ಐದು ಜನರಿಗೆ ಜೀವ ನೀಡಿ ಕೊನೆ ಉಸಿರೆಳೆದ ಮಗು, ಅಷ್ಟಕ್ಕೂ ಈ ಘಟನೆ ಬಗ್ಗೆ ಕೇಳಿದರೆ ನೀವು ಕೂಡ ಕಣ್ಣೀರಾಕ್ತೀರಾ..! » Karnataka's Best News Portal

ಐದು ಜನರಿಗೆ ಜೀವ ನೀಡಿ ಕೊನೆ ಉಸಿರೆಳೆದ ಮಗು, ಅಷ್ಟಕ್ಕೂ ಈ ಘಟನೆ ಬಗ್ಗೆ ಕೇಳಿದರೆ ನೀವು ಕೂಡ ಕಣ್ಣೀರಾಕ್ತೀರಾ..!

ನಮಸ್ತೆ ಗೆಳೆಯರೇ ಮಕ್ಕಳು ದೇವರಿಗೆ ಸಮಾನ ಎನ್ನುವ ಮಾತನ್ನು ನಾವೆಲ್ಲರೂ ಕೇಳಿಯೇ ಇದ್ದೇವೆ. ಈ ಮಾತನ್ನು ಅಕ್ಷರಶಃ ನಿಜ ಮಾಡಿರುವ ಒಂದು ಮಗುವು, ತಾನು ಕೊನೆಯ ಉಸಿರೆಳೆಯುವ ಮುನ್ನ ಐದು ಜನರಿಗೆ ಹೊಸ ಜೀವನವನ್ನು ನೀಡಿ ಹೋಗಿದೆ. ಕೇವಲ 20 ತಿಂಗಳ ಈ ಮಗು ಇದೀಗ ದೇಶದ ಅತಿ ಕಿರಿಯ ವಯಸ್ಸಿನ ಅಂಗಾಂಗ ದಾನಿ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ನಿಜಕ್ಕೂ ಆ ಮಗುವಿನ ಕಥೆಯನ್ನು ಪ್ರತಿಯೊಬ್ಬರೂ ಕೂಡಾ ತಿಳಿಯಲೇಬೇಕಿ ದ್ದು, ಮನ ಕಲಕುವ ಈ ವಿಷಯವು ಇದೀಗ ದೇಶದಲ್ಲಿ ಎಲ್ಲರ ಗಮನವನ್ನು ಸೆಳೆ ದಿರವುದು ಮಾತ್ರವೇ ಅಲ್ಲದೇ ಮೆಚ್ಚುಗೆ ಕೂಡಾ ವ್ಯಕ್ತವಾಗುತ್ತಿದೆ. ಹಾಗಾದರೆ ಈ ಪೂರ್ತಿ ವಿಚಾರ ಏನೆಂದು ತಿಳಿಯೋಣ ಬನ್ನಿ. ಅಲ್ಲದೇ ಈ ವಿಷಯವನ್ನು ಪ್ರತಿಯೊಬ್ಬರೂ ಕೂಡಾ ತಿಳಿಯುವ ಅವಶ್ಯಕತೆ ಕೂಡಾ ಇದೆ ಎಂದೇ ನಾವು ಹೇಳಬ ಹುದಾಗಿದೆ.ಈ ಘಟನೆ ನಡೆದಿರುವುದು ದೆಹಲಿಯಲ್ಲಿ. ದೆಹಲಿ ಯಲ್ಲಿ ವಾಸವಿರುವ ದಂಪತಿ ಆಶಿಶ್ ಕುಮಾರ್ ಮತ್ತು ಬಬಿತಾ ಅವರ 20 ತಿಂಗಳ ಮಗಳು ಧನಿಷ್ಠ. ಜನವರಿ 8 ರಂದು ಧನಿಷ್ಠ ಆಟವಾಡುತ್ತಾ ಕಾಲು ಜಾರಿ ಮೊದಲನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾಳೆ. ಕೂಡಲೇ ಮಗುವನ್ನು ಸರ್ ಗಂಗಾರಾಂ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಸ್ಪ ತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಯಿತಾದರೂ ಕೂಡಾ ಅದು ಫಲಕಾರಿ ಯಾಗಿಲ್ಲ. ಅಲ್ಲದೇ ಧನಿಷ್ಠಳ ಮಿದುಳು ಜನವರಿ 11 ರಂದು ನಿಷ್ಕ್ರಿ ಯವಾಗಿದೆ‌. ಮಿದುಳಿನ ಹೊರತಾಗಿ ಬೇರೆ ಎಲ್ಲಾ ಅಂಗಗಳು ಕೂಡಾ ಕಾರ್ಯ ಮಾಡುತ್ತಿದ್ದವು ಎನ್ನಲಾಗಿದೆ‌.ಆಸ್ಪತ್ರೆಯಲ್ಲಿ ವೈದ್ಯರು ಆಶಿಶ್ಹಾ


ಗೂ ಬಬಿತಾ ದಂಪತಿಗೆ ಮಿದುಳು ನಿಷ್ಕ್ರಿಯವಾದ ಮೇಲೆ ಯಾರೇ ಆಗಲಿ ಎರಡು, ಮೂರು ದಿನ ಮಾತ್ರ ಬದುಕಿರುತ್ತಾರೆ ಎನ್ನುವ ವಿಚಾರವನ್ನು ತಿಳಿಸಿದ್ದಾರೆ. ಈ ವೇಳೆ ಈ ವಿಷಯವನ್ನು ತಿಳಿದ
ದಂಪತಿಗೆ ಆ ಘಾ ತವಾಗಿದೆ. ಆದರೆ ಅವರಿ ಬ್ಬರೂ ಕೂಡಾ ಅದೇ ವೇಳೆ ಒಂದು ದೃಢ ನಿರ್ಧಾರವನ್ನು ಮಾಡಿದ್ದಾ ರೆ. ಮಿದುಳು ನಿಷ್ಕ್ರಿಯ ಆಗಿದ್ದ ಧನಿಷ್ಠ ಳ ಇತರೆ ಅಂಗಾಂಗಗಳನ್ನು ದಾನ ಮಾಡಲು ಆಶಿಶ್ ಮತ್ತು ಬಬಿತಾ ದಂಪತಿ ನಿರ್ಧಾರವನ್ನು ಮಾಡಿದ್ದಾರೆ. ಅವರು ಮಾಡಿದ ಆ ನಿರ್ಧಾರವು ಐದು ಜನರಿಗೆ ನವ ಜೀವನವನ್ನು ನೀಡಿದೆ.ಧನಿಷ್ಠ ಳ ಎರಡು ಕಣ್ಣು, ಹೃದಯ, ಎರಡು ಕಿಡ್ನಿ ಹಾಗೂ ಕರುಳನ್ನು ದಾನ ಮಾಡಲಾಗಿದೆ. ಹೀಗೆ ಮಗು ಧನಿಷ್ಠ ತಾನು ಕೊನೆ ಯುಸಿರೆಳೆಯುವ ಮೊದಲು ಹಲವರಿಗೆ ಜೀವ ದಾನ ಮಾಡಿರುವುದು ನಿಜಕ್ಕೂ ಕೂಡಾ ಒಂದು ಮರೆಯಲಾಗದ ಘಟನೆ ಯಾಗಿದೆ. ಪ್ರೀತಿ ಯಿಂದ ಸಾಕಿ ಸಲಹಿದ್ದ ಮಗಳನ್ನು ಆ ಪರಿಸ್ಥಿತಿಯಲ್ಲಿ ನೋಡಲು ಇಷ್ಟವಿರಲಿಲ್ಲ ಅಲ್ಲದೇ ಆಸ್ಪತ್ರೆಯಲ್ಲಿ ಅದೆಷ್ಟೋ ಜನ ರೋ ಗಿ ಗಳು ಅಂಗಾಗಳಿಗಾಗಿ ಪರದಾಡುವುದನ್ನು ನೋಡಿದ್ದೆವು. ಮಗಳು ಬದುಕುವು ದಿಲ್ಲ ಎಂದು ತಿಳಿದಾಗ, ಆಕೆಯಿಂದ ಇನ್ನೊಂದಷ್ಟು ಜನರ ಜೀವಗಳು ಉಳಿಯಲಿ ಎಂದು ಅಂಗಾಂಗ ದಾನ ಮಾಡಲು ನಿರ್ಧಾರ ಮಾಡಿದ್ದಾಗಿ ಅವರು ಹೇಳಿದ್ದಾರೆ.‌

No.1ಕೇರಳ ಮತ್ತು ಕೊಳ್ಳೇಗಾಲದ ಮಹಾಮಾಂತ್ರಿಕ ಜ್ಯೋತಿಷ್ಯರು
ಶ್ರೀ ಕೇರಳ ಭಗವತಿ ಭದ್ರಕಾಳಿ ದೇವಿ ಆರಾಧಕರು.
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ.ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು.ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ.ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ನಿಮ್ಮ ಸಮಸ್ಯೆಗಳಾದ:-ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ಲೈಂಗಿಕ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,
ಪ್ರೇಮ ವಿಚಾರ, ವಶಿಕರಣ ನಿವಾರಣೆ, ಕುಟುಂಬ ಕಲಹಗಳು, ಶತ್ರುನಾಶ, ಪ್ರೇತ ಭಾದೆ, ಮಟಾ ಮಂತ್ರ ಸಮಸ್ಯೆ, ಇನ್ನಿತರ ಹಲವಾರು ಘೋರ, ನಿಗೂಢ, ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ.ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663.

WhatsApp Group Join Now
Telegram Group Join Now
See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್
[irp]


crossorigin="anonymous">