ನಮಸ್ತೆ ಗೆಳೆಯರೇ ಪ್ರತಿಯೊಂದು ನಮ್ಮ ದೈನಂದಿನ ಚಟುವಟಿಕೆಗಳು ವಸ್ತುವಿನ ಮೇಲೆ ಪರಿಣಾಮ ಬೀರುತ್ತದೆ. ನಾವು ಇರುವಿಕೆಯಿಂದ ಹಿಡಿದುಕೊಂಡು ನಮ್ಮ ವಿಚಾರಗಳೇ ಆಗಲಿ ಯಾವುದೇ ಪ್ರಕಾರದಲ್ಲಿ ಇರುತ್ತವೆ ಅದೇ ರೀತಿ ಪ್ರಭಾವಗಳು ಕೂಡ ಬೀರುತ್ತವೆ ನಮ್ಮ ಜೀವನದ ಮೇಲೂ ಕೂಡ ಇರುತ್ತವೆ ಇಲ್ಲಿಯತನಕ ವ್ಯವಹಾರಗಳು ನಮ್ಮ ಹವ್ಯಾಸ ಗಳಿಂದಲೂ ನಮ್ಮ ಜೀವನವು ಕೂಡ ಪ್ರಭಾವಿತ ಗೊಳ್ಳುತ್ತದೆ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಮಹತ್ವಪೂರ್ಣ ಕಾರ್ಯಗಳು ಇರುತ್ತವೆ. ಅವುಗಳನ್ನು ಹವ್ಯಾಸ ಗಳನ್ನಾಗಿ ಸಿಕೊಳ್ಳುವುದು ಕೂಡ ಮುಖ್ಯವಾಗಿರುತ್ತದೆ. ಪ್ರತಿದಿನ ಸರಿಯಾಗಿ ಸಮಯಕ್ಕೆ ಸ್ನಾನ ಸಮಯಕ್ಕೆ ಸರಿಯಾಗಿ ಊಟ ಮಾಡಿರುವುದು ಯಾಗುವುದು ಪ್ರತಿಯೊಂದು ಸಮಯದಲ್ಲಿ ಪ್ರತಿಯೊಂದು ಆಯಾ ಕಾರ್ಯಗಳನ್ನು ಮಾಡುವುದಾಗಲಿ ಇಲ್ಲಿ ಸರಿಯಾದ ಸಮಯಕ್ಕೆ ಮಲಗಿ ಎದ್ದೇಳಬೇಕು ಎಂಬುವುದು ತುಂಬಾ ಮುಖ್ಯವಾಗಿರುತ್ತದೆ

ಆರೋಗ್ಯ ದೃಷ್ಟಿಯಲ್ಲಿ ಒಳ್ಳೆಯದಾಗಿದೆ. ಜೊತೆಗೆ ನಮ್ಮ ಶಾಸ್ತ್ರಗ ಳಲ್ಲಿಯೂ ಕೂಡ ಈ ನಿಯಮಗಳನ್ನು ಪಾಲಿಸುತ್ತದೆ ಉತ್ತಮವೆಂದು ತಿಳಿಯಲಾಗಿದೆ. ಮನುಷ್ಯನಿಗೆ ನಿದ್ದೆ ತುಂಬಾ ಮುಖ್ಯವಾಗಿರುತ್ತದೆ ಇದರಿಂದ ನಮ್ಮ ಮನಸ್ಸು ದೇಹಕ್ಕೆ ಆರೋಗ್ಯದ ಜೊತೆಗೆ ನೆಮ್ಮ ದಿಯನ್ನು ಕೊಡುತ್ತದೆ ನಮ್ಮ ವಾಸ್ತುಶಾಸ್ತ್ರ ಗಳಲ್ಲಿ ನಾವು ಮಲಗುವ ಹಾಗೂ ನಿದ್ರೆಗೆ ಸಂಬಂಧಪಟ್ಟಂತೆ ಕೆಲವು ವಿಚಾರಗಳನ್ನು ತಿಳಿಸಿದ್ದಾರೆ ಅಂದರೆ ಯಾವ ಸಮಯದಲ್ಲಿ ಮಲಗಬೇಕು, ಯಾವ ಸಮಯದಲ್ಲಿ ಮಲಗಬಾರದು ಹೇಗೆ ಮಲಗಬೇಕು ಯಾವ ದಿಕ್ಕುಗಳಿಗೆ ಕಾಲುಗಳನ್ನು ಮಾಡಿ ಮಲಗಬೇಕು ಮಲಗುವಾಗ ನಮ್ಮ ತಲೆಯು ಯಾವ ದಿಕ್ಕಿನಲ್ಲಿ ಇರಬೇಕು ಹಾಗೆ ಹೀಗೆ ಎಂಬ ಹಲವಾರು ಪ್ರಶ್ನೆಗಳಿಗೆ ಉತ್ತರವನ್ನ ನಾವು-ನೀವು ಕಂಡುಕೊಳ್ಳಬೇಕು ತುಂಬಾ ಕ್ಯೂರಿಯಾಸಿಟಿ ಆಗಿರುವಂತಹ ಈ ಸ್ಟೋರಿಯನ್ನು ಮೇಲೆ ಕಾಣುವ ವಿಡಿಯೋದಲ್ಲಿ ಕಾಣೋಣ ಬನ್ನಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *