ಮೊದಲನೇದಾಗಿ ನಾವು ಹೇಳುವ ವ್ಯಕ್ತಿ ಹೆಸರು ಪ್ರೆಟ್ಟಿ ಬಾಯ್ ಪ್ಲೇಯ್ಡ್ ಈತ ಅಮೆರಿಕದಲ್ಲಿ ಹೆಚ್ಚು ಮಂದಿ ಇಷ್ಟ ಪಡುವ ಕಳ್ಳ ಯಾಕೆಂದರೆ. 1990 ರ ಸಮಯದಲ್ಲಿ ಅದೆಷ್ಟೋ ಬ್ಯಾಂಕುಗಳಲ್ಲಿ ಕಳ್ಳತನ ಮಾಡುತ್ತಿದ್ದ ಇದರ ಜೊತೆಗೆ ಕಳ್ಳತನ ಮಾಡಿದ ಪ್ರತಿ ಬ್ಯಾಂಕಿನಲ್ಲಿ ಎಷ್ಟು ಮಂದಿ ರೈತರಿಗೆ ಸಂಬಂಧ ಪಟ್ಟ ಸಾಲ ಪತ್ರಗಳನ್ನು ಸುಟ್ಟು ಹಾಕಿದರು. ಹಾಗೆ ಈತ ಎಷ್ಟೋ ಜನ ರೈತರ ಸಾಲವನ್ನು ಮನ್ನ ಮಾಡಿಸುತ್ತಿದ್ದ ಹಾಗಾಗಿ ಈತನ ಸಾವಿನ ಅಂತ್ಯ ಕ್ರಿಯೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಆತನ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಎರಡನೆಯದಾಗಿ ಕ್ರಿಕೆಟ್ ಸಚಿನ್ ತೆಂಡೂಲ್ಕರ್ ಎಲ್ಲರಿಗೂ ಗೊತ್ತೇ ಇದೆ ಆದರೆ ಸಚಿನ್ ತೆಂಡೂಲ್ಕರ್ ಅವರನ್ನು ಗಾಡ್ ಆಫ್ ಕ್ರಿಕೆಟ್ ಎಂದು ಯಾಕೆ ಕರೆಯುತ್ತಾರೆ ಅಂತ ತುಂಬಾ ಜನಕ್ಕೆ ಗೊತ್ತಿಲ್ಲ.

ಸಚಿನ್ ತೆಂಡೂಲ್ಕರ್ ಅವರು ಕ್ರಿಕೆಟ್ ಚರಿತ್ರೆಯಲ್ಲಿ 50 ಸಾವಿರಕ್ಕಿಂತ ಹೆಚ್ಚು ಬಾಲ್ ಗಳನ್ನು ಆಡಿದ ಏಕೈಕ ವ್ಯಕ್ತಿ ಕ್ರಿಕೆಟ್ ನಲ್ಲಿ ಅದೆಷ್ಟೋ ರೆಕಾರ್ಡ್ ಗಳನ್ನು ಕೂಡ ಇವರು ಮಾಡಿದರೆ ಅದಕ್ಕೇನೇ ಇವರನ್ನು ಗಾಡ್ ಆಫ್ ಕ್ರಿಕೆಟ್ ಎಂದು ಕೂಡ ಕರೆಯುತ್ತಾರೆ. ಮೂರನೆಯದಾಗಿ ಪ್ರತಿದಿನ ನಾವು ಯೂಟ್ಯೂಬ್ ಅನ್ನು ಅತಿ ಹೆಚ್ಚು ನೋಡುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಜಿಯೋ. ಹೌದು ಈ ಜಿಯೋ ಎಂಬ ಪದ ಆಯಿಲ್ ಎಂಬ ಪದದ ಮಿರರ್ ರೆಫ್ಲೆಕ್ಷನ್ ಇದಾಗಿದೆ. ಅಂಬಾನಿಯ ರಿಲಾನ್ಸ್ ಜರ್ನಿಯಲ್ಲಿ ಆಯಿಲ್ ಮತ್ತು ಪೆಟ್ರೋಲಿಯಂ ನಿಂದ ಟೆಲಿಕಾಂ ಮತ್ತು ಟೆಲಿಕಮ್ಯುನಿಕೇಷನ್ ಇಂಡಸ್ಟ್ರಿ ಯವರೆಗೆ ಬಿಸಿನೆಸ್ ಎಕ್ಸ್ಪೆಂಡ್ ಆಗಿದೆ ಎಂಬುದನ್ನು ಈ ಪದ ಸೂಚಿಸುತ್ತದೆ.

By admin

Leave a Reply

Your email address will not be published. Required fields are marked *