ಗುರುವಿನ ಗೋಚರ ಫಲಗಳು ಗುರುವಿನ ಬಗ್ಗೆ ಹಲವಾರು ಮಾಹಿತಿಯನ್ನು ಇಂದು ನಿಮಗೆ ತಿಳಿಸುತ್ತೇವೆ ಇದರಿಂದ ನಿಮಗೆ ದೊರೆಯುವಂತಹ ಶುಭಫಲಗಳು ಹೆಚ್ಚಾಗಿದೆ. ದಶಭಕ್ತಿಯ ಯಾರ ರಾಶಿ ನಡೆಯುತ್ತದೆ ಅವರಿಗೆ ಭೃಗುನಾಡಿ ಫಲ ಎಂಬುದು ದೊರೆಯುತ್ತದೆ ಇದರ ಪ್ರಕಾರ 30 ಭಾಗ ನಿಮ್ಮ ಜೀವನದಲ್ಲಿ ತಿಳಿಸಿದಂತೆ ಎಲ್ಲವೂ ನಡೆಯುತ್ತದೆ. ಇದು ಎಲ್ಲಾ ರಾಶಿಯವರಿಗೂ ಅನ್ವಯಿಸುವುದಿಲ್ಲ ಆದರೆ ಕೆಲವು ರಾಶಿಗಳಿಗೆ ಅವರ ರಾಶಿಯಲ್ಲಿ ಗ್ರಹಗಳು ಇತ್ತು ಅಂದರೆ ನಿಮಗೆ ತುಂಬಾನೇ ಪ್ರಯೋಜನಕ್ಕೆ ಬರುತ್ತದೆ. ಆ ರಾಶಿಗಳಲ್ಲಿ ಗ್ರಹಗಳು ಇಲ್ಲ ಅಂದರೆ ಇದರಿಂದ ನಿಮಗೆ ಯಾವುದೇ ಫಲ ಎಂಬುದು ದೊರೆಯುವುದಿಲ್ಲ. ಇದು ಐದು ತಿಂಗಳವರೆಗೆ ಮಾತ್ರ ನಡೆಯುತ್ತದೆ ಅಂದರೆ ಇಂದಿನಿಂದ ಸೆಪ್ಟೆಂಬರ್ ವರೆಗೆ ಮಾತ್ರ. ನಮಗೆ ಜಾತಕದಲ್ಲಿ ಫಲಗಳು ಇಲ್ಲ ಅಂದಾಗ ಈ ರೀತಿ ಭೃಗುನಾಡಿ ಫಲ ದೊರೆಯುತ್ತದೆ. ಈ ಗ್ರಹಗಳು ನಮಗೆ ಸಹಾಯ ಮಾಡುತ್ತದೆ 3 ರಾಶಿಗಳು ಆದಂತಹ.

ಕುಂಭ ರಾಶಿಯಲ್ಲಿ ನಿಮ್ಮ ಜಾತಕದಲ್ಲಿ ಈ ರೀತಿಯ ಗ್ರಹಗಳು ಇದೆಯೇ ಎಂಬುದನ್ನು ನೋಡಿಕೊಳ್ಳಿ, ಎರಡನೇದಾಗಿ ಮಿಥುನ ರಾಶಿಯಲ್ಲಿ ಈ ಗ್ರಹಗಳು ಇದೆಯೇ ಎಂಬುದನ್ನು ನೋಡಿಕೊಳ್ಳಬೇಕು, ಕೊನೆಯದಾಗಿ ತುಲಾ ರಾಶಿಯಲ್ಲಿ ನಿಮ್ಮ ಗ್ರಹಗಳು ಇದೆ ಎಂಬುದನ್ನು ನೋಡಿಕೊಳ್ಳಿ. ಈ ಮೂರು ರಾಶಿಯಲ್ಲಿ ಯಾವ ಯಾವ ಗ್ರಹಗಳು ಇದೆ ಎಂಬುದನ್ನು ಮೊದಲು ನೀವು ಅರಿತು ಕೊಳ್ಳಬೇಕಾಗುತ್ತದೆ‌. ಆಗ ಮಾತ್ರ ಈ ಗುರುವಿನ ಫಲ ಎಂಬುದು ನಿಮಗೆ ದೊರೆಯುತ್ತದೆ. ಗುರು ಮತ್ತು ಸೂರ್ಯನು ಒಟ್ಟಾಗಿ ಇದ್ದರೆ ಕೆಲಸದಲ್ಲಿ ಯಶಸ್ಸು ಎಂಬುದು ದೊರೆಯುತ್ತದೆ. ಪ್ರಮೋಷನ್ ಆಗುತ್ತದೆ, ಕೆಲಸ ಇಲ್ಲದವರಿಗೆ ಕೆಲಸ ದೊರೆಯುತ್ತದೆ, ಹುಮ್ಮಸ್ಸು ಎಂಬುವುದು ಹೆಚ್ಚಾಗುತ್ತದೆ, ಆತ್ಮಬಲ ಹೆಚ್ಚಾಗುತ್ತದೆ. ಗುರುವಿನ ಜೊತೆ ಚಂದ್ರ ಬಂದರೆ ನಿಮ್ಮ ತಾಯಿಯ ಆರೋಗ್ಯದಲ್ಲಿ ತೊಂದರೆ ಇದ್ದರೆ ಅದು ನಿವಾರಣೆಯಾಗುತ್ತದೆ, ಮನಸ್ಸು ಹಗುರವಾಗುತ್ತದೆ, ಹೆಚ್ಚು ಸಂಚಾರ ಮಾಡುವ ಸಾಧ್ಯತೆ ಇದೆ, ತಾಯಿ-ಮಕ್ಕಳ ಬಾಂಧವ್ಯ ಹೆಚ್ಚಾಗುತ್ತದೆ.

By admin

Leave a Reply

Your email address will not be published. Required fields are marked *