ಸಿನಿಮಾ ನೋಡೊಕೆ ಮಾಲ್ ಗೆ ಹೋದಾಗ ಪಾಪ್ ಕಾರ್ನ್ ತಗೊಂಡು ತಿಂತೀರಾ ಮೊದಲು ಈ ವಿಡಿಯೋ ನೋಡಿ...ಶಾಕ ಆಗ್ತೀರಾ..ನಿಮ್ಮ ದುಡ್ಡು ಅಷ್ಟೇ..! » Karnataka's Best News Portal

ಸಿನಿಮಾ ನೋಡೊಕೆ ಮಾಲ್ ಗೆ ಹೋದಾಗ ಪಾಪ್ ಕಾರ್ನ್ ತಗೊಂಡು ತಿಂತೀರಾ ಮೊದಲು ಈ ವಿಡಿಯೋ ನೋಡಿ…ಶಾಕ ಆಗ್ತೀರಾ..ನಿಮ್ಮ ದುಡ್ಡು ಅಷ್ಟೇ..!

ನಮಸ್ತೆ ಗೆಳೆಯರೇ ಓಲ್ಡ್ ಇಸ್ ಗೋಲ್ಡ್ ಇಂದು ನಮ್ಮ ಹಳೆಯ ಕಾಲದವರು ಸುಮ್ಮನೆ ಹೇಳುವುದಿಲ್ಲ. ಈ ಒಂದು ಮಾತು ಜಗತ್ತಿನಾದ್ಯಂತ ಸಂಗತಿಗಳಿಗೂ ಕ್ಷೇತ್ರ ಗಳಿಗೆ ಸಂಬಂಧಪಡುತ್ತದೆ ಉದಾಹರಣೆಗೆ ನಾವು ಸಿನಿಮಾರಂಗದಲ್ಲಿ ತೆಗೆದುಕೊಳ್ಳುವುದಾದರೆ ಹಳೆಯ ಚಿತ್ರದ ಮೌಲ್ಯಗಳಿಗೂ ಈಗಿನ ಚಿತ್ರದ ಒಂದು ವ್ಯತ್ಯಾಸಗಳು ತುಂಬಾ ಇದೆ. ಹಾಗಿನ ಕಾಲದವರು ಕಥೆಗೆ ತುಂಬಾ ಪ್ರಾಮುಖ್ಯತೆಗೆ ಕೊಟ್ಟಿದ್ದಾರೆ ಇತ್ತೀಚಿಗೆ ಅದರ ಮೇಕಿಂಗ್ ಪ್ರಾಮುಖ್ಯತೆ ಕೊಡುತ್ತಾರೆ. ಇತ್ತೀಚಿಗೆ ಮನರಂಜನಾ ವಿಧಾನ ಜಗತ್ತಿನ ಅತ್ಯಂತ ಪ್ರಭಾವಿ ಹಾಗೂ ಶಕ್ತಿಶಾಲಿ ಲಾಭಕರ ಉದ್ದಿಮೆಯಾಗಿ ಬೆಳೆದಿದೆ. ಒಂದು ಕಾಲದಲ್ಲಿ ಚಿತ್ರದ ಪ್ರೇಕ್ಷಕ ವರ್ಗದ ಆವರಿಸಿಕೊಂಡು ಈ ಕೌಟುಂಬಿಕ ಚಿತ್ರಗಳಿಗೆ ಜನ ಮುಗಿಬಿದ್ದು ಬರ್ತಾ ಇದ್ರು. ಆಗಿನ ಕಾಲದಲ್ಲಿ ಕಡಿಮೆ ದುಡ್ಡಿನ

ಚಿತ್ರಗಳಿಗೆ ವೀಕ್ಷಿಸಬಹುದು ಇತ್ತು. ನಿಮ್ಮ ಬಳಿ ಹಣವಿದ್ದರೆಆರಾಮಾಗಿ ಒಂದಲ್ಲ ಎರಡು ಚಿತ್ರಗಳು ನೋಡಬಹುದಿತ್ತು. ಆದರೆ ಅಷ್ಟೇ ದುಡ್ಡಲ್ಲಿ ಇವತ್ತು ಒಂದು ಸಿನಿಮಾದ ಶೋ ಕೂಡನೋಡುವು ದಕ್ಕೆ ಸಾಧ್ಯವಿಲ್ಲ. ಅದಕ್ಕೆ ಹೇಳಿದ್ದು ಇವೇ ಮುಂತಾದ ಕಾರಣಗಳಿಂದ ಅಂದಿನ ಕಾಲವೇ ಒಳ್ಳೆಯದು ಎಂದು ಸುಮ್ಮನೆ ಲೆಕ್ಕಹಾಕಿ ಅವತ್ತು ನೂರುಪಾಯಿ ಸಿಕ್ತಾ ಇದ್ದಂತಹ ಆನಂದ ಇವತ್ತು ಕೈಯಲ್ಲಿ 1000 ಇದ್ರು ಕೂಡ ಸಿಕ್ತಾ ಇಲ್ಲ. ಆಲ್ಮೋಸ್ಟ್ ಎಲ್ಲಾ ಕಡೆ ಮಲ್ಟಿಫೆಕ್ಸ್ ಸಿನಿಮಾಗಳೇ ತುಂಬು ಹೋಗಿವೆ ಇವತ್ತಿನ ಮಟ್ಟಿಗೆ ಒಂದು ಸಿನಿಮಾ ನೋಡುವುದಕ್ಕೆ ಖರ್ಚ ಆಗುವಂತಹ ವಿಚಾರ ಎಷ್ಟಾಗುತ್ತೆ ಅಂದ್ರೆ ಸಾಧಾರಣ ಚಿತ್ರ ಟಿಕೆಟ್ ದರ ನೂರರಿಂದ ನೂರೈವತ್ತು ಇದ್ರೆ. ಚಿತ್ರಮಂದಿರದಲ್ಲಿ ಚಿತ್ರವನ್ನು ವೀಕ್ಷಿಸಿ ಹೊರಗಡೆ ಬರುವಾಗ ನಿಮ್ಮ ಜೀಬಿನಿಂದ 300 ರಿಂದ 400 ರೂಪಾಯಿ ಖರ್ಚು ಆಗುತ್ತೆ.

WhatsApp Group Join Now
Telegram Group Join Now
See also  ಫ್ಯಾಟಿ ಲಿವರ್ ಗೆ ತಲೆ ಕೆಡಿಸಿಕೊಳ್ಳಬೇಡಿ.ಈ ಆಹಾರಗಳನ್ನು ತಿನ್ನೋದು ಬಿಟ್ಟರೆ ಲಿವರ್ ಚೆನ್ನಾಗಿರುತ್ತದೆ..
[irp]


crossorigin="anonymous">