ಹಾಯ್ ಗೆಳೆಯರೇ ಕ್ರೇಜಿಸ್ಟಾರ್ ರವಿಚಂದ್ರನ್ ಅವರಲ್ಲಿ ಚಲನ ಚಿತ್ರದಲ್ಲಿ ನಟಿಸಿದ್ದ ಅಂತಹ ಹಲವಾರು ನಾಯಕಿಯರು ಯಾರು ಎಂದು ತಿಳಿಯೋಣ.1984 ತೆರೆ ಕಂಡಂತಹ ನಾನೇ ರಾಜ ಚಿತ್ರದಲ್ಲಿ ಅಂಬಿಕ ರವಿಚಂದ್ರನ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡರು 1984 ಪ್ರೇಮಿಗಳ ಸವಾಲ್ ಎಂಬ ಚಿತ್ರದಲ್ಲಿ ಅರ್ಚನಾ ಅವರು ರವಿಚಂದ್ರನ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು.1984 ರಲ್ಲಿ ಕಂಡಂತಹ ಪ್ರಳಯಾಂತಕ ಚಿತ್ರದಲ್ಲಿ ಭವ್ಯ ಅವರು ರವಿಚಂದ್ರನ್ ಜೊತೆ ನಾಯಕಿ ನಟಿಯಾಗಿ ಕಾಣಿಸಿಕೊಂಡರು.1985 ರಲ್ಲಿ ಸಾವಿರ ಸುಳ್ಳು ಎಂಬ ಚಿತ್ರದಲ್ಲಿ ರಾಧಾ ಅವರು ರವಿಚಂದ್ರನ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡರು.1985 ರಲ್ಲಿ ಸ್ವಾಭಿಮಾನಿ ಚಿತ್ರದಲ್ಲಿ

ಲಕ್ಷ್ಮಿ ಅವರು ರವಿಚಂದ್ರನ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡ ರು.1985ರಲ್ಲಿತೆರೆ ಕಂಡಂತಹ ನಾನು ನನ್ನ ಹೆಂಡತಿ ಚಿತ್ರದಲ್ಲಿ ಊ ರ್ವಶಿ ಅವರು ರವಿಚಂದ್ರನ್ ಜೊತೆ ನಾಯಕಿಯಾಗಿ ಕಾಣಿಸಿಕೊಂ ಡರು.1985 ರಲ್ಲಿ ಅಸಂಭವ ಚಿತ್ರದಲ್ಲಿ ಅಂಬಿಕ ಅವರು ನಾನೇ ರಾಜ ಎಂಬ ಚಿತ್ರದ ಮೂಲಕ ಎರಡನೇ ಬಾರಿ ರವಿಚಂದ್ರನ್ ಅವರಿಗೆ ನಾಯಕ ನಟಿಯಾಗಿ ಕಾಣಿಸಿಕೊಂಡರು.1987 ರಲ್ಲಿ ತೆರೆ ಕಂಡಂತಹ ಚಲನಚಿತ್ರದಲ್ಲಿ ಜೂಹಿಚಾವ್ಲಾ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ರವಿಚಂದ್ರನ್ ಜೊತೆಗೆ ನಾಯಕ ನಟಿಯಾಗಿ ಕಾಣಿಸಿಕೊಂಡರು.1987 ರಲ್ಲಿ ತೆರೆಕಂಡ ನಂತರ ಸಂಗ್ರಾಮ ಚಿತ್ರದಲ್ಲಿ ಭವ್ಯ ಅವರು ಪ್ರಳಯಾಂತಕ ಚಿತ್ರದ ನಂತರ ಎರಡನೇ ಬಾರಿ ರವಿಚಂದ್ರನ್ ಅವರಿಗೆ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ.

By admin

Leave a Reply

Your email address will not be published. Required fields are marked *