ಹಾಯ್ ಗೆಳೆಯರೇ ಮಹೀಂದ್ರಾ ಮೋಜೋ ಹೆಸರಿನ ಈ ದೊಡ್ಡ ಬೈಕ್ ಲೇಟೆಸ್ಟ್ ಬೈಕ್ ಹಾಗಿದ್ದರೆ ಬನ್ನಿ ಇದರ ಬಗ್ಗೆ ತಿಳಿಯೋಣ. ಹೈವೆಯಲ್ಲಿ ನಿಂತ್ಕೊಂಡು ಓಡಿಸಿದರು ಕೂಡ ಏನು ಆಗೋದಿಲ್ಲ ಅಂದ್ರೆ ನಾವು ಸೊಂಟ ಬಗ್ಗಿಸುವ ಹಾಗೆಲ್ಲ ಆ ರೀತಿ ಒಂದು ಕಂಫರ್ಟ್ ಆಗಿದೆ. ಮಹಿಂದ್ರ ಮೋಜೋ 300 ab ಲೇಟೆಸ್ಟ್ b6 300ab ಮೊಜೊ ಹಾಗೂ ಇದಕ್ಕೆ ಏಕೆ ಮೋಜು ಅಂತ ಹೆಸರಿಟ್ಟಿದ್ದಾರೆ ಹೇಳ್ತೀನಿ. ನಾವೆಲ್ಲಾ ಕಾರ್ಟೂನ್ ನೆಟ್ವರ್ಕ್ ಹೀಗೆ ಬೆಳ ಕೊಂಡು ಬಂದವರು ನೀವೇನಾದರೂ ಕಾರ್ಟೂನ್ ನೆಟ್ವರ್ಕ್ ನೋಡು ಹಾಗಿದ್ದರೆ ಪವರ್ಫುಲ್ ಗರ್ಲ್ಸ್ ಅಂತ ಸೀರಿಯಲ್ ಬರುವುದು ಚಿಕ್ಕವರಿದ್ದಾಗ ವಿಲನ್ ಬಂದು ಮೋಜು ಅಂತ ಒಂದು ಉದ್ದೇಶಕ್ಕೋಸ್ಕರ ಮೋಜು ಅಂತ ಹೆಸರು ಇಟ್ಟಿದ್ದಾರೆ. ನಿಜಕ್ಕೂ ಈ ಒಂದು ಗಾಡಿ ಶುರುಮಾಡಿದಾಗ ಸಿಗುವಂತಹ ಒಂದು ಮಜಾ ಬೇರೆಲ್ಲೂ ಇಲ್ಲ ಏಕೆಂದರೆ ಇದನ್ನು ಸ್ಟಾರ್ಟ್ ಮಾಡಿದಾಗ ಸೌಂಡ್ ಕೊಡುವಂತಹದ್ದು
ಇದಿಯಲ್ಲ ಸೂಪರ್ ಇದರಲ್ಲಿ ಏನಪ್ಪಾ ಅಂದ್ರೆ ಡಿಬಿ ಕಿಲ್ಲರ್ ಬರುತ್ತೆ ಇದನ್ನು ತೆಗೆದರೆ ಪರಂ ನವರು ಡಿಪಿ ಕಿಲ್ಲರ್ ಆಗಿ ನೆಟ್ ಆಗ್ತಾರೆ ಅದಕ್ಕೆ ಸೌಂಡಿಲ್ಲ ಬೆಸಿಯಾಗಿ ಬರುತ್ತಿದೆ. ಬರಿ ಸ್ಟಾಕ್ ನೀವು ಗಾಡಿ ತೆಗೆದುಕೊಂಡರೆ ಕೊಡುತ್ತಾರೆ ಈ ಗಾಡಿಯಲ್ಲಿ ಕ್ಲಾಚ್ಜ್ ಕೂಡ ವಿಭಿನ್ನವಾಗಿ ವಿಶಿಷ್ಟ ರೀತಿಯಲ್ಲಿದೆ. ಯಾವುದೇ ರೀತಿಯ ಎಫ್ಯಾಕ್ಟ್ ಬೇಕಾಗಿಲ್ಲ ತುಂಬ ವಿಶಿಷ್ಟವಾಗಿದೆ ಇದು ಗಾಡಿಯಲ್ಲಿ ಕೊಡುವುದಿಲ್ಲ ಎಕ್ಸ್ಟ್ರಾ ಫಿಟ್ಟಿಂಗ್ ಇದು. ಶೋರೂಂನಲ್ಲಿ ಹಾಕಿಸಿಕೊಳ್ಳಬಹುದು ಎನ್ಎ ಫ್ ಎಸ್ ಮೋಟಾರ್ಸ್ ಬನಸ್ವಾಡಿ ಇದೇ ಹಾಕಿಸಿಕೊಳ್ಳ ಬಹುದು. ಹೀಗೆ ಹಲವಾರು ರೀತಿಯ ಒಂದು ಮೋಜು ವ್ಯತ್ಯಾಸ ಒಂದು ವಿಶಿಷ್ಟ ರೀತಿಯಲ್ಲಿ ಇರುವಂತಹ ಒಂದು ವಿಭಿನ್ನವಾದ ಮಾಹಿತಿಗಳನ್ನು ಈ ಮೇಲೆ ಕಾಣುವ ವಿಡಿಯೋದಲ್ಲಿ ತಿಳಿಯೋಣ ಬನ್ನಿ ಧನ್ಯವಾದಗಳು ಸ್ನೇಹಿತರೆ.
