ನಟಿ ಮನ್ಯಾಗೆ ಇದೀಗ ಎಂಥಹ ಪರಿಸ್ಥಿತಿ ಬಂದಿದೆ ನೋಡಿ.. ಪಾಪ ಕಣ್ಣೀರು ಹಾಕಿದ ಮಾನ್ಯ...! » Karnataka's Best News Portal

ನಟಿ ಮನ್ಯಾಗೆ ಇದೀಗ ಎಂಥಹ ಪರಿಸ್ಥಿತಿ ಬಂದಿದೆ ನೋಡಿ.. ಪಾಪ ಕಣ್ಣೀರು ಹಾಕಿದ ಮಾನ್ಯ…!

ನಮಸ್ತೆ ಗೆಳೆಯರೇ ಪಾರ್ಶ್ವವಾಯು ತುತ್ತಾದ ಶಾಸ್ತ್ರಿ ಬೆಡಗಿ ಮಾನ್ಯ ತೆರೆಮೇಲೆ ಮಿಂಚಿದ ಸ್ಯಾಂಡಲ್ವುಡ್ನ ಖ್ಯಾತ ನಟಿ ಮಾನ್ಯ ನಾಯ್ಡು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ. ಅನಾರೋಗ್ಯ ಸಮಸ್ಯೆಯನ್ನು ಇನ್ಸ್ಟಾ ಗ್ರಾಮಲ್ಲಿ ಅಭಿಮಾನಿಗಳೊಂದಿಗೆ ಮಾನ್ಯ ಹಂಚಿಕೊಂಡಿದ್ದಾರೆ ಮೂರುವಾರಗಳ ಹಿಂದಿನಿಂದ ಬೆನ್ನುಹುರಿ ಸಮಸ್ಯೆಯಾಯಿತು. ನನ್ನ ಎಡಗಾಲು ಬಹುತೇಕ ಸ್ವಾಧೀನ ಕಳೆದುಕೊಳ್ಳುವಲ್ಲಿ ಅಂತ್ಯವಾಯಿತು ನನಗೆ ಪಾರ್ಶ್ವವಾಯು ಆಗಿದೆ ನನ್ನದ ಮೂಳೆಗೆ ಇಂಜೆಕ್ಷನ್ ಮಾಡಲಾ ಗಿದೆ.ನಾನು ತುಂಬಾ ಹೆದರಿದ್ದೆ ಕ*ರೋ* ನ ವೈ*ರ*ಸ್ ಇಂದ ಏಕಾಂಗಿಯಾಗಿದ್ದ ನಾನು ಬಹುಬೇಗ ಗುಣಮುಖ ಆಗುತ್ತೇನೆ ಎಂಬ ನಿರೀಕ್ಷೆಯಲ್ಲಿದೆ ಎಂದಿದ್ದಾರೆ ಕಳೆದ ಮೂರು ವಾರಗಳಿಂದ ನೋವಿನಿಂ ದಾಗಿ ನನಗೆ ಕೂರಲಾಗುತ್ತಿಲ್ಲ ನಿದ್ದೆ ಬರ್ತಾ ಇಲ್ಲ ಮಲಗಲು ಆಗುತ್ತಿಲ್ಲ

ನಿಂತುಕೊಳ್ಳಲು ಆಗುತ್ತಿಲ್ಲ, ಆದಷ್ಟು ಬೇಗ ಹುಷಾರಾಗಲಿ ಪ್ರಯತ್ನಿ ಸುತ್ತಿದ್ದೇನೆ ಜೀವನ ನೀಡಿದ್ದಕ್ಕಾಗಿ ದೇವರಿಗೆ ಸದಾ ಋಣಿಯಾಗಿ ರುತ್ತೇನೆ. ನನ್ನ ಕುಟುಂಬಸ್ಥರು ಸ್ನೇಹಿತರು ಅಭಿಮಾನಿಗಳು ನನಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಎಲ್ಲರಿಗೂ ಕೂಡ ಧನ್ಯವಾದಗಳು ಜೀವನ ಸುಲಭ ಅಲ್ಲ ಎನ್ನುವುದನ್ನ ನೆನಪಿಡಿ ಆದರೆ ಎಂದಿಗೂ ಹಿಂದೆ ಸರಿಯ ಬೇಡಿ.ತಮಗಾಗಿರುವ ನೋವನ್ನು ಸೋಶಿಯಲ್ ಮೀಡಿಯಾದ ಲ್ಲಿ ಸಾಲು-ಸಾಲು ಪೋಸ್ಟ್ ಮುಖಾಂತರ ಹಂಚಿಕೊಂಡಿದ್ದಾರೆ. ಈಗ ಆತಂಕದ ವಿಚಾರವನ್ನು ತಿಳಿದಂತಹ ಅಭಿಮಾನಿಗಳು ಧೈರ್ಯವನ್ನು ನೀಡಿದ್ದಾರೆ. ಮುಂದೇನಾಯಿತು ಎಂಬ ಮಾಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋನ ತಪ್ಪದೆ ನೋಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ
[irp]


crossorigin="anonymous">