5ನೇ ವಾರ ಬಿಗ್ ಬಾಸ್ ಮನೆಯಿಂದ ಆಚೆ ಬಂದಂತಹ ಶಂಕರ್ ಅಶ್ವಥ್ ಅವರು ಪಡೆದ ಒಟ್ಟು ಸಂಭಾವನೆ ಎಷ್ಟು ಗೊತ್ತಾ... - Karnataka's Best News Portal

5ನೇ ವಾರ ಬಿಗ್ ಬಾಸ್ ಮನೆಯಿಂದ ಆಚೆ ಬಂದಂತಹ ಶಂಕರ್ ಅಶ್ವಥ್ ಅವರು ಪಡೆದ ಒಟ್ಟು ಸಂಭಾವನೆ ಎಷ್ಟು ಗೊತ್ತಾ…

ಕನ್ನಡದ ನಮ್ಮ ನಿಮ್ಮೆಲ್ಲರ ನೆಚ್ಚಿನ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಎಂಟರ ಮನೆಯಲ್ಲಿ ಸ್ಪರ್ಧಿಗಳು ಇದೀಗ ಆರನೇ ವಾರದಲ್ಲಿ ತಮ್ಮ ಆಟವನ್ನು ಮುಂದುವರಿಸುತ್ತಿದ್ದಾರೆ. ಈ ವಾರ ಶಮಂತ್ ಗೌಡ, ಅರವಿಂದ್, ನಿಧಿ ಸುಬ್ಬಯ್ಯ, ಶುಭ ಪುಂಜ, ಶಂಕರ ಅಶ್ವಥ್, ಸೇರಿದಂತೆ ಒಟ್ಟು ಆರು ಜನರು ಮನೆಯಿಂದ ಆಚೆ ಬರಲು ನಾಮಿನೇಟ್ ಆಗಿದ್ದರು. ಬಿಗ್ ಬಾಸ್ ಮನೆಯಲ್ಲಿ ಕಳೆದ ನಾಲ್ಕು ವಾರಗಳಿಂದಲೂ ಕೂಡ ಮಹಿಳೆಯರೆ ಆಚೆ ಬರುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿತ್ತು. ಮೊದಲನೇ ವಾರ ಧನುಶ್ರೀ, ಎರಡನೇ ವಾರ ನಿರ್ಮಲ ಚೆನ್ನಪ್ಪ, ಮೂರನೇ ವಾರ ಗೀತಾ, ನಾಲ್ಕನೇ ವಾರ ಚಂದ್ರಕಲಾ ಹೀಗೆ ಸತತ ನಾಲ್ಕು ವಾರಗಳಿಂದಲೂ ಕೂಡ ಮಹಿಳಾ ಸ್ಪರ್ಧಿಗಳು ಮನೆಯಿಂದ ಎಲಿಮಿನೇಟ್ ಆಗಿ ಆಚೆ ಬರುತ್ತಿದ್ದರು.

ಇದೀಗ ಬಿಗ್ ಬಾಸ್ ಮನೆಯಲ್ಲಿ ಅರವಿಂದ್, ಶಮಂತ್ ಗೌಡ, ನಿಧಿ ಸುಬ್ಬಯ್ಯ, ಶುಭಪುಂಜ, ಮತ್ತು ಪ್ರಶಾಂತ್ ಸಂಬರ್ಗಿ ಅವರು ಸೇವ್ ಆಗಿ 5ನೇ ವಾರ ಶಂಕರ್ ಅಶ್ವತ್ಥ್ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಆಚೆ ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತಮ್ಮ ಆಟವನ್ನು ಆಡಿದಂತಹ ಶಂಕರ್ ಅವರು ತಮ್ಮ ಪಯಣವನ್ನು ಮುಗಿಸಿ ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ. ಇನ್ನು ಶಂಕರ್ ಅಶ್ವತ್ಥ್ ಅವರಿಗೆ ಸಿಕ್ಕಿರುವ ಸಂಭಾವನೆ ಎಷ್ಟು ಅಂತ ನೋಡುವುದಾದರೆ. ವಾರಕ್ಕೆ 40 ಸಾವಿರ ರೂಪಾಯಿಗಳಂತೆ ಒಟ್ಟು ಐದು ವಾರಗಳಿಗೆ 2 ಲಕ್ಷ ಸಂಭಾವನೆಯನ್ನು ಪಡೆದು ಆ ಮನೆಯಿಂದ ಆಚೆ ಬಂದಿದ್ದಾರೆ.

WhatsApp Group Join Now
Telegram Group Join Now
See also  ಮೂರು ದಿನದಲ್ಲಿ ಕೂದಲು ಭಯಂಕರ ಉದ್ದ ಬೆಳೆಯುತ್ತೆ.ಒಂದು ಸಾರಿ ಹಚ್ಕೊಂಡು ನೋಡಿ..ಚಮತ್ಕಾರಿ ಮನೆಮದ್ದು
[irp]


crossorigin="anonymous">