ನಮ್ಮ ದಿನನಿತ್ಯದ ಜೀವನದಲ್ಲಿ ಗುತ್ತಿದ್ದು ಗೊತ್ತಿಲ್ಲದೆ ಕೆಲವು ತಪ್ಪುಗ ಳನ್ನು ಮಾಡುತ್ತೇವೆ ಇದರ ಪರಿಣಾಮ ನೇರವಾಗಿ ನಮ್ಮ ಕುಟುಂಬದ ಮೇಲೆ ಮತ್ತು ನಮ್ಮ ಮನೆಯವರ ಮೇಲೆ ಬೀಳಲಿದೆ. ವಾಸ್ತುಶಾಸ್ತ್ರದ ಪ್ರಕಾರ ನಮ್ಮ ಮನೆಯಲ್ಲಿ ಇರುವಂತಹ ಪ್ರತಿಯೊಂದು ವಸ್ತುಗಳಿಗೂ ಅದರದೇ ಆದ ಜಾಗದಲ್ಲಿ ಇಡಬೇಕು ಎಂಬುದನ್ನು ನಿರ್ಧರಿಸಲಾಗಿದೆ. ಆದರೆ ಇದರ ಬಗ್ಗೆ ನಮಗೆ ಮಾಹಿತಿ ಇರುವುದಿಲ್ಲ ಇಂತಹ ತಪ್ಪುಗ ಳಿಂದ ನಾವು ಕೂಡ ಮಾಡುತ್ತೇವೆ ಅದರಲ್ಲೂ ಪೊರಕೆ ವಿಚಾರದಲ್ಲಿ ಈ ಒಂದು ತಪ್ಪನ್ನು ಹೆಚ್ಚಾಗಿ ಮಾಡುತ್ತೇವೆ. ಕಸದ ಪೊರಕೆಯನ್ನು ತಪ್ಪಾಗಿ ಬಳಸುವುದರಿಂದ ನಾವು ನಮ್ಮ ಕೈಯಾರೆ ನಮ್ಮ ಮನೆಗೆ ದಾರಿದ್ರ್ಯೆಯನ್ನು ತಂದು ಕೊಳ್ಳುತ್ತೇವೆ. ಅದೇ ಕಸದ ಪೊರಕೆಯನ್ನು ನಾವು ಸರಿಯಾಗಿ ಬಳಸಿದರೆ ತಾಯಿ ಮಹಾಲಕ್ಷ್ಮಿ.

ನಮ್ಮ ಮನೆಗೆ ಬರುವುದಕ್ಕೆ ಮನೆಯ ಭಾಗ್ಯದ ಬಾಗಿಲು ತೆರೆದಂತೆ ಆಗುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಕಸದ ಪೊರಕೆ ಕರಿದಿಸುವ ಸಮ ಯ ಮತ್ತು ಖರೀದಿಸುವ ದಿನದಿಂದ ಹಿಡಿದು ಅದನ್ನು ಯಾವ ಸ್ಥಳ ದಲ್ಲಿ ಇಡಬೇಕು ಹಾಗೂ ಹಳೆಯ ಕಸದ ಪೊರಕೆಯನ್ನು ಮನೆ ಯಿಂದ ಯಾವಾಗ ಹೊರಗೆ ಹಾಕಬೇಕು ಎಂಬ ಸಂಪೂರ್ಣ ನಿಯ ಮವನ್ನು ಇಂದು ನಿಮಗೆ ತಿಳಿಸುತ್ತೇವೆ. ಕಸದ ಪೊರಕೆಯನ್ನು ನಾವು ಸಾಮಾನ್ಯ ವಸ್ತುವನ್ನಾಗಿ ಪರಿಗಣಿಸುತ್ತೇವೆ ಆದರೆ ವಾಸ್ತುಶಾಸ್ತ್ರದ ಪ್ರಕಾರ ಈ ಪೊರಕೆಯನ್ನು ಮಹಾಲಕ್ಷ್ಮಿ ಎಂದು ಪರಿಗಣಿಸುತ್ತಾರೆ. ನಮಗೆ ಗೊತ್ತಿಲ್ಲ ದೆ ಪೊರಕೆಯನ್ನು ಅವಮಾನ ಮಾಡಿದರೆ ಅಂದರೆ ಸರಿಯಾದ ರೀತಿ ಯಲ್ಲಿ ಅದನ್ನು ಬಳಸದೆ ಇದ್ದರೆ ಅದರ ಪರಿಣಾಮ ನೇರವಾಗಿ ನಮ್ಮ ಆರ್ಥಿಕತೆಯ ಮೇಲೆ ಮತ್ತು ನಮ್ಮ ಪರಿವಾರದ ಮೇಲೆ ಪ್ರಭಾವ ಬೀರಲಿದೆ.

By admin

Leave a Reply

Your email address will not be published. Required fields are marked *