳೇಗಾಲದ ಮಹಾಮಾಂತ್ರಿಕ ಜ್ಯೋತಿಷ್ಯರು
ಶ್ರೀ ಕೇರಳ ಭಗವತಿ ಭದ್ರಕಾಳಿ ದೇವಿ ಆರಾಧಕರು.
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ.ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು.ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ.ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ನಿಮ್ಮ ಸಮಸ್ಯೆಗಳಾದ:-ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ಲೈಂಗಿಕ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,
ಪ್ರೇಮ ವಿಚಾರ, ವಶಿಕರಣ ನಿವಾರಣೆ, ಕುಟುಂಬ ಕಲಹಗಳು, ಶತ್ರುನಾಶ, ಪ್ರೇತ ಭಾದೆ, ಮಟಾ ಮಂತ್ರ ಸಮಸ್ಯೆ, ಇನ್ನಿತರ ಹಲವಾರು ಘೋರ, ನಿಗೂಢ, ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ.ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663.

By admin

Leave a Reply

Your email address will not be published. Required fields are marked *