ಈಕೆಗ ಬಳುಕುವ ಸೊಂಟದ ನೃತ್ಯ ನೋಡಿ ಮನಸೋತ ನೆಟ್ಟಿಗರು ಯಾವ ಭಂಗಿಯಲ್ಲಿ ಕುಣಿದಿದ್ದಾಳೆ ನೋಡಿ..! - Karnataka's Best News Portal

ಈಕೆಗ ಬಳುಕುವ ಸೊಂಟದ ನೃತ್ಯ ನೋಡಿ ಮನಸೋತ ನೆಟ್ಟಿಗರು ಯಾವ ಭಂಗಿಯಲ್ಲಿ ಕುಣಿದಿದ್ದಾಳೆ ನೋಡಿ..!

ನಮಸ್ತೆ ಗೆಳೆಯರೇ ಈ ಟಿಕ್ ಟಾಕ್ ಎಂಬ ಅಪ್ಲಿಕೇಶನ್ ಭಾರತ ದೇಶದ ನಂಬರ್ ಒನ್ ಆಪ್ ಆಗಿತ್ತು. ಬೇರೆ ಆಪ್ ಗಳಿಗೆ ಹೋಲಿಸಿದರೆ ಈ ಟಿಕ್ ಟಾಕ್ ಅಪ್ಲಿಕೇಶನ್ , ಪ್ಲೇಸ್ಟೋರ್ನಲ್ಲಿ ಕೋಟ್ಯಂತರ ಡೌನ್ ಲೋಡ್ ಆಗುತ್ತಿತ್ತು. ಹಲವಾರು ಯುವಕ ಯುವತಿಯರು ಸಿನಿಮಾ ನಟ ನಟಿಯರ ವಾಯ್ಸ್ ಮತ್ತು ಹಾಡುಗಳಿಗೆ ‘ಟಿಕ್ ಟಾಕ್’ ಮಾಡಿ ಫೇಮಸ್ ಆಗುತ್ತಿದ್ದರು.ಟಿಕ್ ಟಾಕ್ ಆಪ್ ಬಳಕೆಯಿಂದ ಸಾಕಷ್ಟು ತೊಂದರೆಗಳಾಗುತ್ತಿದ್ದರೂ, ಅದರ ಕ್ರೇಜ್ ಮಾತ್ರ ಕಡಿಮೆಯಾಗುತ್ತಿರಲಿಲ್ಲ. ಪಡ್ಡೆ ಹುಡುಗರಿಂದ ಹಿಡಿದು ನಿದ್ದೆ ಮಾಡೋ ಮುದುಕರವರೆಗೂ ಟಿಕ್ ಟಾಕ್ ನದ್ದೇ ಸುದ್ದಿಯಾಗಿತ್ತು. ಈ ಟಿಕ್ ಟಾಕ್ ಯಾವ ಮಟ್ಟಿಗೆ ಮಿತಿ ಮೀರಿತ್ತು ಎಂದರೆ ಅದನ್ನು ಹೇಳಲು ಸಾಧ್ಯವಾಗುತ್ತಿರಲಿಲ್ಲ. ಟಿಕ್ ಟಾಕ್ ಮಾಡುವ ಹುಚ್ಚಿನಿಂದಾಗಿ ಹಲವು ಅವಘಡಗಳು ಸಂಭವಿಸಿವೆ.ಅಷ್ಟೇ ಯಾಕೆ ಹಲವು ಮಂದಿ ಜೀವವನ್ನೇ ಕಳೆದುಕೊಂಡಿದ್ದಾರೆ.ಹಾಗಾಗಿ ಟಿಕ್ ಟಾಕ್ ಅನ್ನು ಬ್ಯಾನ್ ಮಾಡಬೇಕು ಎಂಬ ಕೂಗು ಜೋರಾಗಿಯೇ ಕೇಳಿಬಂದಿತ್ತು.ಇದೆಲ್ಲವನ್ನು ವೀಕ್ಷಿಸಿದ ಭಾರತ ಸರ್ಕಾರ, ಚೀನಾ ಮೂಲದ ಟಿಕ್ ಟಾಕ್ ಸೇರಿ ದಂತೆ ಸುಮಾರು 58 ಆ್ಯಪ್ ಗಳನ್ನು ಬ್ಯಾನ್ ‌ಮಾಡಿ ಬಿಟ್ಟಿತು. ಇದರಿಂದ ಚೀನಾ ದೇಶದಲ್ಲಿ ದೊಡ್ಡ ಕೋಲಾಹಲವೇ ಉಂಟಾಗಿದ್ದು ಹೀಗೆ ನಿಷಾದವಾಗುತ್ತಿದ್ದಂತೆ ಟಿಕ್ ಟಾಕ್ ಮುಖ್ಯಸ್ಥರು ಸ್ಪಷ್ಟೀಕರಣ ನೀಡಲು ಮುಂದಾಗಿದ್ದರು. ತಾನು ಭಾರತದಲ್ಲಿನ ಕಾನೂನುಗಳನ್ನು ಪಾಲಿಸುತ್ತೇನೆ, ಭಾರತದ ಬಳಕೆದಾರರ ವೈಯಕ್ತಿಕ ಮಾಹಿತಿ, ಭಾರತದ ಭದ್ರತೆ ಮತ್ತು ಸಮಗ್ರತೆಗೆ ಯಾವುದೇ ರೀತಿಯಲ್ಲಿ ಕೂಡಾ ದಕ್ಕೆಯ ನ್ನುಂಟು ಮಾಡುವುದಿಲ್ಲ ಎನ್ನುತ್ತಿದ್ದಾರೆ ಟಿಕ್ ಟಾಕ್ ಮುಖ್ಯಸ್ಥರು.ಈ ಕುರಿತು ಮಾತನಾಡಿರುವ ಟಿಕ್ ಟಾಕ್ ಆಪ್ ನ ಮುಖ್ಯಸ್ಥರಾದ ನಿಖಿಲ್ ಗಾಂಧಿಯವರು, ನಾವು ಭಾರತದ ಸಮಗ್ರತೆಗೆ ಮೊದಲ ಆದ್ಯತೆಯನ್ನು ನೀಡುತ್ತೇವೆ. ಹದಿನಾಲ್ಕು ಭಾಷೆಗಳಲ್ಲಿ ಮಿಲಿಯನ್ ಬಳಕೆದಾರರನ್ನು ಹೊಂದಿದೆ ಈ ಟಿಕ್ ಟಾಕ್‌. ಈ ಆಪ್ ನಿಂದ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತಿದ್ದು, ಅವರಿಗೆ ಸಿನಿರಂಗದಲ್ಲಿ

See also  ಇದೊಂದು ವಿಷಯ ಗೊತ್ತಿದ್ದರೆ ಡಯಾಬಿಟಿಸ್ ಇರುವವರು ಏನು ಬೇಕಾದರೂ ತಿನ್ನಬಹುದು...

ಜೀವನ ವನ್ನು ಕಲ್ಪಿಸಿ ಕೊಟ್ಟಿದೆ‌ ಈ ಟಿಕ್ ಟಾಕ್.ಇದೀಗ ಭಾರತ ದೇಶದಲ್ಲಿ ಟಿಕ್ ಟಾಕ್ ನಿಷೇದ ಆಗಿರುವುದರಿಂದ ಅದೇಷ್ಟೋ ಪ್ರತಿಭೆಗಳ ಜೀವನಕ್ಕೆ ತೊಂದರೆ ಆಗಬಹುದು. ಚೀನಾ ದೇಶ ಬಿಟ್ಟರೆ ಅತಿ ಹೆಚ್ಚು ಟಿಕ್ ಟಾಕ್ ಬಳಸುವ ದೇಶ ಎಂದರೆ ಅದು ಭಾರತ ದೇಶ. ಭಾರತದಲ್ಲಿ ಜನಸಂಖ್ಯೆ ಹೆಚ್ಚು ಇರುವುದರಿಂದ ಚೀನಾದ ಟಿಕ್ ಟಾಕ್ ಗೆ ಭಾರತ ಒಂದು ದೊಡ್ಡ ಆದಾಯದ ಮೂಲವಾಗಿತ್ತು. ಇನ್ನು ಟಿಕ್ ಟಾಕ್ ಭಾರತಕ್ಕೆ ಬಂದಿದ್ದು 2017 ರಲ್ಲಿ, 2019 ರ ವೇಳೆಗೆ ಭಾರತದಲ್ಲಿ ಟಿಕ್ ಟಾಕ್ 8.1 ಕೋಟಿ ಬಳಕೆದಾರರನ್ನು ಹೊಂದಿತ್ತು. 2019ರ ಡಿಸೆಂಬರ್ ತ್ರೈಮಾಸಿಕ ಅವಧಿಯಲ್ಲಿ 25 ಕೋಟಿ ಆದಾಯ ಗಳಿಸಿದ್ದ ಟಿಕ್ ಟಾಕ್, 2020 ರ ಜುಲೈ ಸೆಪ್ಟೆಂಬರ್ ತ್ರೈಮಾಸಿಕಕ್ಕೆ 100 ಕೋಟಿ ಆದಾಯ ಗಳಿಸುವ ಗುರಿಯನ್ನು ಹೊಂದಿತ್ತು ಎನ್ನ ಲಾಗಿದೆ.ಆದರೆ ಭಾರತ ಟಿಕ್ ಟಾಕ್ ಬ್ಯಾನ್ ಮಾಡುವ ಮೂಲಕ ಚೀನಾಕ್ಕೆ ಒಂದು ದೊಡ್ಡ ಹೊಡೆತವನ್ನು ನೀಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.. ಭಾರತದಲ್ಲೂ ಕೂಡ ಟಿಕ್ ಟಕ್ ನಿಷೇದ ಕುರಿತು ಹಲವು ಯುವಕರು ಧ್ವನಿ ಎತ್ತಿದ್ದು, ಮತ್ತೊಮ್ಮೆ ಬರಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸುತ್ತಿದ್ದಾರೆ. ಇದರ ಜೊತೆ ಟಿಕ್ ನಲ್ಲಿ ಸ್ಟಾರ್ ಗಳಾಗಿ ಮರೆಯುತ್ತಿದ್ದ ಹಲವರ ವಿಡಿಯೋ ಗಳು ಯೂಟ್ಯೂಬ್ ನಲ್ಲಿ ಈಗಲೂ ಕೂಡ ಟ್ರೆಂಡಿಂಗ್ ನಲ್ಲಿದ್ದು, ಟಿಕ್ ಟಕ್ ನ ಫೇಮಸ್ ಬ್ಯೂಟಿಯೊಬ್ಬರ ವಿಡಿಯೋ ಇದೀಗ ಯೂಟ್ಯೂಬ್ ನಲ್ಲಿ ಲಕ್ಷಗಟ್ಟಲೆ ವ್ಯೂಸ್ ಪಡೆದುಕೊಂಡಿದೆ. ಹಾಗಾದರೆ ಆ ಹುಡುಗಿ ಯಾರು ಎಂಬುದನ್ನು ಈ ಮೇಲೆ ಕಾಣುವ ಈ ವಿಡಿಯೋದಲ್ಲಿ ನೀವು ತಿಳಿದುಕೊಳ್ಳಬಹುದು.

No.1ಕೇರಳ ಮತ್ತು ಕೊಳ್ಳೇಗಾಲದ ಮಹಾಮಾಂತ್ರಿಕ ಜ್ಯೋತಿಷ್ಯರು
ಶ್ರೀ ಕೇರಳ ಭಗವತಿ ಭದ್ರಕಾಳಿ ದೇವಿ ಆರಾಧಕರು.
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ.ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು.ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ.ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ನಿಮ್ಮ ಸಮಸ್ಯೆಗಳಾದ:-ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ಲೈಂಗಿಕ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,
ಪ್ರೇಮ ವಿಚಾರ, ವಶಿಕರಣ ನಿವಾರಣೆ, ಕುಟುಂಬ ಕಲಹಗಳು, ಶತ್ರುನಾಶ, ಪ್ರೇತ ಭಾದೆ, ಮಟಾ ಮಂತ್ರ ಸಮಸ್ಯೆ, ಇನ್ನಿತರ ಹಲವಾರು ಘೋರ, ನಿಗೂಢ, ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ.ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663.

WhatsApp Group Join Now
Telegram Group Join Now
[irp]


crossorigin="anonymous">