ಮಾರ್ಚ್ 10 ರಿಂದ 20 25 ರವರೆಗೆ ಈ ಮೂರು ರಾಶಿಯವರು ಮಹಾ ಅದೃಷ್ಟವಂತರು ಇವರಿಗೆ ಮಹಾ ಯೋಗಫಲ ಹಾಗೂ ದುಡ್ಡಿನ ಸುರಿಮಳೆ ಸರಿಯುತ್ತದೆ.. » Karnataka's Best News Portal

ಮಾರ್ಚ್ 10 ರಿಂದ 20 25 ರವರೆಗೆ ಈ ಮೂರು ರಾಶಿಯವರು ಮಹಾ ಅದೃಷ್ಟವಂತರು ಇವರಿಗೆ ಮಹಾ ಯೋಗಫಲ ಹಾಗೂ ದುಡ್ಡಿನ ಸುರಿಮಳೆ ಸರಿಯುತ್ತದೆ..

ಎಲ್ಲರಿಗೂ ನಮಸ್ಕಾರ 2021ರಲ್ಲಿ ಮಾರ್ಚ್ ತಿಂಗಳು ಮುಗಿದ ಬಳಿಕ ಉದ್ಯೋಗ ವ್ಯಾಪಾರ ಮತ್ತು ಮದುವೆ ಸಂತಾನ ವಿದೇಶ ಪ್ರಯಾಣ ಎಲ್ಲವೂ ಸರಿಯಾಗಿದ್ದು. ಈ ವರ್ಷ ಏನಾಗುತ್ತದೆ ಎಂಬು ದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಜ್ಯೋತಿಷ್ಯ ರಾಶಿಭವಿಷ್ಯ ಲೆಕ್ಕಾಚಾರ ಹಾಗೂ ಗ್ರಹಗಳ ಸ್ಥಾನಪಲ್ಲಟ ಆಧಾರದ ಮೇಲೆ 2025ರ ವರೆಗೂ ಶನಿದೇವರ ಅಪಾರವಾದ ಅನುಗ್ರಹ ಕೆಲ ರಾಶಿಯ ಮೇಲೆ ಇರಲಿದೆ. ಶನಿದೇವ ರಿಂದ ಈ ಒಂದು ರಾಶಿಗಳಿಗೆ ಯಾವುದೇ ತೊಂದರೆ ಆಗು ವುದಿಲ್ಲ ಈ ರಾಶಿಯವರಿಗೆ ಶನಿದೇವರ ದೃಷ್ಟಿ ಪಡೆಯುವ ಹಾಗೂ ಇದರಿಂದ ಅರ್ಥಿಕವಾಗಿ ಹೆಚ್ಚು ಲಾಭವನ್ನು ಪಡೆಯುತ್ತೀರಿ ಅಷ್ಟೇ ಅಲ್ಲದೆ ಸಾಮಾಜಿಕವಾಗಿ ಗೌರವ ಪಡೆದುಕೊಳ್ಳ ಲು ಇದ್ದೀರಿ. ಹಾಗಾಗಿದ್ದರೆ ಅದೃಷ್ಟವಂತ ರಾಶಿಯಾದರೆ ಯಾವುದು ತಿಳಿಯೋಣ ಬನ್ನಿ. ಮೊದಲನೇ ರಾಶಿ ಸಿಂಹ ರಾಶಿ ಈ ರಾಶಿಯವರಿಗೆ 2025 ರ ವರೆಗೆ ಒಳ್ಳೆಯ ಫಲಿತಾಂಶ ಇದೆ, ಉತ್ತಮ ಭವಿಷ್ಯವನ್ನು ರೂಪಿಸಿ

ಕೊಳ್ಳುತ್ತೇವೆ, ಅದರಂತೆ ಎಲ್ಲ ಕೆಲಸಕ್ಕೂ ಉತ್ತಮ ಅವಕಾ ಶವನ್ನು ನೀಡಲಾಗಿದೆ. ನಿಮ್ಮ ಅಪೂರ್ಣ ಕೆಲಸವನ್ನು ಸುಲಭ ವಾಗಿ ಪೂರ್ಣಗೊಳಿಸಬಹುದು ವ್ಯವಹಾರಿಕ ಪಾಲುದಾರಿಕೆಯ ಲ್ಲಿ ಉತ್ತಮ ಫಲಿತಾಂಶ ಕಾಣುತ್ತೀರಿ, ಸಾಮಾಜಿಕ ಕ್ಷೇತ್ರಗಳಲ್ಲಿ ಹೆಚ್ಚು ಭಾಗವಹಿ ಸುತ್ತೀರಿ ವ್ಯವಹಾರದಲ್ಲಿ ಕೆಲವು ಯೋಜನೆಗಳು ಮಾಡಬಹು ದು ಹಾಗೂ ಪ್ರಯೋಜನಕಾರಿಯಾಗಿದೆ. ಸಮಾಜದಲ್ಲಿ ಯಶಸ್ಸನ್ನು ಸಾಧಿ ಸುತ್ತಾರೆ ಹಾಗೂ ಏನೆಲ್ಲ ಲಾಭ ಎಂದರೆ ಭೂಮಿ, ಕಟ್ಟಡಗಳು, ವಾಹನಗಳನ್ನು ಖರೀದಿಸುವಂಥ ಯೋಗವಿದೆ. ಕೆಲಸದ ಸ್ಥಳಗಳಲ್ಲಿ ಕೆಲಸದಲ್ಲಿ ನೀವು ತಂತ್ರಜ್ಞಾನವನ್ನು ಬಳಸಬೇಕು ನೀವು ನಿಮ್ಮ ಹತ್ತಿರ ಇರುವಂತಹ ಯಾರಿಗಾದರೂ ನಿಮ್ಮ ಮನಸ್ಸಿನ ಹಂಚಿಕೊಳ್ಳುತ್ತೀರಿ. ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ, ಉದ್ಯೋಗದಲ್ಲಿ ಯಶಸ್ಸು ಪ್ರಗತಿಯ ಸಾಧನೆಯಾಗುತ್ತದೆ.

WhatsApp Group Join Now
Telegram Group Join Now
See also  ನಟಿ ಹರ್ಷಿಕಾ ಪೊಣ್ಣಚ್ಚ ಕುಟುಂಬದ ಮೇಲೆ ದುಷ್ಕರ್ಮಿಗಳ ದಾಳಿ..ಇದು ಪಾಕಿಸ್ತಾನ ಅಲ್ಲ..ದಾಳಿಯಿಂದ ಆಘಾತಕ್ಕೊಳಗಾದ ನಟ ನಟಿ
[irp]


crossorigin="anonymous">