ಶೂಟಿಂಗ್ ಸ್ಪಾಟ್ ನಲ್ಲಿ‌ ಕುಸಿದು ಬಿದ್ದು ಪ್ರಾಣ ಬಿಟ್ಟ ಕನ್ನಡದ ಪೋಷಕ ನಟಿ? ಶಾಕಿಂಗ್ ಸುದ್ದಿ. » Karnataka's Best News Portal

ಶೂಟಿಂಗ್ ಸ್ಪಾಟ್ ನಲ್ಲಿ‌ ಕುಸಿದು ಬಿದ್ದು ಪ್ರಾಣ ಬಿಟ್ಟ ಕನ್ನಡದ ಪೋಷಕ ನಟಿ? ಶಾಕಿಂಗ್ ಸುದ್ದಿ.

ಶೂಟಿಂಗ್ ಸ್ಪಾಟ್ ನಲ್ಲಿ‌ ಕುಸಿದು ಬಿದ್ದು ಪ್ರಾಣ ಬಿಟ್ಟ ಕನ್ನಡದ ಪೋಷಕ ನಟಿ? ಶಾಕಿಂಗ್ ಸುದ್ದಿ.ಶೂಟಿಂಗ್ ಸೆಟ್ ನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಟಾಪ್ ಧಾರಾವಾಹಿ ನಟಿ ಪೋಷಕ ನಟಿ ಯಾರು ಗೊತ್ತಾ…ಕನ್ನಡ ಕಿರುತೆರೆ ಹಿರಿತೆರೆ ಗಿಂತ ಫೇಮಸ್ ಈಗಿನ ದಿನಗಳಲ್ಲಿ ಕನ್ನಡ ಟಿವಿ ಮಾಧ್ಯಮ ಜನರಿಗೆ ಬಹಳ ಹತ್ತಿರವಾಗುತ್ತದೆ. ಸಿನಿಮಾ ನಟ ನಟಿಯರಿಗಿಂತ ಧಾರಾವಾಹಿ ನಟ ನಟಿಯರು ತುಂಬಾ ಫೇಮಸ್ ಇನ್ನೂ ಟಿವಿಯಲ್ಲಿ ಹಲವಾರು ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ ನಟಿ ಧಾರವಾಹಿಯ ಶೂಟಿಂಗ್ ಸಮಯದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಸಿನಿಮಾರಂಗದಿಂದ ಧಾರಾವಾಹಿಗೆ ಬಂದು ಹೆಸರು ಮಾಡಿದ ನಟಿಯರು ತುಂಬಾ ಜನರು ಇದ್ದರೆ ಈ ರೀತಿ ಸಿನಿಮಾರಂಗದಿಂದ ಧಾರಾವಾಹಿಗೆ ಬಂದು ಹೆಸರು ಮಾಡಿದ ನಟಿ ಪದ್ಮ ಕುಮುಟ.

WhatsApp Group Join Now
Telegram Group Join Now


ಇವರು ಅತ್ತೆಯಾಗಿ, ಅಜ್ಜಿಯಾಗಿ ಕರ್ನಾಟಕದ ಎಲ್ಲಾ ಜನೆತೆಗೆ ಪರಿಚಿತರು ಹಾಗೂ ರಾಷ್ಟ್ರಪತಿಗಳಿಂದ ಪದ್ಮಶ್ರ್ರೀ ಪ್ರಶಸ್ತಿ ವಿಜೇತರು.
ಆದರೆ ಈ ನಟಿ ಕಳೆದ ವರ್ಷ ಮಾರ್ಚ್ 6 ರಂದು ಸಾವನ್ನಪ್ಪಿದ್ದಾರೆ ಇವರಿಗೆ 58 ವರ್ಷ.ಆರಂಭದಲ್ಲಿ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ಇವರು ಬಯಲುದಾರಿ, ಅರಿವು, ದೇವತ ಮನುಷ್ಯ ಹೀಗೆ ಹಲವಾರು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಂತರ ಧಾರಾವಾಹಿಗಳಲ್ಲಿ ತುಂಬಾನೇ ಬಿಸಿ ಆಗಿದ್ದರು ನಂತರ ಹೃದಯಾಘಾತದಿಂದ ಸಾವನ್ನಪ್ಪಿದರು ಇದು ಬಹಳನೇ ತುಂಬಾ ಬೇಸರದ ಸಂಗತಿಯಾಗಿದೆ. ಶೂಟಿಂಗ್ ಸಮಯದಲ್ಲಿ ಉಸಿರಾಟದ ತೊಂದರೆಯಿಂದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಧಾರಾವಾಹಿಗಳಲ್ಲಿ ಹೆಚ್ಚಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರು ಹೀಗೆ ಅವರು ದಿಡೀರನೆ ಸಾವನ್ನಪ್ಪಿದ್ದು ಅಭಿಮಾನಿ ಬಳಗ ಮತ್ತು ಕಿರಿತೆರೆ ಲೋಕಕ್ಕೆ ಭಾರೀ ನಷ್ಟವನ್ನು ತಂದು ಕೊಟ್ಟಿದೆ.

See also  ಮೋದಿನ ಸೋಲಿಸಲು ಹೊರಟ ಗೀತ ಶಿವರಾಜ್ ಕುಮಾರ್ ಆಸ್ತಿ ಎಷ್ಟು ಗೊತ್ತಾ? ಕೇಳುದ್ರೇನೆ ತಲೆ ತಿರುಗುತ್ತದೆ..

[irp]


crossorigin="anonymous">