ಗಟ್ಟಿಮೇಳ ಸೀರಿಯಲ್ ಆಧ್ಯಾ ಮದುವೆಯಾಗುತ್ತಿರುವ ಹುಡುಗ ಯಾರು ಗೊತ್ತಾ... » Karnataka's Best News Portal

ಗಟ್ಟಿಮೇಳ ಸೀರಿಯಲ್ ಆಧ್ಯಾ ಮದುವೆಯಾಗುತ್ತಿರುವ ಹುಡುಗ ಯಾರು ಗೊತ್ತಾ…

ಗಟ್ಟಿಮೇಳ ಸೀರಿಯಲ್ ಖ್ಯಾತಿಯ ಆದ್ಯ ಅಲಿಯಾಸ್ ಅನ್ವಿತಾ ಸಾಗರ್ ಮದುವೆಯಾಗಲಿದ್ದಾರೆ ಕನ್ನಡ ಸ್ಟಾರ್ ನಟರ ಜೊತೆ ಸಪ್ತಪದಿ ತುಳಿಯಲಿದ್ದಾರೆ ಆ ಹುಡುಗ ಯಾರು ಅಂತ ಗೊತ್ತಾದ್ರೆ ನಿಜಕ್ಕೂ ಕೂಡ ನೀವು ಖುಷಿ ಪಡುತ್ತಿರ. ಏಕೆಂದರೆ ಒಂದು ಖ್ಯಾತ ಸಿನಿಮಾದಲ್ಲಿ ಒಂದು ಅದ್ಭುತವಾದ ಪಾತ್ರವನ್ನು ನಿರ್ವಹಿಸಿ ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಅನ್ವಿತಾ ಸಾಗರ್ ಮತ್ತು ಆ ನಟ ಇಬ್ಬರಿಗೂ ಸಿನಿಮಾದಲ್ಲಿ ಪರಿಚಯವಾಗಿ ನಂತರ ಬಹಳ ದಿನಗಳ ಕಾಲ ಇಬ್ಬರು ಸ್ನೇಹಿತರಾಗಿದ್ದರು ಆ ಬಳಿಕ ಇವರಿಬ್ಬರೂ ಪ್ರೀತಿಸುತಿದ್ದರೂ ನಂತರ ಮನೆಯವರ ಒಪ್ಪಿಗೆ ಪಡೆದುಕೊಂಡಿದ್ದಾರೆ. ಇವರ ಮನೆಯವರು ಇವರ ಮದುವೆಗೆ ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ದಾರೆ. ಹಾಗಾಗಿ ಅಭಿಮಾನಿಗಳಿಗೆ ಮತ್ತೊಂದು ತಾರಾಬಳಗದ ವಿವಾಹವನ್ನು ನೋಡುವ ಅವಕಾಶ ದೊರೆತಿದೆ ಅಂತನೇಹೇಳಬಹುದು.

ಆದ್ಯ ಪಾತ್ರದ ಮೂಲಕ ಇಡೀ ಕರ್ನಾಟಕದ ಜನತೆಯ ಮನಸ್ಸನ್ನು ಗೆದ್ದಿದ್ದಾರೆ ಈ ಒಂದು ಧಾರಾವಾಹಿಯ ಮೂಲಕ ಅವರ ಪಾತ್ರಕ್ಕೆ ಯಶಸ್ಸನ್ನು ತಂದುಕೊಟ್ಟಿದ್ದಾರೆ. ಗಟ್ಟಿಮೇಳ ಸೀರಿಯಲ್ ಅಮೂಲ್ಯ ಅವರಿಗೆ ಸಿಕ್ಕಿರುವ ಗೌರವ ಹಾಗೂ ಪ್ರೀತಿಯನ್ನು ಅನ್ವಿತಾ ಅವರು ಕೂಡ ಪಡೆದುಕೊಂಡಿದ್ದಾರೆ. ಇವರು ಗಟ್ಟಿಮೇಳ ಸಿರಿಯಾಲ್ ನಲ್ಲಿ ನಟಿಸುವುದಕ್ಕಿಂತ ಮುಂಚೆ ಬೇರೆ ಬೇರೆ ಸೀರಿಯಲ್ ಗಳಲ್ಲಿ ತುಂಬಾ ವಿಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕೆಲವು ಚಿತ್ರಗಳನ್ನು ಕೂಡ ತಮ್ಮನ್ನು ಗುರುತಿಸಿಕೊಂಡಿದ್ದಾರೆ ಇನ್ನು ಇವರು ಮದುವೆಯಾಗುತ್ತಿರುವ ಹುಡುಗ ರಕ್ಷಿತ್ ಶೆಟ್ಟಿಯವರ ಕಿರಿಕ್ ಪಾರ್ಟಿ ಚಿತ್ರದಲ್ಲಿ ಅಭಿನಯಿಸಿರುವ ಅಶ್ವಿವ್ ರಾವ್ ಎಂಬ ಪಾತ್ರವನ್ನು ನಿರ್ವಹಿಸಿದರು. ಇನ್ನೇನು ಕೆಲವೇ ದಿನಗಳಲ್ಲಿ ಇಬ್ಬರೂ ಕೂಡ ಕೈ ಹಿಡಿಯಲಿದ್ದಾರೆ ಎಂದು ಅವರೆ ತಿಳಿಸಿದ್ದಾರೆ.

WhatsApp Group Join Now
Telegram Group Join Now
See also  ನೇಹಾ ವಾಟ್ಸಪ್ ಚಾಟ್ ವೈರಲ್ ಆಗ್ತಿದೆ.ತಮ್ಮ ಸಂಬಂಧಿಕರ ಜೊತೆ ನೇಹಾ ಫಯಾಜ್ ಬಗ್ಗೆ ಹಂಚಿಕೊಂಡ ಮಾತುಗಳು ನೋಡಿ
[irp]


crossorigin="anonymous">