ಒಂದೇ ದಿನಕ್ಕೆ ದಿಡೀರ್ ಕುಸಿದ ಚಿನ್ನದ ಬೆಲೆ..1 ಗ್ರಾಂ ಬೆಲೆ ಎಷ್ಟು ಗೊತ್ತಾ..? ಇದು ಸಾಧ್ಯನಾ..!! » Karnataka's Best News Portal

ಒಂದೇ ದಿನಕ್ಕೆ ದಿಡೀರ್ ಕುಸಿದ ಚಿನ್ನದ ಬೆಲೆ..1 ಗ್ರಾಂ ಬೆಲೆ ಎಷ್ಟು ಗೊತ್ತಾ..? ಇದು ಸಾಧ್ಯನಾ..!!

ನಮಸ್ತೆ ಗೆಳೆಯರೇ ಚಿನ್ನದ ಬೆಲೆ ಕಳೆದ ಒಂದು ವಾರದಿಂದ ಬೆಲೆ ಕುಸಿತ ಕಾಣುತ್ತಿದೆ.ಇಷ್ಟೊಂದು ಚಿನ್ನದ ಬೆಲೆ ಯಾವತ್ತೂ ಇಳಿದಿಲ್ಲ. ಇನ್ನು ಚಿನ್ನವನ್ನು ಖರೀದಿಸಲು ಸೂಕ್ತವಾದ ಸಮಯ ಯಾವುದು. ಇವತ್ತು ಒಂದು ಗ್ರಾಂ ಚಿನ್ನದ ಬೆಲೆ ಎಷ್ಟಾಗಿದೆ ಎಂಬುವುದನ್ನ ಎಲ್ಲವನ್ನು ತಿಳಿಯಲು ಚಿನ್ನದ ಬೆಲೆ ನಿಮಗೆ ಇಳಿದಿರುವುದು ಸಂತೋಷದ ಸುದ್ದಿ ಎಂದರೆ ಮತ್ತಷ್ಟು ಇಳಿಯಲಿ ಎಂದು ನೀವು ಬಯಸಿದರೆ ಈ ಮಾಹಿತಿಯನ್ನು ಕೊನೆವರೆಗೂ ತಪ್ಪದೆ ನೋಡಿ. ಚಿನ್ನ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ ಅದರಲ್ಲೂ ಕೂಡ ನಮ್ಮ ಭಾರತೀಯರು ಚಿನ್ನವನ್ನು ತೆಗೆದುಕೊಳ್ಳಲು ಎತ್ತಿದ ಕೈ ಚಿನ್ನದ ರೇಟು ಎಷ್ಟು ಕಡಿಮೆಯಾಗಿರುವುದು ಎಲ್ಲರಿಗೂ ಕೂಡ ಅದರಲ್ಲೂ ಮಧ್ಯಮ ಕುಟುಂಬದವರಿಗೂ ಸಂತೋಷವಾಗಿದೆ. ಈತಿಂಗಳಿನಿಂದಲೂ

ಒಂದು ಮದುವೆ ಸಮಯ ಸಮಾರಂಭ ಸಮಯ ಶುರುವಾಗುತ್ತಿದೆ. ಚಿನ್ನವನ್ನು ಖರೀದಿ ಮಾಡಲು ಸೂಕ್ತವಾದ ಸಮಯವಾಗಿದೆ ಕಳೆದವರ್ಷ ಮಾರ್ಚ್ ನಲ್ಲಿ ಲಾಕ್ಡೌನ್ ಮುಂಚೆ ಚಿನ್ನದ ಬೆಲೆ ಗ್ರಾಂ 3800₹ ಇತ್ತು ಲಾಕ್ಡೌನ್ ಆದ ನಂತರವೂ 5300₹ಆಗಿದ್ದು ಇನ್ನು ಚಿನ್ನವನ್ನು ತೆಗೆದುಕೊಳ್ಳುವುದು ಕಷ್ಟ ಎನ್ನುವ ಆಗಲೇ ಚಿನ್ನದ ಬೆಲೆ ದಿನೇ ದಿನೇ ಇಳಿಯಲು ಶುರುವಾಯಿತು 4200₹ ಆಗುವುದಿಲ್ಲ ಎನ್ನುವವರಿಗೆ ಅದೇ ಒಂದು ಮಟ್ಟಕ್ಕೆ ಬಂದಿದೆ. ಒಂದು ಗ್ರಾಂ ಚಿನ್ನದ ಬೆಲೆ ಬೆಂಗಳೂರಿನಲ್ಲಿ 4120₹ ಆಗಿದೆ ಇದೇ ರೀತಿ ಇಳಿಯುತ್ತಿದ್ದಾರೆ ಒಂದೆರಡು ವಾರದಲ್ಲಿ ಕಳೆದ ವರ್ಷದ ಒಂದು ಬೆಲೆಗೆ ಸಿಗುತ್ತದೆ, ಹೌದು ಆರ್ಥಿಕ ತಜ್ಞರ ಪ್ರಕಾರ 3600 ₹ ರಶ್ಟ್ರ ಮಟ್ಟಿಗೆ ಇಳಿಯುತ್ತದೆ ಎಂದು ತಿಳಿಸಿದ್ದಾರೆ. ಮತ್ತಷ್ಟು ಮಾಹಿತಿಯನ್ನು ತಿಳಿಯಲು ಈ ಮೇಲೆ ಕಣೋ ವಿಡಿಯೋವನ್ನು ಕೊನೆವರೆಗೂ ತಪ್ಪದೆ ನೋಡಿ ದನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್


crossorigin="anonymous">