ಹಾಯ್ಇ ಗೆಳೆಯರೇ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಮೇಘನಾ ರಾಜ್ ಆಗಾಗ ಜ್ಯೂನಿಯರ್ ಚಿರು ಜೊತೆ ಕಳೆಯುವ ಕೆಲವು ಅದ್ಭುತವಾದ ಕ್ಷಣಗಳ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾರೆ. ಅಭಿಮಾನಿಗಳು ಜ್ಯೂನಿಯರ್ ಚಿರುವನ್ನು ನೋಡಿ ಸಂತೋಷ ಪಡುತ್ತಾರೆ. ಇವತ್ತು ನಮ್ಮ ಮೇಘನಾ ರಾಜ್ ಅವರು ತಮ್ಮ ಮ-ಗುವಿನ ಜೊತೆ ಹೊಚ್ಚ ಹೊಸ ವಿಡಿಯೋ ಒಂದನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮೇಘನಾ ರಾಜ್ ಅವರು ಮ-ಗುವಿನ ಜೊತೆ ಮಾತಾಡುತ್ತಿರುವ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ಸಕತ್ ವೈ-ರಲ್ ಆಗಿದ್ದು, ಈ ಸುಂದರ ವಿಡಿಯೋವನ್ನು ನೀವು ನೋಡಲೇಬೇಕು, ಈ ಕೆಳಗಿನ ವಿಡಿಯೋ ನೋಡಿ ಇಷ್ಟ ವಾದರೆ ತಪ್ಪದೆ ಶೇರ್ ಮಾಡಿ

ಮೇಘನಾ ರಾಜ್ ಅವರ ಮನೆಗೆ ನಟಿ ಮೇಘನಾ. ಸಧ್ಯಕ್ಕೆ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈ-ರಲ್ ಆಗಿವೆ. ಜ್ಯೂನಿಯರ್ ಚಿರು ನಾಮಕಾರಣದ ಕುರಿತು ಕೂಡ ವಿಷಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಚಿರು ಮನೆಯಲ್ಲಿ ನಾಮಕಾರಣ ಶಾಸ್ತ್ರ ನಡೆಯಲಿದೆ ಎನ್ನಲಾಗುತ್ತಿದೆ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ ಇನ್ನಷ್ಟು ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮೆಯ್ಡ್.

By admin

Leave a Reply

Your email address will not be published. Required fields are marked *