ನಿಮ್ಮ ಸಬ್ ಕಾನ್ಸಿಯಸ್ ಮೈಂಡ್ ಅಂದರೆ ಅಜಾಗೃತ ಮನುಷ್ಯ ಶಕ್ತಿ ಮತ್ತು ಕಾನ್ಸಿಯಸ್ ಮೈಂಡ್ ಎಂದರೆ ಜಾಗ್ರತ ಮನಸ್ಥಿತಿಗಿಂತ ಹೆಚ್ಚಿಗೆ ಇದೆ. ಈ ಮಾತನ್ನು ನಾವು ಹಲವು ಬಾರಿ ಕೇಳುತ್ತೇವೆ ಆದರೆ ನಿಮ್ಮ ಸಬ್ ಕಾನ್ಸಿಯಸ್ ಯಾವಾಗ ತುಂಬಾ ಶಕ್ತಿಶಾಲಿ ರೂಪದಲ್ಲಿರುತ್ತದೆ ಯಾವಾಗ ಹೆಚ್ಚಾಗಿರುತ್ತದೆ ಎಂಬುದು ಗೊತ್ತಾದರೆ. ನಿಮ್ಮ ಸಬ್ ಕಾನ್ಸಿಯಸ್ ಮೈಂಡ್ ಸಹಾಯದಿಂದ ನೀವು ಏನೂ ಬೇಕು ಅದನ್ನು ಪಡೆಯಬಹುದು ಅದು ಕೂಡ ತುಂಬಾ ಬೇಗ ಅತೀ ಕಡಿಮೆ ಸಮಯದಲ್ಲಿ. ಇದು ಯಾವಾಗ ತುಂಬಾ ಪವರ್ ಫುಲ್ ಇರುತ್ತದೆ ಅಂದರೆ ನೀವು ರಾತ್ರಿ ಮಲಗುವಾಗ ನಿಮ್ಮ ದಿನದ ಕೊನೆಯ ಐದು ನಿಮಿಷದಲ್ಲಿ ಇದು ತುಂಬಾ ಪವರ್ ಫುಲ್ ಇರುತ್ತದೆ. ಆ ಟೈಮ್ ನಲ್ಲಿ ನಿಮ್ಮ ಮೈಂಡ್ ಗೆ ಏನು ಸೂಚಿಸುತ್ತದೋ ಅದೇ ನಿಮ್ಮ ಜೀವನದಲ್ಲಿ ಆಗೋದಕ್ಕೆ ಸ್ಟಾರ್ಟ್ ಆಗುತ್ತದೆ ಆ ಸಮಯದಲ್ಲಿ ನಿಮ್ಮ ಹತ್ತಿರ ಒಂದು ವಿಶೇಷವಾದ ಶಕ್ತಿ ಇರುತ್ತದೆ.
ಸಬ್ ಕಾನ್ಶಿಯಸ್ ಮೈಂಡ್ ದಿನದ 24 ಗಂಟೆ ಕೂಡ ಕೆಲಸ ಮಾಡುತ್ತಿರುತ್ತದೆ ಆದರೆ ಇದು ರಾತ್ರಿಯ ವೇಳೆ ತುಂಬಾ ಪವರ್ ಫುಲ್ ಇರುತ್ತದೆ. ನಿಮ್ಮ ದಿನ ಹೇಗೆ ಇದ್ದರೂ ನೀವು ಯಾವಾಗಲೂ ಪಾಸಿಟಿವ್ ಯೋಚನೆ ಮಾಡಬೇಕು ನಿಮ್ಮ ರಾತ್ರಿಯ ಕೊನೆಯ ಐದು ನಿಮಿಷ ಪಾಸಿಟಿವ್ ಯೋಚನೆ ಮಾಡಿದರೆ ತುಂಬಾ ಎಫೆಕ್ಟ್ ಇರುತ್ತದೆ. ದಿನಪೂರ್ತಿ ಎಲ್ಲಾ ಪಾಸಿಟಿವ್ ಯೋಚನೆ ಮಾಡಿ ರಾತ್ರಿ ಮಲಗುವಾಗ ಮಾತ್ರ ನೆಗೆಟಿವ್ ಅಂದರೆ ನಕಾರಾತ್ಮಕ ಯೋಚನೆ ಮಾಡಿದರೆ ಪೂರ್ತಿ ದಿನ ಪಾಸಿಟಿವ್ ಯೋಚನೆ ಮಾಡಿ ಕೊಡ ಏನು ಪ್ರಯೋಜನ ಇಲ್ಲ ನಾವು ಹೇಳುವುದು. ಮಲಗುವಾಗ ಐದು ನಿಮಿಷ ಮಾಡಿದರೆ ಜಗತ್ತಿನಲ್ಲಿ ಏನು ಬೇಕೋ ಅದನ್ನು ನೀವು ಪಡೆಯಬಹುದು. ಯಾವುದೇ ವಸ್ತು ಅಥವಾ ವ್ಯಕ್ತಿ ಇರಬಹುದು ನೀವು ಅದನ್ನು ಪಡೆಯಬಹುದು ಮಲಗುವಾಹ ಐದು ನಿಮಿಷದ ಯೋಚನೆ ತುಂಬಾ ಪವರ್ ಫುಲ್ ಪರಿಣಾಮಕಾರಿಯಾಗಿರುತ್ತದೆ ಅದು ನಿಮ್ಮ ಲೈಫ್ ನಲ್ಲಿ ತುಂಬಾ ಎಫೆಕ್ಟ್ ಆಗಿರುತ್ತದೆ.
ರಾತ್ರಿ ಮಲಗುವ ಮುಂಚೆ ಇದನ್ನು ಖಂಡಿತ ಮಾಡಿ… ಸಕಾರಾತ್ಮಕವಾದ ಬದಲಾವಣೆ ಖಂಡಿತ…
