ಹಾಯ್ ಗೆಳೆಯರೇ ಮೇಷ ರಾಶಿಯಲ್ಲಿ ಇರುವಂತಹ ಕ್ಯಾರೆಕ್ಟರ್ ಅಂದರೆ ಗುಣಲಕ್ಷಣಗಳು ಹೇಗೆ ಎಂದು ತಿಳಿಯೋಣ. ಎಲ್ಲದರಲ್ಲೂ ಕೂಡ ಅವರೇ ಮೊದಲಿಗರು ಎಂದು ನಿರ್ಧಾರ ಮಾಡಿಕೊಂಡಿರುತ್ತಾರೆ. ಮೇಷ ರಾಶಿ ಎಂದರೇ ಸರಿ ಎಬಿಲಿಟಿ ಅಥವಾ ಸ್ಟ್ರೆಂತ್ ಅಂತ ಹೇಳ್ತಾರೆ ನಾಯಕತ್ವ ಗುಣ ಮತ್ತು ಹಠ ಸಾಧಿಸುವಂತಹ ಗುಣ ತುಂಬಾ ಎನರ್ಜಿ ಇರುವಂತಹದ್ದು ಯಾವುದಾದರೂ ಆದರೂ ಸರಿ ತುಂಬಾ ಪ್ರಕ್ಟಿಕಲ್ ಆಗಿ ಥಿಂಕ್ ಮಾಡುವುದು ಯಾರಿಗೆ ಆದರೂ ಸರಿ ತುಂಬಾ ಸ್ಟ್ರೈಟ್ ಫಾರ್ವರ್ಡ್ ಆಗಿ ಮಾತಾಡ್ತಾರೆ ನಮ್ಮದೇ ಒಳ್ಳೆಯ ನಡೆಯಬೇಕು ಮತ್ತು ಒಂದು ಒಳ್ಳೆ ರೀತಿಯಲ್ಲಿ ಮಾಡಬೇಕು ಎಂಬ ಪ್ರಬುದ್ಧವಾದ ಬುದ್ಧಿ ಇರುತ್ತೆ. ತುಂಬಾ ಧೈರ್ಯ ಇರುತ್ತೆ ಮತ್ತು ಯಾವ ಕೆಲಸವೇ ಆದರೂ ಸರಿಯೇ ಭಗವಂತನ ಕೃಪೆಯಿಂದ ಅವರು ಮಾಡೇ ಮಾಡುತ್ತಾರೆ ಅವರ ವೀಕ್ ನೆಸ್ ಏನಪ್ಪಾಂದ್ರೆ ಕೋಪ

ತೋರಿಸಿಕೊಳ್ಳುವುದು. ನಾಮ ಬರದಲ್ಲೂ ಕೂಡ ಅಕ್ಷರಗಳನ್ನು ಇಟ್ಟುಕೊಂಡಿರುತ್ತೇವೆ ಖಂಡಿತವಾಗಲೂ ಈ ಒಂದು ಕ್ಯಾರೆಕ್ಟರ್ ನಲ್ಲಿ ತುಂಬಾ ಒಳ್ಳೆಯ ಇರುತ್ತೆ. ಕೋಪ ಹಠ ಎಲ್ಲಾ ಕಡೆ
ಸಾಧಿಸಲಾಗುವುದಿಲ್ಲ. ಕೆಲವು ಸರಿ ಸಂಬಂಧಗಳನ್ನು ಮುರಿದು ಕೊಳ್ಳಬೇಕಾಗುತ್ತದೆ ಮನೆಯಲ್ಲಿ ಸ್ವಲ್ಪ ವಾತಾವರಣಗಳು ಚೇಂಜ್ ಆಗುತ್ತದೆ ಒಳ್ಳೆಯದ್ ಏನಾದರೂ ನಡೆಯುತ್ತಿದ್ದರೆ ಇದ್ದಕ್ಕಿದ್ದ ಹಾಗೆ ಮಾತನಾಡುವುದು ಹಾಗೂ ಸಹಿಸಲಾಗದೆ ಹರ್ಟ್ ಆಗುವುದು. ಸ್ವಲ್ಪ ಮೇಷ ರಾಶಿಯವರಿಗೆ ಹಟ ಛಲ ಚೆನ್ನಾಗಿರುತ್ತೆ ಹಣ ಸಂಪಾದನೆ ಮಾಡಬೇಕು ಅಂದರೆ ಖಂಡಿತವಾಗಲೂ ಛಲ ಇರಬೇಕು. ಮನೆಯಲ್ಲಿ ಬಾಂಧವ್ಯವನ್ನು ಇರಬೇಕು ಯಾವುದೇ ಕಾರಣಕ್ಕೂ ಅವರಲ್ಲಿ ಆಟವನ್ನು ಸಾಧಿಸಬಾರದು ಕುಟುಂಬದಲ್ಲಿ ಶಾಂತಿ ಮತ್ತು ತಾಳ್ಮೆ ಇರಬೇಕು ಹಿಂದೂ ಬಯಸುವವರು. ಮತ್ತಷ್ಟು ಮಾಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *