ಈ ರೇಖೆ ನಿಮ್ಮ ದಾಂಪತ್ಯ ಜೀವನದ ಬಗ್ಗೆ ಮಾಹಿತಿ ಹಾಗೂ ನಿಮ್ಮ ಆಯುಷ್ಯ ಈ ರೇಖೆ ತಿಳಿಸುತ್ತದೆ.. - Karnataka's Best News Portal

ಈ ರೇಖೆ ನಿಮ್ಮ ದಾಂಪತ್ಯ ಜೀವನದ ಬಗ್ಗೆ ಮಾಹಿತಿ ಹಾಗೂ ನಿಮ್ಮ ಆಯುಷ್ಯ ಈ ರೇಖೆ ತಿಳಿಸುತ್ತದೆ..

ಎಲ್ಲಾರ ಜೀವನದಲ್ಲಿ ಸಂಕಷ್ಟ ದಾರಿದ್ರ್ಯಗಳನ್ನು ಎದುರಿಸಿ ಇದರಿಂದ ಆಚೆ ಬರಲು ಪರಿಹಾರ ಮಾರ್ಗಗಳು ಸಿಗದೇ ನಮ್ಮನ್ನು ನಾವು ಏನು ಅಂತ ಅರ್ಥ ಮಾಡಿಕೊಳ್ಳುವ ಸ್ಥಿತಿಗೆ ಹೋಗುವಷ್ಟರಲ್ಲಿ ನಮ್ಮ ಜೀವನವೇ ನಶ್ವರ ವಾಗಿರುತ್ತದೆ. ಅದಕ್ಕೆ ಅಂತಾನೇ ಗ್ರಹ, ಗೋಚರ, ರಾಶಿ, ನಕ್ಷತ್ರ, ಯೋಗ ಕರ್ಣ, ತಿಥಿ, ಇವೆಲ್ಲವೂ ಇರುತ್ತದೆ ಇವೆಲ್ಲವೂ ಕೂಡಿದರೆ ಅದನ್ನು ಪಂಚಾಂಗ ಎನ್ನುತ್ತೇವೆ. ಈ ಪಂಚಾಂಗದಲ್ಲಿ ಬಹಳ ವೈಶಿಷ್ಟತೆಯನ್ನು ಹೊಂದಿರುವಂತಹ ವಿಶೇಷವಾಗಿ ಇರುವಂತಹ ಒಂದು ಮುಖ್ಯಭಾಗ ಯಾವುದು ಎಂದರೆ ಅದು ಹಸ್ತ ಸಾಮುದ್ರಿಕೆ. ಈ ಹಸ್ತ ಸಾಮುದ್ರಿಕೆಯಲ್ಲಿ ಇರುವಂತಹ ಅಂಶಗಳು ಜಾತಕವನ್ನು ಮೀರಿಸುವಂತಹ ವಿಶೇಷ ಅಂಶಗಳನ್ನು ಹೊಂದಿರುತ್ತದೆ. ಜಾತಕ ಫಲ ಮತ್ತು ಹಸ್ತರೇಖೆ ಇವೆರಡು ಕೂಡ ಪ್ರಬಲ ಶಕ್ತಿಯನ್ನು ಹೊಂದಿದೆ ನಾವು ಜಾತವನ್ಬು ನೋಡುವುದಾದರೆ ಜಾತಕದಲ್ಲಿ.

ಗ್ರಹಗಳ, ಚಂದ್ರಬಲ, ತಾರಾಬಲ, ದಶಾ, ಭುಕ್ತಿ, ಅಂತರ್ ದಶಾ ಲಗ್ನ ಇವೆಲ್ಲವೂ ಹೊಂದಿರುವುದು ಜಾತಕದಲ್ಲಿ. ಜಾತಕವನ್ನು ಮೀರಿಸುವಂತಹದ್ದು ಹಸ್ತ ಸಾಮುದ್ರಿಕ ಏಕೆಂದರೆ ಹಸ್ತಸಾಮುದ್ರಿಕೆಯಲ್ಲಿ ಶಂಕು, ಚಕ್ರ, ಚಂದ್ರ, ಶುಕ್ರ, ಬುಧ, ರವಿ, ಹಾಗೂ ಉಳಿದಂತಹ ಆಯಸ್ಸಿನ ರೇಖೆಯನ್ನು ಸಹ ತೋರಿಸುವಂತಹದು ಹಸ್ತ ಸಾಮುದ್ರಿಕೆ. ಇಲ್ಲಿ ವಿಶೇಷವಾಗಿ ಅನ್ನ ರೇಖೆ, ದಾಂಪತ್ಯ ರೇಖೆ, ಹಾಗೂ ವಿದ್ಯಾರೇಖೆ ಪ್ರಮುಖವಾಗಿ ಆಯಸ್ಸಿನ ರೇಖೆ ಹಾಗೂ ಐದು ಬೆರಳಲ್ಲಿ ವಿಶಿಷ್ಟತೆಯನ್ನು ಹೊಂದಿರುವಂತಹ ಶಂಖ ಚಕ್ರಗಳು. ನಮ್ಮ ಹತ್ತು ಬೆರಳಲ್ಲಿ ಹತ್ತು ಚಕ್ರಗಳು ಅಥವಾ ಹತ್ತು ಶಂಕಗಳು ಅಥವಾ ಐದು ಶಂಖಗಳು ಅಥವಾ ಐದು ಚಕ್ರಗಳಿದ್ದರೆ ಅದಕ್ಕೆ ಬೇರೆ ಅರ್ಥವನ್ನು ಹಸ್ತ ಸಾಮುದ್ರಿಕೆಯಲ್ಲಿ ನಾವು ಕಾಣಬಹುದು.

See also  ನಾವು ಕುಡಿತಾ ಇರೋ ನೀರು ಸರಿಯಿಲ್ಲ ಯಾಕೆ..5 ರೂ ಕ್ಯಾನ್ ನೀರು ಎಷ್ಟರಮಟ್ಟಿಗೆ ನಮ್ಮ ದೇಹಕ್ಕೆ ಒಳ್ಳೆಯದು.. ಸಂಪೂರ್ಣ ಮಾಹಿತಿ ನೋಡಿ
[irp]


crossorigin="anonymous">