ದೂರದರ್ಶನದಲ್ಲಿ ವಾರ್ತೆ ಓದುವವರಿಗೆ ಕೊಡುತ್ತಿದ್ದ ಸಂಬಳ ಎಷ್ಟು ಗೊತ್ತಾ...? » Karnataka's Best News Portal

ದೂರದರ್ಶನದಲ್ಲಿ ವಾರ್ತೆ ಓದುವವರಿಗೆ ಕೊಡುತ್ತಿದ್ದ ಸಂಬಳ ಎಷ್ಟು ಗೊತ್ತಾ…?

ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಸೋಶಿಯಲ್ ಮೀಡಿಯಾ ಗಳು ಟಿವಿ ಮಾಧ್ಯಮಗಳು ತುಂಬಾನೇ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಆದರೆ ಮೊದಲೆಲ್ಲ ನಮ್ಮ ದೇಶದಲ್ಲಿ ಅಥವಾ ಪ್ರಪಂಚದಲ್ಲಿ ನಡೆಯುವಂತಹ ಪ್ರಚಲಿತ ಘಟನೆಗಳು ತಿಳಿಯಬೇಕು ಆ ವಿಚಾರಗಳು ನಮಗೆ ತಲುಪಬೇಕು ಅಂದರೆ ಅದಕ್ಕೆ ಇದ್ದಂತಹ ಒಂದೇ ಒಂದು ಮಾಧ್ಯಮ ಎಂದರೆ ದೂರದರ್ಶನ ಹಾಗೂ ರೇಡಿಯೋ ಮಾಧ್ಯಮ. ಇವುಗಳಿಂದ ಮಾತ್ರ ನಮಗೆ ಎಲ್ಲಾ ರೀತಿಯ ವಿಚಾರಗಳು ತಿಳಿಯುತ್ತಿತ್ತು. ಆದರೆ ಈಗ ಕ್ಷಣ ಮಾತ್ರದಲ್ಲಿ ನಮ್ಮ ಬಳಿ ಎಲ್ಲಾ ವಿಚಾರಗಳು ಬಂದು ತಲುಪುತ್ತದೆ ಅಂದರೆ ಅದಕ್ಕೆ ಮುಖ್ಯ ಕಾರಣ ಟೆಲಿವಿಷನ್. ಅಷ್ಟರ ಮಟ್ಟಿಗೆ ಈ ಟಿ.ವಿ ಮಾಧ್ಯಮ ಎಂಬುದು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇತ್ತಿಚಿನ ದಿನಗಳಲ್ಲಿ ಮುಂದುವರೆದ ತಂತ್ರಜ್ಞಾನದಿಂದ ಹಾಗೂ ತಾಂತ್ರಿಕತೆಯನ್ನು ಬಳಸಿಕೊಂಡು ಟಿವಿ ಮಾಧ್ಯಮಗಳು ಮುಂದುವರೆಯುತ್ತಿದೆ.

ಆದರೆ ಕಳೆದ 10 ದಶಕಗಳ ಹಿಂದೆ ಯಾವುದೇ ರೀತಿಯಾದಂತಹ ಸೋಷಿಯಲ್ ಮೀಡಿಯಾಗಳ ಟಿವಿ ಮಾಧ್ಯಮಗಳು ಇರಲಿಲ್ಲ. ನಮಗೆ ಒಂದು ಕಡೆ ನಡೆಯುವಂತಹ ಪ್ರಚಲಿತ ಘಟನೆಗಳು ತಿಳಿಯಬೇಕು ಅಂದರೆ ಅದಕ್ಕೆ ನಾವು ದೂರವಾಣಿ ಅಥವಾ ರೇಡಿಯೋಗಳ ಮೂಲಕ ಅದರ ಬಗ್ಗೆ ಮಾಹಿತಿಯನ್ನು ತಿಳಿದು ಕೊಳ್ಳಬೇಕಾಗಿತ್ತು. ಹಾಗಾಗಿ ನಮಗೆ ದೂರದರ್ಶನ ಮತ್ತು ರೆಡಿಯೋ ಗಳಿಂದ ಮಾತ್ರ ಎಲ್ಲಾ ರೀತಿಯಾದಂತಹ ಮಾಹಿತಿಗಳು ದೊರೆಯುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅವೆಲ್ಲವೂ ಕೂಡ ಕಣ್ಮರೆಯಾಗಿದೆ ಇದಕ್ಕೆ ಕಾರಣ ಮುಂದುವರೆದ ತಂತ್ರಜ್ಞಾನ. ಆದರೂ ಕೂಡ ದೂರದರ್ಶನದಲ್ಲಿ ಕೆಲಸ ಮಾಡುತ್ತಿದ್ದವರಿಗೆ ಎಷ್ಟು ಸಂಬಳವನ್ನು ಕೊಡುತ್ತಿದ್ದರು ಅವರು ಯಾವ ರೀತಿಯಾಗಿ ವಾರ್ತೆಗಳನ್ನು ತಯಾರಿ ಮಾಡಿಕೊಳ್ಳುತ್ತಿದ್ದರು ಎಂಬ ಮಾಹಿತಿಯನ್ನು ನಿಮಗೆ ಈ ಕೆಳಗಿನ ವಿಡಿಯೋದಲ್ಲಿ ಸಂಪೂರ್ಣವಾಗಿ ವಿಸ್ತರಿಸಲಾಗುತ್ತದೆ.

WhatsApp Group Join Now
Telegram Group Join Now
See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..
[irp]


crossorigin="anonymous">