ಪ್ರತಿ ಮನೆ ಅಂಗಳದಲ್ಲಿ ಹಾಕಲು ಚಿಕ್ಕ ಚಿಕ್ಕಚುಕ್ಕಿ ರಂಗೋಲಿಗಳು.. ವಾರೆವ್ವಾ ಎಂತಹ ರಂಗೋಲಿ ನಿಜಕ್ಕೂ ಅದ್ಭುತ..! » Karnataka's Best News Portal

ಪ್ರತಿ ಮನೆ ಅಂಗಳದಲ್ಲಿ ಹಾಕಲು ಚಿಕ್ಕ ಚಿಕ್ಕಚುಕ್ಕಿ ರಂಗೋಲಿಗಳು.. ವಾರೆವ್ವಾ ಎಂತಹ ರಂಗೋಲಿ ನಿಜಕ್ಕೂ ಅದ್ಭುತ..!

ನಮಸ್ತೆ ಗೆಳೆಯರೇ ನಾವು ಪ್ರತಿಯೊಂದು ಹೆಣ್ಣು ಮಗಳು ಕೂಡ ನೋಡುವಂತಹ ಇಷ್ಟಪಡುವಂತಹ ಮಾಹಿತಿ ಮತ್ತು ವಿಡಿಯೋ ಆಗಿದೆ ಎಷ್ಟೋ ಜನರಿಗೆ ರಂಗೋಲಿ ಬಿಡುವುದಕ್ಕೆ ಬರುವುದಿಲ್ಲ. ಎಷ್ಟು ಜನರಿಗೆ ಗೊತ್ತಿದ್ದರೂ ಕೂಡ ರಂಗೋಲಿ ಬಿಡುವುದಿಲ್ಲ ಅದರ ಮಹತ್ವ ತಿಳಿದೇ ಇರುವುದಿಲ್ಲ ಇನ್ನು ಕೆಲವರು ರಂಗೋಲಿ ಬಿಡುವುದೇ ನಮ್ಮ ಸರ್ವಸ್ವ ಎಂದುಕೊಂಡಿರುತ್ತಾರೆ ತುಂಬಾ ಇಷ್ಟಪಡುತ್ತಾರೆ ಒಂದು ಚಿಕ್ಕ ಮಾಹಿತಿಯೊಂದಿಗೆ ಪ್ರಾರಂಭ ಮಾಡೋಣ ಹೌದು ಗೆಳೆಯರೇ ಪ್ರತಿಯೊಂದು ಕುಟುಂಬದಲ್ಲಿ ಒಂದು ಹೆಣ್ಣುಮಗು ಇದ್ದರೆ ಬೆಳಿಗ್ಗೆ ಎದ್ದ ತಕ್ಷಣವೇ ಮನೆಯ ಮುಂದೆ ಬಾಗಿಲನ್ನು ವರೆಸಿ ನೀರನ್ನು ಹಾಕಿ ಸ್ವಚ್ಛ ಮಾಡಿ ರಂಗೋಲಿಯನ್ನು ಬಿಟ್ಟು ಹೂಗಳನ್ನು ಹಾಕುವುದನ್ನು ಖಂಡಿತವಾಗಲೂ ನಾವು-ನೀವೆಲ್ಲ ನೋಡಿದ್ದೇವೆ. ರಂಗೋಲಿಯು ಲಕ್ಷ್ಮಿ ಸ್ವರೂಪವು ದೇವರು ಆಗಮನ ಮಾಡುವುದಕ್ಕೆ ಒಂದು ಪ್ರತಿಯಾದ ಸಂಕೇತ ಈ ಒಂದು ರಂಗೋಲಿಯನ್ನು ಕಲಿಯುವುದಕ್ಕೆ ತುಂಬಾ

ಹೆಣ್ಣುಮಕ್ಕಳು ಗಂಡುಮಕ್ಕಳು ಕಲಿಯಬೇಕೆಂಬ ಆಸೆ ಇಟ್ಟುಕೊಂಡಿರು ತ್ತಾರೆ ಆದರೆ ಹೆಣ್ಣುಮಕ್ಕಳು ಪ್ರತಿಯೊಬ್ಬರು ಕೂಡ ಈ ಒಂದು ಮಾಹಿತಿ ಮತ್ತು ವಿಡಿಯೋವನ್ನು ನೋಡಿ ಕಲಿತುಕೊಳ್ಳಿ ಸುಂದರವಾದ ರಂಗೋಲಿಯನ್ನು ಬಿಡುವುದನ್ನು ಆಯ್ಕೆಮಾಡಿಕೊಳ್ಳಿ. ಇನ್ನು ಕೆಲವರು ಯಾವ ರಂಗೋಲಿಯನ್ನು ಬಿಡಬೇಕು ಎಂಬುದು ಹೊಸ ಹೊಸ ರಂಗೋಲಿಯನ್ನು ತಿಳಿಯಬೇಕೆಂಬ ಆಸ್ತಿಯಲ್ಲಿ ಇರುತ್ತಾರೆ ಅವರು ಕೂಡ ಈ ಒಂದು ಮಾಹಿತಿಯನ್ನು ನೋಡಬಹುದು ಹಾಗೂ ಈಗಿನ ಒಂದು ಕಾಲದಲ್ಲಿ ಎಲ್ಲವನ್ನು ಕಲಿತಿದ್ದರೆ ಮಾತ್ರವೇ ಸಾಧ್ಯ ಅದರಲ್ಲೂ ಹೆಣ್ಣುಮಕ್ಕಳು ಕಲಿಯಲೇಬೇಕಾದ ಅಂತ ವಿಚಾರವಾಗಿದೆ ಎಷ್ಟು ಸುಂದರವಾಗಿ ಮತ್ತು ಸೊಗಸಾಗಿ ಕಡಿಮೆ ಸಮಯದಲ್ಲಿ ಮುದ್ದಾಗಿ ಬಿಡಿಸಬೇಕು ಎಂಬುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ ಮೇಲೆ ಕಾಣುವ ವಿಡಿಯೋವನ್ನು ನೋಡಿ ತಿಳಿಯೋಣ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
See also  ಹಣ ವಾಪಸ್ ಕೊಡ್ತಾ ಇಲ್ವಾ ಎಕ್ಕದ ಗಿಡದ ಬಳಿ ಯಾರಿಗೂ ಕೇಳಿಸದಂತೆ ಈ ಶಬ್ದ ಹೇಳಿ.. ಹಣ ವಾಪಸ್ ಕೊಡ್ತಾರೆ
[irp]


crossorigin="anonymous">