ಪ್ರಕಾಶ್ ರೈ ಅವರ ಮೊದಲನೇ ಹೆಂಡತಿ ಮಕ್ಕಳು ಹಾಗೂ ಎರಡನೇ ಹೆಂಡತಿ ಮಕ್ಕಳು ಅವರ ಜೀವನ ಶೈಲಿ ಹೇಗಿದೆ ಗೊತ್ತಾ... » Karnataka's Best News Portal

ಪ್ರಕಾಶ್ ರೈ ಅವರ ಮೊದಲನೇ ಹೆಂಡತಿ ಮಕ್ಕಳು ಹಾಗೂ ಎರಡನೇ ಹೆಂಡತಿ ಮಕ್ಕಳು ಅವರ ಜೀವನ ಶೈಲಿ ಹೇಗಿದೆ ಗೊತ್ತಾ…

ಪ್ರಕಾಶ್ ರಾಜ್ ಅವರ ಮೊದಲ ಹೆಸರು ಅಥವಾ ನಿಜವಾದ ಹೆಸರು ಪ್ರಕಾಶ್ ರೈ ಅಂತ ಇವರು 26 ಮಾರ್ಚ್ 1965 ರಲ್ಲಿ ಜನಿಸಿದರು. ಇವರು ಹುಟ್ಟಿದ ಸ್ಥಳ ಬೆಂಗಳೂರು ಇವರ ಮೊದಲನೇ ಹೆಂಡತಿಯ ಲಲಿತಾ ಕುಮಾರಿ ಅಂತ 1994 ರಲ್ಲಿ ಲಲಿತಾ ಕುಮಾರಿ ಅವರನ್ನು ಪ್ರಕಾಶ್ ರಾಜ್ ಅವರು ವಿವಾಹವಾದರು. ಆದರೆ 2009 ರಲ್ಲಿ ಈ ಇಬ್ಬರೂ ಜೋಡಿಗಳು ವಿಚ್ಛೇದನವನ್ನು ಪಡೆದರು. ಈ ಜೋಡಿಗಳಿಗೆ ಇಬ್ಬರು ಹೆಣ್ಣು ಮಕ್ಕಳು ಕೂಡ ಇದ್ದಾರೆ ಒಬ್ಬರು ಮೇಘನಾ, ಮತ್ತೊಬ್ಬರು ಪೂಜಾ ಅಂತ. ತದ ನಂತರ ಪ್ರಕಾಶ್ ರಾಜ್ ಅವರ ಎರಡನೇ ಹೆಂಡತಿಯ ಹೆಸರು ಪೋನಿ ವರ್ಮ ಇವರನ್ನು 2010 ರಲ್ಲಿ ವಿವಾಹವಾದರು. ಈ ದಂಪತಿಗಳಿಗೆ ಒಬ್ಬ ಮಗ ಕೂಡ ಇದ್ದಾನೆ ಆತನ ಹೆಸರು ವೇದಂತ್ ಅಂತ. ಇನ್ನೂ ಪ್ರಕಾಶ್ ರಾಜ್ ಅವರು 1994 ರಲ್ಲಿ ಮೊದಲ ಬಾರಿಗೆ ಚಿತ್ರರಂಗವನ್ನು ಪಾದರ್ಪಣೆ ಮಾಡಿದ್ದರು.

ತದನಂತರ ಹಲವಾರು ಯಶಸ್ವಿ ಚಿತ್ರಗಳಲ್ಲಿ ನಟಿಸಿ ದಕ್ಷಿಣ ಭಾರತದ ಖ್ಯಾತ ನಟ, ಪೋಷಕ ನಟ ಅಂತ ಗುರುತಿಸಿಕೊಂಡಿದ್ದರು. ಇವರು ಕೇವಲ ನಟನೆಯಲ್ಲಿ ನಿರತರಾಗಿದ್ದಾರೆ ಹಲವಾರು ಸಿನಿಮಾಗಳಿಗೆ ನಿರ್ಮಾಪಕ ಕೂಡ ಆಗಿದ್ದಾರೆ. ಕೇವಲ ಸಿನಿಮಾ ಕ್ಷೇತ್ರದಲ್ಲಿ ಮಾತ್ರ ತಮ್ಮನ್ನು ತಾವು ತೊಡಗಿಸಿಕೊಳ್ಳದೆ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದರ ಜೊತೆಗೆ ಕೆಲವು ಹಳ್ಳಿಗಳನ್ನು ಕೂಡ ದತ್ತು ಪಡೆದುಕೊಂಡು ಆ ಹಳ್ಳಿಯನ್ನು ಅಭಿವೃದ್ಧಿ ಮಾಡಲು ಮುಂದಾಗಿದ್ದಾರೆ. ಮೂಲತಃ ಪ್ರಕಾಶ್ ರೈ ಅವರು ಕನ್ನಡದವರು ಆದರೂ ಕೂಡ ತೆಲುಗು, ತಮಿಳು, ಹಿಂದಿ, ಮಲೆಯಾಳಂ, ಭಾಷೆಗಳಲ್ಲಿ ನಟಿಸಿ ಪಂಚ ಭಾಷೆಯ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ.

WhatsApp Group Join Now
Telegram Group Join Now
See also  ದಕ್ಷಿಣ ದಿಕ್ಕಿಗೆ ಮುಖ್ಯದ್ವಾರ ಇದ್ದರೆ ಈ ಅನಾಹುತ ಆ ಮನೆಯಲ್ಲಿ ಖಂಡಿತವಾಗಿ ಆಗುತ್ತದೆ.. ಎಚ್ಚರ
[irp]


crossorigin="anonymous">