ಗಟ್ಟಿಮೇಳ ಸೀರಿಯಲ್ ಆರತಿ ಸ್ವಂತ ತಮ್ಮ ಯಾರು ಗೊತ್ತಾ...ತುಂಬಾ ಫೇಮಸ್ ಈ ನಟ ಮಿಸ್ ಮಾಡ್ದೆ ನೋಡಿ... » Karnataka's Best News Portal

ಗಟ್ಟಿಮೇಳ ಸೀರಿಯಲ್ ಆರತಿ ಸ್ವಂತ ತಮ್ಮ ಯಾರು ಗೊತ್ತಾ…ತುಂಬಾ ಫೇಮಸ್ ಈ ನಟ ಮಿಸ್ ಮಾಡ್ದೆ ನೋಡಿ…

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಸೀರಿ ಯಲ್ ಅನ್ನು ದೊಡ್ಡವರಿಂದ ಹಿಡಿದು ಚಿಕ್ಕ ವಯಸ್ಸಿನವರು ಕೂಡ ಎಲ್ಲರೂ ತಪ್ಪದೇ ಪ್ರತಿನಿತ್ಯ ನೋಡುತ್ತಾರೆ. ಈ ಧಾರಾವಾಹಿಯಲ್ಲಿ ನಟಿಯಾಗಿ ನಟಿಸಿರುವ ಅಮೂಲ್ಯ ಅವರನ್ನು ಜನ ಎಷ್ಟು ಇಷ್ಟ ಪಡುತ್ತಾರೆ ಅಷ್ಟೇ ಆರತಿ ಅವರನ್ನು ಮತ್ತು ಅವರ ಪಾತ್ರವನ್ನು ಸಹ ಇಷ್ಟಪಡುತ್ತಾರೆ. ಈ ಒಂದು ಸೀರಿಯಲ್ ನಲ್ಲಿ ಆರತಿಯವರ ಮುಗ್ದ ಮತ್ತು ಮೃದು ಸ್ವಭಾವ ಪಾತ್ರದಲ್ಲಿ ನಟಿಸಿರುವ ಆರತಿಯವರು ನಿಜ ಜೀವನದಲ್ಲಿ ಹೇಗಿರುತ್ತಾರೆ ಮತ್ತು ಇವರ ಕುಟುಂಬದ ಹಿನ್ನೆಲೆ ಏನು ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಇಂದು ನಿಮಗೆ ತಿಳಿಸು ತ್ತೇವೆ. ಆರತಿಯವರು ನಿಜಜೀವನದಲ್ಲಿ ತುಂಬಾನೇ ಸೈಲೆಂಟ್ ವ್ಯಕ್ತಿ ಅಂತ ಎಲ್ಲಾ ಹೇಳುತ್ತಾರೆ ಯಾಕೆಂದರೆ ಆರತಿಯವರು ಗಟ್ಟಿಮೇ ಳ

ಧಾರಾವಾಹಿಯಲ್ಲಿ ಪಾತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವ ಸೈಲೆಂ ಟ್ ಪಾತ್ರದಂತೆಯೇ ಅವರು ನಿಜ ಜೀವನದಲ್ಲಿ ಕೂಡ ಅಷ್ಟೇ ಸೈಲೆಂಟ್ ಆಗಿದ್ದರೆ.ಈ ಹಿಂದೆ ಅವರು ರಾಧಾ ರಮಣ ಧಾರವಾಹಿ ಯಲ್ಲಿ ಅವನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಇವರ ನಿಜವಾದ ಹೆಸರು ಅಶ್ವಿನಿ ಮೂಲತಃ ಬೆಂಗಳೂರಿನವರು ಆಗಿದ್ದು ಮಾಡಲ್ ಕ್ಷೇತ್ರದಲ್ಲಿ ಹೆಸರು ಮಾಡಿಕೊಂಡಿದ್ದಾರೆ ಇವರ ತಂದೆ ತಾಯಿಗೆ ಇಬ್ಬರು ಮಕ್ಕಳು ಒಬ್ಬರು ಆರತಿ ಅಲಿಯಾಸ್ ಅಶ್ವಿನಿ ಮತ್ತೊಬ್ಬ ತಮ್ಮನ ಹೆಸರು ಸುನಿಲ್ ಅಂತ. ಇವರು ಕೂಡ ನೋಡುವುದಕ್ಕೆ ತುಂಬಾನೇ ಹ್ಯಾಂಡ್ಸಮ್ ಆಗಿ ಇದ್ದಾರೆ ಆರತಿ ಅವರೊಂದಿಗೆ ಸುನಿಲ್ ಕೂಡ ಕಿರುತೆರೆಗೆ ಎಂಟ್ರಿ ಕೊಡಲು ಎಲ್ಲಾ ರೀತಿಯ ತಯಾರಿಯನ್ನು ಮಾಡಿ ಕೊಂಡಿದ್ದರೆ ಸದ್ಯದಲ್ಲೇ ನಿಮ್ಮೆಲ್ಲರ ಮುಂದೆ ಅವರು ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

WhatsApp Group Join Now
Telegram Group Join Now
See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..
[irp]


crossorigin="anonymous">