ಹಾಯ್ ಗೆಳೆಯರೇ ಚಿರು ಸರ್ಜಾ ಎಲ್ಲರಿಗೂ ಪ್ರೀತಿಪಾತ್ರರ ಆಗಿರುವಂ ತಹ ಪ್ರತಿಭಾನ್ವಿತ ನಟ ಸ್ಯಾಂಡಲ್ವುಡ್ ಖಂಡಿತ ವಾಗಿಯೂ ಬೆಲೆ ಕಟ್ಟಕ್ ಆಗದಿರೋ ನಷ್ಟು ಅಪಾರ ನಷ್ಟವಾಗಿದೆ ಅಂದರೆ ಇತ್ತೀಚಿಗಷ್ಟೇ ಸ್ಯಾಂಡಲ್ವುಡ್ ಕಳೆದುಕೊಂಡ ಚಿರಂಜೀವಿ ಸರ್ಜಾ ಅವರನ್ನು ಮಗನ ರೂಪದಲ್ಲಿ ಮತ್ತೆ ಹುಟ್ಟಿ ಬಂದಿದ್ದಾರೆ ಎಂದು ಅಭಿಮಾನಿಗಳ ಕುಟುಂಬಸ್ಥರು ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಮೇಘನರಾಜ್ ಅವರು ದುಃಖದಲ್ಲಿ ಸಮಯದಲ್ಲಿ ಕನ್ನಡದ ಜನತೆ ಪ್ರೀತಿಯ ಹಾಗೂ ಧೈರ್ಯ ತುಂಬಿದರು. ತೊಟ್ಟಿಲು ಶಾಸ್ತ್ರ ಮುಗಿಸಿದ ಮೇಘನಾ ಮಾಧ್ಯಮದೊಂದಿಗೆ ಮಾತನಾಡಿ ಸಿನಿಮಾ ನಮ್ಮ ಜೀವ ಚಿರು ಸಿನಿಮಾ ಬಗ್ಗೆ ತುಂಬಾ ಗೌರವ ಪ್ರೀತಿ ಇಟ್ಟುಕೊಂಡಿದ್ದರು ನಾನು ಕೂಡ ಸದ್ಯದಲ್ಲೇ ಮರಳಿ ಬರುತ್ತೇನೆ ಎಂದು ಹೇಳಿದರು. ಚಿರುವನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಮೇಘನಾ ರಾಜ್ ಅವರು ತಮ್ಮ ಮನಸ್ಸಿನಲ್ಲಿ ಸಾಕಷ್ಟು ನೋವು ದುಃಖ ಹಾಗೂ ತುಂಬಿದರು ಕೂಡ

ಚಿರು ಪ್ರತಿರೂಪವಾಗಿರುವ ಮುದ್ದು ಮಗು ಬದುಕುತ್ತಿದ್ದಾರೆ ಇದೀಗ ಜೂನ್ ತಿಂಗಳು ಬಂದರೆ ಚಿರು ಅಗಲಿ ಒಂದು ವರ್ಷವಾಯಿತು ಎಂದು ನೆನಪಾಯಿತು. ಚಿರು ಅವರ ವರ್ಷದ ತಿಥಿ ಪುಣ್ಯದ ನಂತರ ಸಮಾಧಿ ಬಳಿ ಸ್ಮಾರಕ ನಿರ್ಮಿಸಲು ಮುಂದಾಗಿದ್ದಾರೆ ಇದರ ಜೊತೆಗೆ ಮುಖ್ಯವಾಗಿ ಮಾಹಿತಿ ಏನಪ್ಪ ತಿಳಿಸುತ್ತೇವೆ ಅಂದ್ರೆ ತನ್ನ ಕುಟುಂಬ ದೊಂದಿಗೆ ಮತ್ತು ತಾಯಿ ಮಗನ ಜೊತೆ ಇರುವ ಹಾಗೂ ಮೇಘನಾ ರಾಜ್ ಮತ್ತು ಅವರ ಮುದ್ದಾದ ಮಗು ಇರುವಂತಹ ಫೋಟೋಗ ಳನ್ನು ಅಭಿಮಾನಿಗಳು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದಾಗ ಖುಷಿ ಪಟ್ಟು ಮೇಘನರಾಜ ಕುಟುಂಬ ಮೇಘನರಾಜ್ ಅವರು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಮಾಹಿತಿಗಳು ಇರುವಂತಹ ವಿಡಿಯೋದಲ್ಲಿ ಕಾಣಬಹುದು ಈ ಮನಕಲಕುವ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಈ ಮೇಲೆ ಕಾಣುವ ವಿಡಿಯೋವನ್ನು ಕೊನೆವರೆಗೂ ತಪ್ಪದೆ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *