ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲೂ ಒಂದು ದೊಡ್ಡ ತಿರುವು ಮದುವೆಯಾದ ಮೇಲೆ ಒಬ್ಬ ವ್ಯಕ್ತಿಗೆ ಕುಟುಂಬದ ಜವಾಬ್ದಾರಿಗಳು ಹೀಗೆ ಹೊಸ ರೀತಿಯ ಅನುಭವಗಳು ಸೃಷ್ಟಿಯಾಗುತ್ತದೆ. ಮಾನವನನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ರೂಪಿಸುತ್ತವೆ ಮತ್ತು ಪ್ರೀತಿಯನ್ನು ಪಡೆಯುವ ನಾಂದಿ ಹಾಡುತ್ತದೆ. ಆದರೆ ಕೆಲವರಿಗೆ ಮಾತ್ರ ಮದುವೆ ಎಂಬುದು ಸರಿ ಹೋಗಿ ಬರುವುದಿಲ್ಲ ಹಾಗಾಗಿ ಅದರಿಂದ ದೂರ ಸರಿಯುತ್ತಾರೆ. ಹೀಗೆ ಮದುವೆಯಾಗದೆ ಹಾಗೆ ಉಳಿದ ಖ್ಯಾತ ಕನ್ನಡದ ನಟಿಯರು ಯಾರು ಎಂಬುದನ್ನು ಸಂಕ್ಷಿಪ್ತವಾಗಿ ಇಂದು ನಿಮಗೆ ತಿಳಿಸುತ್ತೇವೆ. ನಟಿ ಸೀತರಾ ಮದುವೆಯಾಗಿಲ್ಲ ಅಂದರೆ ಯಾರು ಕೂಡ ನಂಬುವುದಿಲ್ಲ ಕಾರಣ ಅವರು ಹಲವಾರು ಕೌಟುಂಬಿಕ ಪಾತ್ರಗಳನ್ನು ಮಾಡಿ ಹೆಸರು ಗಳಿಸಿದರು.

ಆದರೆ ಅವರು ಜೀವನದಲ್ಲಿ ನಡೆದ ಕೆಲವು ಕಹಿ ಘಟನೆಗಳು ಸೀತಾರ ಅವರನ್ನು ಮದುವೆಯಾಗದಂತೆ ತಡೆಯಲಾಗುತ್ತಿದೆ. ಸೀತಾರ ಅವರ ಆಪ್ತ ಸ್ನೇಹಿತ ಮುರಳಿ ಅವರ ಮರಣ ಹಾಗೂ ಅದೇ ಸಮಯದಲ್ಲಿ ಪ್ರೀತಿಯ ತಂದೆ ಮರಣ ಮನಸ್ಸಿಗೆ ತುಂಬಾ ದುಃಖವನ್ನು ತರುತ್ತದೆ. ಈ ದುಃಖದಿಂದ ಹೊರ ಬರಲು ಸುಮಾರು ಮೂರು ವರ್ಷಗಳು ಬೇಕಾಯಿತು ನಂತರ ಅವರು ಮದುವೆ ಬಗ್ಗೆ ಆಲೋಚಿಸಲಿಲ್ಲ ನಟಿ ಸಿತಾರಾ ಅವರು. ನಟಿ ನಗ್ಮಾ ಅವರು ಒಂದು ಕಾಲದಲ್ಲಿ ತಮ್ಮ ಗ್ಲಾಮರ್ ಹಾಗೂ ಡ್ಯಾನ್ಸ್ ಮೂಲಕ ಹುಡುಗರ ಕನಸಿನ ರಾಣಿಯಾಗಿದ್ದರು ಈ ನಟಿ ಮದುವೆಯಿಂದ ದೂರ ಇದ್ದರೆ ಹಲವು ನಟರೊಂದಿಗೆ ಇವರ ಹೆಸರು ಕೇಳಿ ಬಂದರೂ ಕೂಡ ಅವರು ಇಂದಿಗೂ ಕೂಡ ಯಾರು ಕೂಡ ವಿವಾಹವಾಗಿಲ್ಲ.


No.1ಕೇರಳ ಮತ್ತು ಕೊಳ್ಳೇಗಾಲದ ಮಹಾಮಾಂತ್ರಿಕ ಜ್ಯೋತಿಷ್ಯರು
ಶ್ರೀ ಕೇರಳ ಭಗವತಿ ಭದ್ರಕಾಳಿ ದೇವಿ ಆರಾಧಕರು.
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ.ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು.ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ.ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ನಿಮ್ಮ ಸಮಸ್ಯೆಗಳಾದ:-ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ಲೈಂಗಿಕ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,
ಪ್ರೇಮ ವಿಚಾರ, ವಶಿಕರಣ ನಿವಾರಣೆ, ಕುಟುಂಬ ಕಲಹಗಳು, ಶತ್ರುನಾಶ, ಪ್ರೇತ ಭಾದೆ, ಮಟಾ ಮಂತ್ರ ಸಮಸ್ಯೆ, ಇನ್ನಿತರ ಹಲವಾರು ಘೋರ, ನಿಗೂಢ, ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ.ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663.

By admin

Leave a Reply

Your email address will not be published. Required fields are marked *