ಈ ಲಕ್ಷಣಗಳು ನಿಮಗೆ ಇದ್ದರೆ ಖಂಡಿತ ಬಿಪಿ ಇದೆ ಅಂತ..! ಈ ತಪ್ಪುಗಳಿಂದ ದೂರವಿರಿ ಬ್ಲಡ್ ಪ್ರಶರ್ ಹತೋಟಿಗೆ ಬರುವುದು ಹೇಗೆ..? » Karnataka's Best News Portal

ಈ ಲಕ್ಷಣಗಳು ನಿಮಗೆ ಇದ್ದರೆ ಖಂಡಿತ ಬಿಪಿ ಇದೆ ಅಂತ..! ಈ ತಪ್ಪುಗಳಿಂದ ದೂರವಿರಿ ಬ್ಲಡ್ ಪ್ರಶರ್ ಹತೋಟಿಗೆ ಬರುವುದು ಹೇಗೆ..?

ಹಾಯ್ ಗೆಳೆಯರೇ ಇಂದು ನಾವು ಆರೋಗ್ಯಕರ ಮಾಹಿತಿಯನ್ನು ತಿಳಿದು ಬಂದಿದ್ದೇವೆ. ಬಿಪಿ ಹೆಚ್ಚಾದರೆ ಏನಾಗುತ್ತದೆ ಯಾವ ಆಹಾರ ಅವಧಿಯ ಮೂಲಕ ಹತೋಟಿಗೆ ಬರುತ್ತದೆ ಅನೇಕ ಇತರರಿಗೆ ಕಾಡು ವಂತಹ ಪ್ರಶ್ನೆ ಅನೇಕ ಹೈಬಿಪಿ ಅನೇಕ ಕಾಯಿಲೆಗಳಿಗೆ ಕಾರಣವಾ ಗುತ್ತದೆ. ಬಿಪಿ ಒಂದು ರೋಗ ಅಲ್ಲ ಅಥವಾ ಹೈ ಬಿ ಪಿ ಒಂದು ತೊಂದರೆ ಇಲ್ಲ ಅದರಿಂದ ಇತರ ತೊಂದರೆಗಳು ಬರಬಹುದು ಹಾಗಾಗಿ ಬಿಪಿಯನ್ನು ಹತೋಟಿಯಲ್ಲಿಡಬೇಕು .ಬಿಪಿ ಅನ್ನುವುದು ನಾರ್ಮಲ್ ವಾರ್ಡ್ ಬ್ಲಡ್ ಪ್ರಶರ್ ಎಲ್ಲರಲ್ಲೂ ಇರುತ್ತದೆ ಆದರೆ ಹೈ ಬಿ ಪಿ ಆದಾಗ ಯಾವುದು ರಕ್ತನಾಳಗಳು ಹೊಡೆದರೆ ಮೆದುಳಿನಲ್ಲಿ ಸ್ಟ್ರೋಕ್ ಆಗಬಹುದು ಹೃದಯದಲ್ಲಿ ರಕ್ತನಾಳಗಳು ಹೊಡೆದರೆಹಾರ್ಟ್ ಅಟಾಕ್ ಆಗಬಹುದು. ಬೇರೆಬೇರೆ ಅಂಗಗಳಲ್ಲಿ ರಕ್ತನಾಳಗಳು

ಡ್ಯಾಮೇಜ್ ಆದರೆ ಬೇರೆ-ಬೇರೆ ರೀತಿಯ ತೊಂದರೆಗಳನ್ನು
ಉಂಟುಮಾಡಬಹುದು ಹಾಗಾಗಿ ರಕ್ತನಾಳಗಳ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅದನ್ನು ತಿಳಿದುಕೊಳ್ಳುವುದಕ್ಕೆ ಮುಂಚೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಸಾಮಾಜಿಕವಾಗಿ ಒಂದು ಕಳಕಳಿಯನ್ನು ಸ್ವೀಕರಿಸಿ ಹಲವಾರು ಆರೋಗ್ಯಕರ ಸ್ವೀಕರಿಸಿ ಆರೋಗ್ಯದಿಂದ ಇರಿ ಸಾಮಾನ್ಯವಾಗಿ ರಕ್ತನಾಳಗಳು ಆರೋಗ್ಯವೇ ಆರೋಗ್ಯ ಎಂದು ಹೇಳುತ್ತದೆ. ರಕ್ತನಾಳಗಳ ಒಳಭಾಗದಲ್ಲಿ ಹಲವಾರು ವ್ಯತ್ಯಾಸಗಳ ಆಗದಿದ್ದರೆ ಒಳ್ಳೆಯದು ಇಲ್ಲವಾದರೆ ಕಷ್ಟ ಇಂತಹ ಆರೋಗ್ಯಕರ ಮಾಹಿತಿಯನ್ನು ಇನ್ನಷ್ಟು ತಿಳಿಯಬೇಕು ಹಾಗಿದ್ದರೆ ಮತ್ತಷ್ಟು ಮಗದಷ್ಟು ಆರೋಗ್ಯಕರ ಮಾಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ಕೊನೆವರೆಗೂ ತಪ್ಪದೆ ನೋಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
See also  ಬೆಂಗಳೂರು ಸ್ಫೋಟ ಹುಬ್ಬಳ್ಳಿಯ ನೇಹಾ ಅಂತ್ಯ ತನಿಖೆಯಲ್ಲಿ ಬಯಲಾಗ್ತಿರೋದು ಏನು ಗೊತ್ತಾ? ನೀವು ಅರಿಯದ ಶಾಕಿಂಗ್ ಸತ್ಯ
[irp]


crossorigin="anonymous">