ಕವಿತಾ ಚಂದನ್ ಮದುವೆ ಬಗ್ಗೆ ಏನಂದ್ರು ಗೊತ್ತಾ... ಫುಲ್ ಫನ್ನಿ ಲೈವ್ ವಿಡಿಯೋ.. » Karnataka's Best News Portal

ಕವಿತಾ ಚಂದನ್ ಮದುವೆ ಬಗ್ಗೆ ಏನಂದ್ರು ಗೊತ್ತಾ… ಫುಲ್ ಫನ್ನಿ ಲೈವ್ ವಿಡಿಯೋ..

ಹಾಯ್ ಗೆಳೆಯರೇ ಇತ್ತೀಚಿಗಷ್ಟೇ ಎಂಗೇಜ್ಮೆಂಟ್ ಆದಂತಹ ಕವಿತಾ ಚಂದನ್ಅವರ ಈ ಒಂದು ಮಾಹಿತಿ ತುಂಬಾ ಇಷ್ಟವಾಗುವಂತಿದೆ. ಮಾತಿನ ಸಂಭಾಷಣೆಯಲ್ಲಿ ಎಲ್ಲರಿಗೂ ಕೂಡ ದೃಷ್ಟಿ ತಾಕುವಂತೆ ಮುದ್ದಾಗಿ ಮಾತನಾಡಿದ್ದಾರೆ. ಹಾಯ್ ಹೇಗಿದ್ದೀರಾ ಎಂದು ಕೇಳಿದಾಗ ಹಾಯ್ ನಾನು ಚೆನ್ನಾಗಿದ್ದೇನೆ ಎಂದು ಕೂಡ ಹೇಳಿದರು ಇಲ್ಲಿ ಯಾರು ಏನು ಎಂದರೆ ಚಂದನ್ ಹಾಗೂ ಕವಿತಾ ಅವ್ರು ಹೇಗಿದ್ದೀರಾ ಬರ್ತಡೆ ಗರ್ಲ್. ಎಂದು ಹೇಳಿದಾಗ ನಿಜವಾಗ್ಲೂ ನಾನು ಊಹೆ ಮಾಡಿಲ್ಲ ನೀವು ಕಾಲ್ ಮಾಡ್ತೀರಾ ಎಂದು ಹೇಳಿದರು. ಏನ್ ಮಾಡ್ತಾ ಇದ್ದೀರಾ ಎಂದು ಕೇಳಿದಾಗ ಚಂದನ್ ಅವರು ಸುಮ್ಮನೆ ಕೂತಿದ್ದೆ ಎಂದು ಹೇಳಿದರು ನಂತರ ಕವಿತಾ ಅವರು ಕೂಡ ಏನು ಮಾಡುತ್ತಿದ್ದೀರಾ ಎಂದು ಕೇಳಿದರು. ಐ ಯಾಮ್ ಆನ್ ದ ವೇ ಇನ್ ರೋಡ್.. ಶಾಪಿಂಗ್ ಹೋಗಿದ್ರಾ ಎಂದು ಕವಿತಾ ಅವರು

ಕೇಳಿದಾಗ.. ಹೌದು ಹಿಂದಿ ಹೇಳಿದರು ಮತ್ತೆ ಚಂದನ್ ಅವರು ಹೇಳುತ್ತಾರೆ ಕವಿತಾ ಅವರಿಗೆ ಏನು ಲೈವ್ ಕೇಳಿದಾಗ ನನ್ ಬರ್ತಡೇ ಎಂದು ಕೇಳಿದರು ಅದಕ್ಕಾಗಿ ತುಂಬಾ ವಿಷೆಸ್ ಮಾಡಿದ್ರು ಅವರಿಗೆ ತಿಳಿಸುವುದಕ್ಕಾಗಿ ನಾನು ಲೈವ್ ಬಂದಿದ್ದೆ ಎಂದು ಹೇಳಿದರು. ನಮ್ಮ ಸ್ನೇಹಿತರೆಲ್ಲರೂ ಕೂಡ ಬಂದಿದ್ದರು ಸೆಲೆಬ್ರೇಟ್ ಮಾಡಿದೆ ನೀವು ಕೂಡ ಬಂದಿದ್ದು ಆದರೆ ಬೇಗ ಹೋಗಿದ್ರಿ. ನಾವೆಲ್ಲ ಕೂಡ ಗೇಮ್ಸ್ ಆಡ್ತಾ ಇದ್ವಿ ರಾತ್ರಿಯನ್ನು 6:00 ಗಂಟೆಗೆ ಮಲ್ಕೊಂಡು. ಪಾರ್ಟಿ ಎಂದು ಚಂದನ್ ಅವರು ಕೇಳಿದಾಗ ನಮಗೆ ಪಾರ್ಟಿ ಗೊತ್ತಿಲ್ಲ ನಮಗೆ ಪಾರ್ಟಿ ಅದೇ ಎಂದು ಹೇಳಿದರು. ಚಂದನ್ ಹೇಳುತ್ತಾರೆ ಬರ್ತಡೆ ಹೇಗೆ ಅಂದರೆ ನಾವು ನಮ್ಮಲ್ಲಿ ಬರ್ತಡೆ ಪಾರ್ಟಿ ಜೇಮ್ ನಲ್ಲಿ ಮಾಡುತ್ತೇವೆ ಎಂದು ಹೇಳಿದರು ಇದೇ ರೀತಿ ಇವರಿಬ್ಬರ ಮಾತಿನಚಕಮಕಿ ತುಂಬಾ ಮುದ ನೀಡುವಂತಿದೆ ಹಾಗಿದ್ದರೆ ಬನ್ನಿ ಮೇಲೆ ಕಣೋ ವಿಡಿಯೋವನ್ನು ಕೊನೆವರೆಗೂ ತಪ್ಪದೆ ನೋಡೋಣ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ
[irp]


crossorigin="anonymous">