ಗೆದ್ರು ಅವಳೇ ನಮ್ಮ ಮನೆ ಬಿಗ್ ಬಾಸ್!! ಸೋತರು ಅವಳೇ ನಮ್ಮ ಮನೆ ಬಿಗ್ ಬಾಸ್.. ಏನಿದು ಬಿಗ್ ಬಾಸ್ ಮನೆಯ ಮಾಹಿತಿ.. » Karnataka's Best News Portal

ಗೆದ್ರು ಅವಳೇ ನಮ್ಮ ಮನೆ ಬಿಗ್ ಬಾಸ್!! ಸೋತರು ಅವಳೇ ನಮ್ಮ ಮನೆ ಬಿಗ್ ಬಾಸ್.. ಏನಿದು ಬಿಗ್ ಬಾಸ್ ಮನೆಯ ಮಾಹಿತಿ..

ನಮಸ್ತೆ ಗೆಳೆಯರೇ ನಿರ್ಮಲ ಚನ್ನಪ್ಪ ಹೆಸರು ಏನಿದೆ ನಮ್ಮ ಕುಟುಂ ಬದಲ್ಲಿ ಜೊತೆಗೆ ಒಂದು ಒಳ್ಳೆಯ ವರ್ಕರ್ ಏನ್ ಇದಾರೆ. ಅವರು ಒಂದು ಕಲಾವಿದರಾಗಿದ್ದಾರೆ ಒಂದು ಮೇಕರ್ ಆಗಿದ್ದಾರೆ ಜೊತೆಗೆ ಸೃಜನಶೀಲತೆ ಯಾಗಿ ತುಂಬಾ ಕ್ರಿಯೇಟಿವ್ ಆಗಿ ತುಂಬಾ ದೊಡ್ಡ ಹೆಸರು ಮಾಡಿಕೊಂಡು ಮಾಡ್ತಾಯಿದ್ದಾರೆ ಕೂಡ ಅಂತ ಅವರ ಹೆಸರಿಗೆ ಬಿಗ್ ಬಾಸ್ ಗೆ ಹಾಕಿಕೊಳ್ಳುವುದು ಅಂತವರಿಗೆ ಬಿಗ್ ಬಾಸ್ ಗೆ ಹೋಗಬೇಕೆಂಬ ಆಸೆ ಬರುವುದು ಸಹಜ. ಆದರೆ ಯಾರು ಬೇಕಾದರೂ ಹೋಗಬಹುದು ಮನೆಗೆ ಹೋಗಬಹುದು ಯಾರಿಗೆ ಒಂದು ಆಡುವುದಕ್ಕೆ ಶಕ್ತಿ ಇರುತ್ತದೆ ಯಾರಿಗೆ ಅದನ್ನೆಲ್ಲ ಅರ್ಥಮಾಡಿ ಕೊಳ್ಳುತ್ತದೆ ಇದೆಯೋ ಬಿಗ್ ಬಾಸ್ ಅನ್ನುವುದು ಒಂದು ಫ್ಯಾಮಿಲಿ ಒಂದು ಮನೆ ಆ ಮನೆಯಲ್ಲಿ ನನ್ನದೇ ಮನೆ ಅಂತ ಅನ್ಕೊಂಡ್ರೆ ಇರು ವಂತಹ ಶಕ್ತಿ ಯಾರಿಗಿದೆ ಅವರೆಲ್ಲ ಹೋಗಬಹುದು ಎಂಬುವುದೇ ಬಿಗ್ ಬಾಸ್ ಒಂದು ಲೈನ್. ಅದಕ್ಕೆ ತುಂಬಾ ಬೆಲೆ ಇದೆ ಆನಂತರ

ಪ್ರಪಂಚದಲ್ಲಿ ಮೂಲೆ-ಮೂಲೆಗಳಲ್ಲಿ ಜನರು ಅವರನ್ನು ನೋಡುತ್ತಾರೆ ಯಾವುದಾದರೂ ಒಂದು ಚಾನ್ಸ್ ಸಿಕ್ಕಿದರೆ ಹೋಗಬಹುದು ಎಂದು ಅನಿಸುತ್ತೆ. ಪ್ರತಿ ವ್ಯಕ್ತಿಯ ಸ್ವಾತಂತ್ರ್ಯ ಅವರು ಹೋಗ್ತೀನಿ ಅಂತ ಹೇಳಿದ್ರು. ಹೋಗ್ಬಿಟ್ ಬಾ ಅಂತ ಹೇಳಿದ್ದೇನೆ ಒಬ್ಬ ಒಳ್ಳೆ ಗೆಳೆಯ ಆಗಿ ಒಂದು ಒಳ್ಳೆ ಫ್ರೆಂಡ್ ನನಗೆ ನಿರ್ಮಲ್ ಅವರು ಹೋಗ್ಬಿಟ್ಟು ಬರ್ತೀನಿ ಅಂತ ಹೇಳಿದಾಗ ನನ್ನ ಸ್ವಾರ್ಥಕ್ಕೆ ಅಥವಾ ಜನ ಏನ್ ಹೇಳ್ತಾರೆ ಟ್ರಾಲ್ಸ್ ಗಳಾಗುತ್ತವೆ. ಒಂದು ಭಯ ನನಗೆ ಕಾಣಿಸಲಿಲ್ಲ ತುಂಬಾ ಕಷ್ಟದಿಂದ ಬಂದಂತಹ ಹೆಣ್ಣುಮಗಳು ಒಂದು ಸಾಮಾನ್ಯ ಕೆಎಸ್ಆರ್ಟಿಸಿ ಹೆಲ್ಪರ್ ಆಗಿ ಇವರನ್ನು ಸಾಕಿದ್ದಾರೆ ಇವರ ತಂದೆ. ತುಂಬಾ ಕಷ್ಟ ಏನು ಅನ್ನೋದು ಮೊದಲಿಂದಲೂ ಕೂಡ ಗೊತ್ತಿದೆ. ಮಿಸ್ ಮಾಡ್ದೆ ಆಮೇಲೆ ಕಣೋ ವಿಡಿಯೋವನ್ನು ಕೊನೆವರೆಗೂ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
See also  ಇದನ್ನು ಕೇವಲ 7% ಜನರಿಂದ ಮಾತ್ರ ಮಾಡಲು ಸಾಧ್ಯ..ಕೇವಲ 25 ಸೆಕೆಂಡ್ ನ ಈ ಮೆದುಳು ಪರೀಕ್ಷೆ ತೆಗೆದುಕೊಳ್ಳಿ..ನಿಮ್ಮ ಬುದ್ದಿವಂತಿಕೆ ಪರೀಕ್ಷಿಸಿ..
[irp]


crossorigin="anonymous">