ಮಕ್ಕಳಿಗೆ ನೀವು ಎಣ್ಣೆ ಸ್ನಾನ ಮಾಡಿಸುವುದನ್ನು ನೋಡಿರಬಹುದು ಈ ರೀತಿ ಎಣ್ಣೆ ಸ್ನಾನ ಮಾಡಿಸಿದರೆ ದೇಹ ಚೆನ್ನಾಗಿ ಬೆಳೆಯುವುದಕ್ಕೆ ಪ್ರಾರಂಭವಾಗುತ್ತದೆ ಹಾಗೂ ದೇಹಕ್ಕೆ ಒಳ್ಳೆಯ ಬಲ ಕೂಡ ದೊರೆಯುತ್ತದೆ. ದೊಡ್ಡವರು ಕೂಡ ಈ ರೀತಿ ಎಣ್ಣೆ ಸ್ನಾನ ಮಾಡಬೇಕು ಏಕೆಂದರೆ ದೇಹಕ್ಕೆ ಶಕ್ತಿಯು ದೊರೆಯುತ್ತದೆ ಆದರೆ ಇಂದಿನ ಒತ್ತಡದ ಜೀವನದಲ್ಲಿ ಕುಳಿತುಕೊಂಡು ಊಟ ಮಾಡುವುದಕ್ಕೆ ಸಾಧ್ಯವಿಲ್ಲ. ಇನ್ನೂ ನಾವು ಇಡೀ ದೇಹಕ್ಕೆ ಎಣ್ಣೆ ಹಚ್ಚಿ ಮಸಾಜ್ ಮಾಡಲು ಸಾಧ್ಯವಿಲ್ಲ. ಈ ರೀತಿ ದೇಹಕ್ಕೆ ಎಣ್ಣೆ ಹಚ್ಚದಿದ್ದರೂ ಪರವಾಗಿಲ್ಲ ಆದರೆ ನೀವು ಕಾಲಿನ ಪಾದಗಳಿಗೆ ಕಂಡಿತವಾಗಿಯೂ ಎಣ್ಣೆ ಹಚ್ಚಿ ಮಸಾಜ್ ಮಾಡಬೇಕು. ಏಕೆಂದರೆ ಇದರ ಬೆನಿಫಿಟ್ ಇಡೀ ದೇಹಕ್ಕೆ ದೊರೆಯುತ್ತದೆ ಪದಗಳು ನಮ್ಮ ದೇಹಕ್ಕೆ ಬೇರುಗಳಂತೆ. ಬೇರುಗಳಿಗೆ ನೀರು ಹಾಕಿದರೆ ಅದು ಹೇಗೆ ಹೀರಿಕೊಳ್ಳುತ್ತದೆ ಅದೇ ರೀತಿ ಪಾದಕ್ಕೆ ಎಣ್ಣೆ ಹಾಕಿ ಮಸಾಜ್ ಮಾಡಿದರೆ.

ಅದು ಕೂಡ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಇದರಿಂದ ದೇಶಕ್ಕೆ ತುಂಬಾನೇ ಶಕ್ತಿ ಎಂಬುದು ದೊರೆಯುತ್ತದೆ ಇದನ್ನು ಆಯುರ್ವೇದದಲ್ಲಿ ಕೂಡ ವಾತಾಪಿ ಎಂದು ಹೇಳುತ್ತಾರೆ. ಇದನ್ನು ಮಾಡುವುದರಿಂದ ಪಾದಗಳಲ್ಲ ಹಾಗೂ ಕೈ ಕಾಲುಗಳಲ್ಲಿ ನೋವು ಕಡಿಮೆಯಾಗುತ್ತದೆ. ಕಣ್ಣಿನಲ್ಲಿ ಇರುವಂತಹ ಡ್ರೈ ನೆಸ್ ಹೋಗುತ್ತದೆ ಹಿಮ್ಮಡಿ ಒಡೆದಿದ್ದರೆ ಅದು ಕಡಿಮೆಯಾಗುತ್ತದೆ. ವಾತ ಪಿತ್ತಗಳನ್ನು ಕೂಡ ಇದು ಉಪಶಮನ ಮಾಡುತ್ತದೆ ಸೊಂಟ ನೋವು, ಕಾಲು ನೋವು ಕಡಿಮೆಯಾಗುತ್ತದೆ. ಇನ್ನೂ ಈ ಒಂದು ಮಸಾಜ್ ಮಾಡಬೇಕು ಹೇಗೆ ಮಾಡಬೇಕು, ಯಾರು ಮಾಡಬಾರದು, ಎಷ್ಟು ಸಮಯದವರೆಗೆ ಇದನ್ನು ಮಾಡಬೇಕು, ಮತ್ತು ಯಾವ ಎಣ್ಣೆಯನ್ನು ಬಳಸಿ ಈ ಒಂದು ವಾತಾಪಿಯನ್ನು ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣ ವಿಷಯವನ್ನು ಇಂದು ನಿಮಗೆ ತಿಳಿಸುತ್ತೇನೆ.

By admin

Leave a Reply

Your email address will not be published. Required fields are marked *