ವಿಮಾನ ಸಂಸ್ಥೆಗಳು ನಿಮ್ಮಿಂದ ಬಚ್ಚಿಟ್ಟಿರುವ ನಗ್ನ ಕಠೋರ ಸತ್ಯಗಳು...ಸರ್ ಆಗ್ತೀರಾ ನೋಡಿ... - Karnataka's Best News Portal

ವಿಮಾನ ಪ್ರಯಾಣದಲ್ಲಿ ಬಿಜಿನೆಸ್ ಕ್ಲಾಸ್ ಮತ್ತು ಎಕಾನಮಿ ಕ್ಲಾಸ್ ಎಂಬ ಎರಡು ಕ್ಲಾಸ್ ಗಳು ಇರುತ್ತದೆ. ಎಕನಾಮಿ ಕ್ಲಾಸ್ ಗೆ ಹೋಲಿಸಿದರೆ ಬಿಜಿನೆಸ್ ಕ್ಲಾಸ್ ನಲ್ಲಿ ಅನೇಕ ರೀತಿಯ ಸೌಲಭ್ಯಗಳು ಇರುತ್ತದೆ ಅದೇ ರೇಟ್ ಕೂಡ ಜಾಸ್ತಿ ಇರುತ್ತದೆ. ಅದಕ್ಕೆ ದುಡ್ಡು ಇರುವವರು ಬಿಜಿನೆಸ್ ಕ್ಲಾಸ್ ನಲ್ಲಿ ಪ್ರಯಾಣ ಮಾಡುತ್ತಾರೆ ಆದರೆ ಇಲ್ಲಿ ತಿಳಿದುಕೊಳ್ಳಬೇಕಾದ ವಿಷಯ ಏನೆಂದರೆ. ಬಿಜಿನೆಸ್ ಕ್ಲಾಸ್ ಗೆ ಹೋಲಿಸಿದರೆ ಎಕಾನಮಿ ಕ್ಲಾಸ್ ಅಲ್ಲಿ ತುಂಬಾನೇ ಸುರಕ್ಷತೆ ಇರುತ್ತದೆ ಒಂದು ವೇಳೆ ವಿಮಾನಕ್ಕೆ ಏನಾದರೂ ಪ್ರಮಾದವಾದರೆ ಬಿಸಿನೆಸ್ ಕ್ಲಾಸ್ ನಲ್ಲಿ ಇರುವ ಪ್ಯಾಸೆಂಜರ್ ಗಳು ಬದುಕುಳಿಯುವ ಚಾನ್ಸಸ್ ತುಂಬಾ ಕಡಿಮೆ ಇರುತ್ತದೆ. ಆದರೆ ಈ ವಿಚಾರಗಳನ್ನು ವಿಮಾನ ಸಂಸ್ಥೆಯಾಗಲಿ ಅಥವಾ ಫ್ಲೈಟ್ ನಲ್ಲಿ ಇರುವಂತಹ ಸಿಬ್ಬಂದಿಗಳಲ್ಲಿ ಯಾರು ಕೂಡ ಇದರ ಬಗ್ಗೆ ಬಾಯಿ ಬಿಡುವುದಿಲ್ಲ.

ಎರಡನೆಯದಾಗಿ ವಿಮಾನಗಳಲ್ಲಿ ಇರುವಂತಹ ಟಾಯ್ಲೆಟ್ ಗಳು ತುಂಬಾನೇ ಪ್ರಮಾದಕರ ವಾಗಿರುತ್ತದೆ. ಫ್ಲೈಟ್ ಟಾಯ್ಲೆಟ್ ಗಳಲ್ಲಿ ಅನೇಕ ರೀತಿಯ ವೈರಸ್ ಪತ್ತು ಬ್ಯಾಕ್ಟೀರಿಯಗಳು ಇರುತ್ತದೆ ಅಂತ ಒಂದು ಸರ್ವೆಯ ಮೂಲಕ ತಿಳಿದು ಬಂದಿದೆ. ವಿಮಾನ ಯಾವಾಗಲೂ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಟ್ರಾವೆಲ್ ಮಾಡುತ್ತದೆ ಆದ್ದರಿಂದ ಒಂದು ದಿನದಲ್ಲಿ ನೂರಾರು ಜನರು ಟಾಯ್ಲೆಟ್ ಗಳನ್ನು ಉಪಯೋಗ ಮಾಡುತ್ತಾರೆ‌. ಈ ಟಾಯ್ಲೆಟ್ ಗಳನ್ನು ಉಪಯೋಗ ಮಾಡಿದ್ದರಿಂದಲೇ ಅನರೊಗ್ಯಕ್ಕೆ ತುತ್ತಾಗಿರುವ ಹಲವಾರು ಉದಾಹರಣೆಗಳಿವೆ. ಅದೇ ರೀತಿ ಫ್ಲೈಟ್ ಟಾಯ್ಲೆಟ್ ಗಳನ್ನು ಒಂದು ದಿನಕ್ಕೆ ಒಂದು ಬಾರಿ ಮಾತ್ರ ಕ್ಲೀನ್ ಮಾಡುತ್ತಾರೆ ಇದನ್ನು ಕೂಡ ವಿಮಾನ ಸಂಸ್ಥೆಗಳು ಎಲ್ಲಿಯೂ ಬಾಯಿ ಬಿಡುವುದಿಲ್ಲ.

By admin

Leave a Reply

Your email address will not be published. Required fields are marked *