ಹಾಯ್ ಗೆಳೆಯರೇ ಎಲ್ಲರಿಗೂ ನಮಸ್ತೆ ಕನ್ನಡದ ಬಿಗ್ ಸ್ಟಾರ್ ಹಾಗೂ ಜನರ ಅಚ್ಚು ಮೆಚ್ಚಿನ ನಾಯಕ ನಟಿ ಅವರೇ ನಮ್ಮ ರಕ್ಷಿತ್ ಅವರು ಹೌದು ಕಾಮಿಡಿ ಕಿಲಾಡಿಗಳಲ್ಲಿ ಇನ್ನು ಹಲವಾರು ಪ್ರಸಿದ್ಧ ನಾಯಕ ನಟರೊಂದಿಗೆ ತಮ್ಮ ಅದ್ಭುತ ಕಲಾ ಪ್ರದರ್ಶನದೊಂದಿಗೆ ನಟಿಯಾಗಿ ಕನ್ನಡದ ಮನೆಮಾತಾಗಿರುವ ಅಂತಹ ರಕ್ಷಿತಾ ಅವರು ಎಲ್ಲರಿಗೂ ಅಚ್ಚುಮೆಚ್ಚು ಒಂದು ಕಾಲದಲ್ಲಿ ಡ್ರೀಮ್ ಹುಡುಗರ ಕನಸಿನರಾಣಿ ಯಾಗಿದ್ದರು. ಹಾಗೂ ಈಗಲೂ ಕೂಡ ಅಭಿಮಾನಿಗಳಿಗೆ ಅವರ ಕನಸಿನ ರಾಣಿಯೆ ಕೂಡ ರಕ್ಷಿತಾ ಅವರ ಅದ್ಭುತ ಜೀವನದಲ್ಲಿ ಪಯ ಣ ದಲ್ಲಿ ಹಲವಾರು ಏಳುಬೀಳುಗಳನ್ನು ಕಂಡಿದ್ದಾರೆ. ತಮ್ಮ ಅದ್ಭುತ ನಟನೆ ಇಂದಿಗೆ ಕನ್ನಡ ಚಲನಚಿತ್ರದಲ್ಲಿ ಬೆಳೆದಿದ್ದಾರೆ ಮತ್ತು ಹಲವಾರು ಜನರಿಗೆ ಪ್ರೋತ್ಸಾಹಿಸಿದ್ದಾರೆ ತಮ್ಮ ನಟನಾ ಕೌಶಲ್ಯದಿಂದ ಎಲ್ಲರ

ಮನಸ್ಸನ್ನು ಗೆದ್ದಿದ್ದಾರೆ. ಹಾಗಿದ್ದರೆ ನಟಿ ರಕ್ಷಿತಾ ಅವರು ಜನ್ಮ ದಿನವ
ನ್ನು ಹೇಗೆ ಆಚರಿಸಿಕೊಂಡಿದ್ದರು ನಟಿ ರಕ್ಷಿತಾ ಅವರ ಯಜ ಮಾನ್ರು ಆಗಿರುವ ಪ್ರೇಮ್ ಅವರು ಯಾವ ರೀತಿಯಲ್ಲಿ ಸಲಬ್ರೇ ಶನ್ ಮಾಡಿದರು ಯಾರೆಲ್ಲಾ ರಕ್ಷಿತ ಹುಟ್ಟು ಹಬ್ಬಕ್ಕೆ ಬಂದಿದ್ದರು ಅಲ್ಲಿನ ಸಂದರ್ಭದಲ್ಲಿ ಯಾವ ರೀತಿಯ ಅಲಂಕಾರಗಳನ್ನು ಮತ್ತು ಡೆಕೋ ರೇಷನ್ ಮಾಡಿದರು ಸುಂದರವಾದ ಚಿತ್ರಣದ ಮಾಹಿತಿ ತಿಳಿ ಯಲು ಒಟ್ಟಾರೆ ಹೇಳಬೇಕೆಂದರೆ ಇವರ ಅಮೂಲ್ಯವಾದ ಮುದ್ದಾ ದ ಒಂದು ವಿಡಿಯೋವನ್ನು ತಮ್ಮ ಅಭಿಮಾನಿಗಳಿಗೆಅರ್ಪಿಸಿ ದ್ದಾರೆ ಯಾರ ಜೊತೆ ಎಂದರೆ ತಮ್ಮ ಮುದ್ದಿನ ಯಜಮಾನರಾದ ಅಂತಹ ಪ್ರೇಮ್ ಜೊತೆ ಹಂಚಿಕೊಂಡಿದ ಮುದ್ದಾದ ವಿಡಿಯೋವನ್ನು ನೋಡಲು ತಪ್ಪದೆ ನಾವು-ನೀವು ಈ ಮೇಲೆ ಕಾಣುವ ವಿಡಿಯೋವನ್ನು ನೋಡೋಣ ಬನ್ನಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *